RNI NO. KARKAN/2006/27779|Wednesday, July 29, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಶ್ರದ್ಧಾ ಭಕ್ತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ ಆಚರಣೆ

ಶ್ರದ್ಧಾ ಭಕ್ತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ ಆಚರಣೆ ಘಟಪ್ರಭಾ ನ 22 : ಇಲ್ಲಿಯ ಅಹಲೆ ಸುನ್ನತವಲ್ ಜಮಾತದ ವತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ (ಈದೇ ಮೀಲಾದ) ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ವಿವಿಧ ರೂಪಕಗಳ ಭವ್ಯ ಮೆರವಣಿಗೆ ಬುಧವಾರ ಸಂಜೆ ಶ್ರದ್ಧಾ ಭಕ್ತಿಯಿಂದ ಜರುಗಿತು. ಸಂಜೆ 4 ಗಂಟೆಗೆ ಸುನ್ನಿ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರವಾದಿ ಮಹ್ಮದ ಪೈಗಂಬರರ ಕುರಿತಾದ ಹಾಡುಗಳು (ನಾತ್) ಹಾಗೂ ಜೈ ಘೋಷಗಳನ್ನು ಕೂಗುತ್ತಾ ವಾಹನಗಳಿಗೆ ಮಕ್ಕಾ ಮದೀನಾ ಮಾದರಿ ...Full Article

ಗೋಕಾಕ:ಡಾ.ರಾಜೇಂದ್ರ ಸಣ್ಣಕ್ಕಿ ಅವರಿಗೆ ಬರಿ ಸುಳ್ಳೇ ಹೇಳುವದು ರಕ್ತಗತವಾಗಿದೆ : ಅರವಿಂದ ದಳವಾಯಿ

ಡಾ.ರಾಜೇಂದ್ರ ಸಣ್ಣಕ್ಕಿ ಅವರಿಗೆ ಬರಿ ಸುಳ್ಳೇ ಹೇಳುವದು ರಕ್ತಗತವಾಗಿದೆ : ಅರವಿಂದ ದಳವಾಯಿ ಕೌಜಲಗಿ ನ 22 : ಡಾ.ರಾಜೇಂದ್ರ ಸಣ್ಣಕ್ಕಿ ತನ್ನ ಹೇಯ ಕೃತ್ಯಗಳನ್ನು ಮುಚ್ಚಿಕೊಳ್ಳಲು ನಾನು ನೀಡಿರುವ ಪತ್ರಿಕಾ ಹೇಳಿಕೆಗೆ ಪ್ರತಿಯಾಗಿ ಸಾಮಾಜಿಕ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ...Full Article

ಮೂಡಲಗಿ:ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ಹಬ್ಬ ಆಚರಣೆ

ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ಹಬ್ಬ ಆಚರಣೆ ಮೂಡಲಗಿ ನ 22 : ಪಟ್ಟಣದ ಯುವ ಜೀವನ ಸೇವಾ ಸಂಸ್ಥೆಯ ವತಿಯಿಂದ ಗುರುವಾರ ಶಿಕ್ಷಣ ಪ್ರೇಮಿ, ಸಮಾಜ ಸೇವಕರಾದ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ...Full Article

ಗೋಕಾಕ:ಮತದಾರ ಪಟ್ಟಿಯಲ್ಲಿನ ನೂನ್ಯತೆಯನ್ನು ಸರಿ ಪಡಿಸಲು ವಿಶೇಷ ನೊಂದಣಿ ಅಭಿಯಾನ : ಎಮ್.ಎಚ್.ಅತ್ತಾರ

ಮತದಾರ ಪಟ್ಟಿಯಲ್ಲಿನ ನೂನ್ಯತೆಯನ್ನು ಸರಿ ಪಡಿಸಲು ವಿಶೇಷ ನೊಂದಣಿ ಅಭಿಯಾನ : ಎಮ್.ಎಚ್.ಅತ್ತಾರ ಗೋಕಾಕ ನ 21 : ಮುಖ್ಯ ಚುನಾವಣಾಧಿಕಾರಿಗಳ ಆದೇಶದಂತೆ ಮತದಾರರ ಪಟ್ಟಿಗೆ ಅರ್ಹ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಹಾಗೂ ಮತದಾರ ಪಟ್ಟಿಯಲ್ಲಿನ ನೂನ್ಯತೆಯನ್ನು ...Full Article

ಖಾನಾಪುರ:ಲಿಂಗನಮಠದಲ್ಲಿ ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನದ ಆಚರಣೆ

ಲಿಂಗನಮಠದಲ್ಲಿ ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನದ ಆಚರಣೆ ಖಾನಾಪುರ ನ 21 : ಇಡೀ ಜಗತ್ತಿಗೆ ಇಸ್ಲಾಂ ಧರ್ಮದ ತತ್ವಗಳನ್ನು ಭೋಧಿಸಿದ ಪ್ರವಾದಿ ಮೊಹಮ್ಮದ ಪೈಗಂಬರರು, ಈ ಜಗತ್ತಿನಲ್ಲಿರುವ ಮುಸ್ಲಿಂರು ಇಸ್ಲಾಮಿ ಚಂದ್ರಮಾನದ ಕ್ಯಾಲೆಂಡರ್ ಪ್ರಕಾರ ರಬ್ಬಿವುಲ್ ಅವ್ವಲ್ ...Full Article

ಗೋಕಾಕ:ದೇಗುಲದ ನೂತನ ಕಟ್ಟಡ ಕಾಮಗಾರಿ ವಿಕ್ಷಣೆ

ದೇಗುಲದ ನೂತನ ಕಟ್ಟಡ ಕಾಮಗಾರಿ ವಿಕ್ಷಣೆ ಬೆಟಗೇರಿ ನ 21 : ಹನುಮಂತ ದೇವರಿಗೆ ಶತ ಶತಮಾನಗಳ ಇತಿಹಾಸವಿದೆ. ಸ್ಥಳೀಯರು ದೇವರ ಮೇಲೆ ಭಯ, ಭಕ್ತಿಯುಳ್ಳವರಾಗಿದ್ದಾರೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಹೇಳಿದರು. ಗ್ರಾಮದ ಹನುಮಂತ ದೇವರ ...Full Article

ಮೂಡಲಗಿ:ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ : ಚಂದ್ರಶೇಖರ ಅಕ್ಕಿ

ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ : ಚಂದ್ರಶೇಖರ ಅಕ್ಕಿ ಮೂಡಲಗಿ ನ 21 : ಕನ್ನಡಪರ ಸಂಘಟನೆಗಳು ಕನ್ನಡ ಉಳಿಸುವ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದರೆ. ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ...Full Article

ಘಟಪ್ರಭಾ:ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ

ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ ಘಟಪ್ರಭಾ ನ 20 : ಈದೇ ಮೀಲಾದುನ್ನಬಿ (ಮೊಹ್ಮದ ಪೈಗಂಬರ ಜಯಂತಿ) ಹಬ್ಬವನ್ನು ಘಟಪ್ರಭಾ ಅಹಲೇ ಸುನ್ನತ ವಲ್ ಜಮಾತದ ಯಂಗ ಕಮೀಟಿ ವತಿಯಿಂದ ಸಮೀಪದ ಹಿಡಕಲ್ ಡ್ಯಾಂನಲ್ಲಿರುವ ...Full Article

ಮೂಡಲಗಿ:ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆ : ಎಮ್ ಜಿ ದಾಸರ

ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆ : ಎಮ್ ಜಿ ದಾಸರ ಮೂಡಲಗಿ ನ 20 : ನಾವು ಮಾಡುವ ಕೆಲಸ ಕಾರ್ಯಗಳ ಮೇಲೆ ನಮ್ಮ ಕುಟುಂಭಗಳು ಭದ್ರವಾಗಿರುತ್ತವೆ. ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ...Full Article

ಗೋಕಾಕ:ಅರವಿಂದ ದಳವಾಯಿ ಆರೋಪದಲ್ಲಿ ಯಾವುದೇ ಹುರುಳಿಲ್ಲ : ಡಾ.ರಾಜೇಂದ್ರ ಸಣ್ಣಕ್ಕಿ

ಅರವಿಂದ ದಳವಾಯಿ  ಆರೋಪದಲ್ಲಿ ಯಾವುದೇ ಹುರುಳಿಲ್ಲ : ಡಾ.ರಾಜೇಂದ್ರ ಸಣ್ಣಕ್ಕಿ ಗೋಕಾಕ ನ 19 : ಬರುವ ದಿ. 26ರಂದು ನಡೆಯಲಿರುವ ಕೌಜಲಗಿ ಬೀರದೇವರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೇಸ್ ...Full Article
Page 452 of 628« First...102030...450451452453454...460470480...Last »