RNI NO. KARKAN/2006/27779|Thursday, July 30, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಜನೇವರಿ 4ರಂದು ಮತದಾರರ ಸಂಪೂರ್ಣ ಮಾಹಿತಿ ಯಾದಿಯನ್ನು ಪ್ರಕಟಿಸಲಾಗುವುದು : ಪಿ.ಎ.ಮೇಘಣ್ಣವರ

ಜನೇವರಿ 4ರಂದು ಮತದಾರರ ಸಂಪೂರ್ಣ ಮಾಹಿತಿ ಯಾದಿಯನ್ನು ಪ್ರಕಟಿಸಲಾಗುವುದು : ಪಿ.ಎ.ಮೇಘಣ್ಣವರ ಗೋಕಾಕ ನ 14 : ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಲೋಪ ರಹಿತ ಮತದಾರರ ಯಾದಿಯ ಪರಿಶೀಲನೆ ಕಾರ್ಯವು ಭರದಿಂದ ಜರುಗಿದ್ದು ಅಧಿಕಾರಿಗಳು ಸಕ್ರೀಯವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಲೋಕಸಭಾ ಚುನಾವಣಾ ಜಿಲ್ಲಾ ಉಸ್ತುವಾರಿ ಪಿ.ಎ.ಮೇಘಣ್ಣವರ ಹೇಳಿದರು. ಅವರು ಬುಧವಾರದಂದು ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಮತದಾರರ ಯಾದಿ ಪರಿಷ್ಕರಣೆ ಕಾರ್ಯದ ಕುರಿತು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಗೆ ಖುದ್ದಾಗಿ ...Full Article

ಗೋಕಾಕ:ಸಚಿವ ಅನಂತಕುಮಾರ ನಿಧನಕ್ಕೆ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ

ಸಚಿವ ಅನಂತಕುಮಾರ ನಿಧನಕ್ಕೆ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ ಗೋಕಾಕ ನ 12: ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ , ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಅವರು ನಿಧನದ ಹಿನ್ನಲೆಯಲ್ಲಿ ಸೋಮವಾರ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ ...Full Article

ಗೋಕಾಕ:ರಾಜ್ಯದಲ್ಲಿ ಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಅನಂತಕುಮಾರ ಅವರು ಮಹತ್ತರ ಪಾತ್ರ ವಹಿಸಿದ್ದರು : ಎಮ್.ಐ. ನೀಲಣ್ಣವರ

ರಾಜ್ಯದಲ್ಲಿ ಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಅನಂತಕುಮಾರ ಅವರು ಮಹತ್ತರ ಪಾತ್ರ ವಹಿಸಿದ್ದರು : ಎಮ್.ಐ. ನೀಲಣ್ಣವರ ಬೆಟಗೇರಿ ನ 12 : ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ, ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಅವರ ನಿಧನಕ್ಕೆ ಸೋಮವಾರ ನ.12 ರಂದು ಗೋಕಾಕ ...Full Article

ಗೋಕಾಕ:ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಪಕ್ಷ ಬಡವಾಗಿದೆ : ಬಾಲಚಂದ್ರ ಜಾರಕಿಹೊಳಿ

ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಪಕ್ಷ ಬಡವಾಗಿದೆ : ಬಾಲಚಂದ್ರ ಜಾರಕಿಹೊಳಿ ಗೋಕಾಕ ನ 12 : ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಕಳೆದುಕೊಂಡು ಪಕ್ಷ ಬಡವಾಗಿದೆ ಎಂದು ಅರಭಾವಿ ಶಾಸಕ ಸಚಿವ ಬಾಲಚಂದ್ರ ಜಾರಕಿಹೊಳಿ ಸಂತಾಪ ಸೂಚಿಸಿದರು. ಇಂದಿಲ್ಲಿ ...Full Article

ಗೋಕಾಕ:ಕೇಂದ್ರ ಸಚಿವ ಅನಂತಕುಮಾರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ

ಕೇಂದ್ರ ಸಚಿವ ಅನಂತಕುಮಾರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಗೋಕಾಕ ನ 12 : ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅನಂತಕುಮಾರ(59) ಅವರ ನಿಧನಕ್ಕೆ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ...Full Article

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಠಿಸುತ್ತಿದೆ : ಶಾಸಕ ಸತೀಶ

ಸತೀಶ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಠಿಸುತ್ತಿದೆ : ಶಾಸಕ ಸತೀಶ ಯಮಕನಮರಡಿ ನ 11 : ಗ್ರಾಮೀಣ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ಪರಿಚಯಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಸತೀಶ ಪ್ರತಿಭಾ ಪುರಸ್ಕಾರ ...Full Article

ಯಮಕನಮರಡಿ:ಪ್ರತಿಭಾ ಪುರಸ್ಕಾರ ಗ್ರಾಮೀಣ ಪ್ರತಿಭೆಗಳಿಗೆ ಸ್ವೂರ್ತಿ : ಪ್ರೀಯಾಂಕಾ ಜಾರಕಿಹೊಳಿ

ಪ್ರತಿಭಾ ಪುರಸ್ಕಾರ ಗ್ರಾಮೀಣ ಪ್ರತಿಭೆಗಳಿಗೆ ಸ್ವೂರ್ತಿ : ಪ್ರೀಯಾಂಕಾ ಜಾರಕಿಹೊಳಿ ಯಮಕನಮರಡಿ ನ 11 : ಸತೀಶ ಪ್ರತಿಭಾ ಪುರಸ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ವೂರ್ತಿಯಾಗಿದೆ ಎಂದು ಪ್ರೀಯಾಂಕಾ ಜಾರಕಿಹೊಳಿ ಹೇಳಿದರು ರವಿವಾರದಂದು ಯಮಕನಮರಡಿಯಲ್ಲಿ ಜರುಗಿದ 8 ನೇ ಸತೀಶ ...Full Article

ಮೂಡಲಗಿ:ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಕುತಿಯಾಗಿದೆ; ಬಿ.ಜಿ ಗಡಾದ

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಕುತಿಯಾಗಿದೆ; ಬಿ.ಜಿ ಗಡಾದ ಮೂಡಲಗಿ ನ 11 : ಭಾರತ ದೇಶ ವಿವಿಧ ಧರ್ಮ, ವಿವಿಧ ಭಾಷೆ ಅನೇಕ ಸಂಸ್ಸøತಿಗಳ ಭಾವೈಕ್ಯತೆಯ ಬೀಡಗಿದೆ. ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಯೂ ಪುಣ್ಯವಂತನು. ಸ್ವಾತಂತ್ರ್ಯಕ್ಕಾಗಿ ...Full Article

ಗೋಕಾಕ:ಕೌಜಲಗಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ

ಕೌಜಲಗಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಕೌಜಲಗಿ ನ 11 : ಮೈಸೂರು ಹುಲಿ ಟಿಪ್ಪು ಸುಲ್ತಾನ ಒರ್ವ ನಾಡಪ್ರೇಮಿ; ದೇಶಿ ಸಂಸ್ಥಾನಗಳ ಮಹಾನ್ ರಕ್ಷಕ. ಐತಿಹಾಸಿಕ ವೀರ ವ್ಯಕ್ತಿಯಾಗಿದ್ದ ಟಿಪ್ಪು ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಸಮರ ...Full Article

ಗೋಕಾಕ:ಮನೆ ಮನೆಗೆ ತೆರಳಿ ಮತದಾರ ಸಮೀಕ್ಷೆ

ಮನೆ ಮನೆಗೆ ತೆರಳಿ ಮತದಾರ ಸಮೀಕ್ಷೆ ಬೆಟಗೇರಿ ನ 10 : ಗ್ರಾಮದ ಭಾಗ ಸಂಖ್ಯೆ 280 ರ ಬಿಎಲ್‍ಒ ಬಿ.ಟಿ.ಪುಂಜಿ ಅವರು ಶನಿವಾರ ನ.10 ರಂದು ಸ್ಥಳೀಯ ಮನೆ ಮನೆಗೆ ತೆರಳಿ ಮತದಾರರ ಚೀಟಿ ಕುರಿತು ಸ್ಥಳೀಯರಲ್ಲಿ ತಿಳುವಳಿಕೆ ...Full Article
Page 454 of 628« First...102030...452453454455456...460470480...Last »