RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಸವದತ್ತಿ:ಪಿಎಸ್ಐ ಪರಶುರಾಮ ಪೂಜಾರಗೆ ಕರವೇಯಿಂದ ಸನ್ಮಾನ

ಪಿಎಸ್ಐ ಪರಶುರಾಮ ಪೂಜಾರಗೆ ಕರವೇಯಿಂದ ಸನ್ಮಾನ ಸವದತ್ತಿ ಅ 29 : ಮುಖ್ಯಮಂತ್ರಿ ಸೇವಾ ಪದಕಕ್ಕೆ ಆಯ್ಕೆಯಾದ ಸವದತ್ತಿ ಪಿಎಸ್ಐ ಪರಶುರಾಮ ಪೂಜಾರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಬುಧವಾರದಂದು ಸವದತ್ತಿ ನಗರದ ಪೊಲೀಸ್ ಠಾಣೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಗೋಕಾಕ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರು ಮೂಲತಃ ಗೋಕಾಕ ನಗರದವರಾದ ಪಿಎಸ್ಐ ಪೂಜಾರ ಅವರಿಗೆ ಗೌರವಿಸಿ ಸತ್ಕರಿಸಿದರು ನಂತರ ಮಾತನಾಡಿದ ಖಾನಾಪುರ ಠಾಣೆಯಲ್ಲಿದ್ದು ಜನ ಮೆಚ್ಚುವ ಸೇವೆ ಗೈದಿರುವ ಪೂಜಾರ ಅವರ ...Full Article

ಗೋಕಾಕ:ಗೋಸಬಾಳ ಗ್ರಾಮದಲ್ಲಿ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ

ಗೋಸಬಾಳ ಗ್ರಾಮದಲ್ಲಿ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ ಬೆಟಗೇರಿ ಅ 29 : ಸಮೀಪದ ಗೋಸಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ...Full Article

ಗೋಕಾಕ:ಗೋಕಾಕ-ಶಿಂಗಳಾಪೂರ ಬ್ರೀಜ್ ಕಂ ಬ್ಯಾರೇಜ್‍ಗೆ ಎಸಿ ಶಿವಾನಂದ ಭಜಂತ್ರಿ ಭೇಟಿ

ಗೋಕಾಕ-ಶಿಂಗಳಾಪೂರ ಬ್ರೀಜ್ ಕಂ ಬ್ಯಾರೇಜ್‍ಗೆ ಎಸಿ ಶಿವಾನಂದ ಭಜಂತ್ರಿ ಭೇಟಿ ಗೋಕಾಕ ಅ 29 : ಗೋಕಾಕ-ಶಿಂಗಳಾಪೂರ ಬ್ರೀಜ್ ಕಂ ಬ್ಯಾರೇಜ್‍ಗೆ ಬುಧವಾರದಂದು ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ...Full Article

ಗೋಕಾಕ:ಮನುಷ್ಯನ ಕಷ್ಟಗಳನ್ನು ತೊಲಗಿಸಿ ನೆಮ್ಮದಿ ನೀಡುವ ಶಕ್ತಿ ಇಷ್ಟಲಿಂಗಕ್ಕೆ ಇದೆ: ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ

ಮನುಷ್ಯನ ಕಷ್ಟಗಳನ್ನು ತೊಲಗಿಸಿ ನೆಮ್ಮದಿ ನೀಡುವ ಶಕ್ತಿ ಇಷ್ಟಲಿಂಗಕ್ಕೆ ಇದೆ: ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ ಗೋಕಾಕ ಅ 29 : ಮನುಷ್ಯನ ಕಷ್ಟಗಳನ್ನು ತೊಲಗಿಸಿ ನೆಮ್ಮದಿ ನೀಡುವ ಶಕ್ತಿ ಇಷ್ಟಲಿಂಗಕ್ಕೆ ಇದೆ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ...Full Article

ಮೂಡಲಗಿ:ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ

ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ ಮೂಡಲಗಿ ಅ 28 : ಇಲ್ಲಿಯ ಶ್ರೀ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದ ರಥೋತ್ಸವ ಸಹಸ್ರರು ಭಕ್ತರ ಹರ.. ಹರಾ ..ಮಹಾದೇವ.. ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂಬ ಹರ್ಷೋದ್ಗಾರದ ನಡುವೆ ಅದ್ದೂರಿಯಿಂದ ಮಂಗಳವಾರ ಸಂಜೆ ...Full Article

ಮೂಡಲಗಿ:ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ , ಮತನೀಡಿ : ದಳವಾಯಿ ಮನವಿ

ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ , ಮತನೀಡಿ : ದಳವಾಯಿ ಮನವಿ ಮೂಡಲಗಿ ಅ 28 : ಮೂಡಲಗಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಗರದ ಹಾಗೂ ಜನತೆಯ ಶ್ರೇಯೊಭಿವೃದ್ಧಿಗೆ ಹಾಗೂ ಎಲ್ಲರಿಗೂ ಸಮಪಾಲು ಸಮಬಾಳು ...Full Article

ಗೋಕಾಕ:ಕೊಡಗು ನಿರಾಶ್ರಿತರಿಗೆ ಸ್ವಾಭಿಮಾನಿ ಬಣದಿಂದ ಸೀರೆ ವಿತರಣೆ

ಕೊಡಗು ನಿರಾಶ್ರಿತರಿಗೆ ಸ್ವಾಭಿಮಾನಿ ಬಣದಿಂದ ಸೀರೆ ವಿತರಣೆ ಗೋಕಾಕ ಅ 28 : ಭಾರಿ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತವಾಗಿರುವ ಕೊಡಗು ಮತ್ತು ಮಡಿಕೇರಿ ಜನತೆಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಬೆಳಗಾವಿ ಮಹಿಳಾ ...Full Article

ಗೋಕಾಕ:ಟಿಎಪಿಸಿಎಮ್‍ಎಸ್‍ ರೈತರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ : ಬಸಗೌಡ ಪಾಟೀಲ

ಟಿಎಪಿಸಿಎಮ್‍ಎಸ್‍ ರೈತರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ : ಬಸಗೌಡ ಪಾಟೀಲ ಗೋಕಾಕ ಅ 28 : ತಾಲೂಕಿನ ರೈತರು ಬೆಳೆದ ಬೆಳಗೆ ಯೋಗ್ಯ ಬೆಲೆ ದೊರುಕುವಂತೆ ಮಾಡಿ ಅವರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಾ ಸಂಘವು ಸುದಿರ್ಘವಾಗಿ 87 ವರ್ಷಗಳನ್ನು ಪೂರೈಸಿ, ...Full Article

ಗೋಕಾಕ:ಹುಣ್ಣಿಮೆ ಪ್ರಯುಕ್ತ ಮಾಸಿಕ ಪ್ರವಚನ ಕಾರ್ಯಕ್ರಮ

ಹುಣ್ಣಿಮೆ ಪ್ರಯುಕ್ತ ಮಾಸಿಕ ಪ್ರವಚನ ಕಾರ್ಯಕ್ರಮ ಗೋಕಾಕ ಅ 28 : ಬಸವಣ್ಣನವರು ಪ್ರಾರಂಭಿಸಿದ ಮಹಾಮನೆಯ ಜಂಗಮ ದಾಸೋಹ ಪ್ರಸಾದ ತಯ್ಯಾರಿಕಾ ಕಾರ್ಯದಲ್ಲಿ ನಿಲಾಂಬೀಕಾ ತಾಯಿಯವರು ತಮ್ಮನ್ನು ತೊಡಗಿಸಿಕೊಂಡು ದಾಸೋಹ ಮೂರ್ತಿಯಾಗಿದ್ದರು ಎಂದು ಸಂಕೇಶ್ವರದ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಡಾ| ...Full Article

ಗೋಕಾಕ:“ಅಲ್ಲಮಪ್ರಭು ಅರ್ಥಾರ್ಥ ಮಾಯಾಯಾಟ” ಸಣ್ಣಾಟ ಪುಸ್ತಕ ಬಿಡುಗಡೆ

“ಅಲ್ಲಮಪ್ರಭು ಅರ್ಥಾರ್ಥ ಮಾಯಾಯಾಟ” ಸಣ್ಣಾಟ ಪುಸ್ತಕ ಬಿಡುಗಡೆ ಗೋಕಾಕ ಅ 28 : ಶರಣ ಸಂಕುಲದ ಮಧ್ಯೆದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠವನ್ನು ಅಲಂಕರಿಸಿದ ಮಹಾ ಜಂಗಮ ಅಲ್ಲಮಪ್ರಭುದೇವರು ಎಂದು ಇಲ್ಲಿಯ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ...Full Article
Page 480 of 628« First...102030...478479480481482...490500510...Last »