RNI NO. KARKAN/2006/27779|Saturday, April 25, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಅಶರಫಅಲಿ ದೇಸಾಯಿ ಅವರಿಗೆ ರಾಜ್ಯಮಟ್ಟದ 2025ನೆ ಸಾಲಿನ “ಛಾಯಾ ಶ್ರೀ ಪ್ರಶಸ್ತಿ”ನೀಡಿ ಗೌರವ

ಅಶರಫಅಲಿ ದೇಸಾಯಿ ಅವರಿಗೆ ರಾಜ್ಯಮಟ್ಟದ 2025ನೆ ಸಾಲಿನ “ಛಾಯಾ ಶ್ರೀ ಪ್ರಶಸ್ತಿ”ನೀಡಿ ಗೌರವ ಗೋಕಾಕ ಏ 12 : ಕರ್ನಾಟಕ ಫೋಟೋಗ್ರಫಿ ಅಸೋಸಿಯೇಶನ್ ವತಿಯಿಂದ ನಡೆದ ಡಿಜಿ ಇಮೇಜ್ 2025 ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಸಮಾರಂಭದಲ್ಲಿ ಪ್ರತಿ ವರ್ಷ ನೀಡಲಾಗುವ ರಾಜ್ಯ ಮಟ್ಟದ ಛಾಯಾ ಪ್ರಶಸ್ತಿಯನ್ನು ಈ ವರ್ಷ ನಗರದ ಹಿರಿಯ ಛಾಯಾಗ್ರಾಹಕ ಕಲಾ ಸ್ಟೂಡಿಯೋದ ಮಾಲೀಕರಾದ ಅಶರಫಅಲಿ ದೇಸಾಯಿ ಅವರಿಗೆ ನೀಡಿ ಗೌರವಿಸಿತು. ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹೆಚ್.ಎಸ್.ನಾಗೇಶ್, ಪ್ರಧಾನ ಕಾರ್ಯದರ್ಶಿ ...Full Article

ಗೋಕಾಕ:ಅಕ್ಕಮಹಾದೇವಿಯ ಬದುಕು, ಬರಹ ಮನುಕುಲಕ್ಕೆ ದಾರಿದೀಪ : ಮಾತೋಶ್ರೀ ಶಿವಶರಣೆ ಸಂಗಮ್ಮ ತಾಯಿ

ಅಕ್ಕಮಹಾದೇವಿಯ ಬದುಕು, ಬರಹ ಮನುಕುಲಕ್ಕೆ ದಾರಿದೀಪ : ಮಾತೋಶ್ರೀ ಶಿವಶರಣೆ ಸಂಗಮ್ಮ ತಾಯಿ ಗೋಕಾಕ ಏ 12 : ಅಕ್ಕಮಹಾದೇವಿಯ ಬದುಕು, ಬರಹ ಮನುಕುಲಕ್ಕೆ ದಾರಿದೀಪ ಎಂದು ಝಾಂಗಟಿಹಾಳ ಯಲ್ಲಾಲೀಂಗೇಶ್ವರ ಮಠದ ಮಾತೋಶ್ರೀ ಶಿವಶರಣೆ ಸಂಗಮ್ಮ ತಾಯಿ ಹೇಳಿದರು. ಶುಕ್ರವಾರದಂದು ...Full Article

ಗೋಕಾಕ:ಗೋಕಾಕದಲ್ಲಿ ಮಹಾವೀರ ಜಯಂತಿ ಅದ್ಧೂರಿ ಆಚರಣೆ

ಗೋಕಾಕದಲ್ಲಿ ಮಹಾವೀರ ಜಯಂತಿ ಅದ್ಧೂರಿ ಆಚರಣೆ ಗೋಕಾಕ ಏ 11 : ಭಗವಾನ್ ಶ್ರೀ ಮಹಾವೀರ ತೀರ್ಥಂಕರರ ಜಯಂತಿಯನ್ನು ಜೈನ ಸಮುದಾಯದವರು ಗುರುವಾರ ಅದ್ದೂರಿಯಾಗಿ ಆಚರಿಸಿದರು. ಇದೇ ಸಂದರ್ಭದಲ್ಲಿ ನಡೆದ ಬೃಹತ್ ಮೆರವಣಿಗೆಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಚಾಲನೆ ...Full Article

ಗೋಕಾಕ:ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೋಕಾಕ ಏ 8 : ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ...Full Article

ಗೋಕಾಕ:ಸಿ ಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ

ಸಿ ಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಗೋಕಾಕ ಏ 8 : ನಗರದ ಕೆಎಲ್‍ಇ ಸಂಸ್ಥೆಯ ಸಿ ಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ...Full Article

ಗೋಕಾಕ:ಬಾಬು ಜಗಜೀವನರಾವ್ ಅವರು ಒಬ್ಬ ವ್ಯಕ್ತಿಯಲ್ಲ ದೊಡ್ಡ ಜನಶಕ್ತಿಯಾಗಿದ್ದರು : ಪರುಶುರಾಮ ಗಸ್ತೆ

ಬಾಬು ಜಗಜೀವನರಾವ್ ಅವರು ಒಬ್ಬ ವ್ಯಕ್ತಿಯಲ್ಲ ದೊಡ್ಡ ಜನಶಕ್ತಿಯಾಗಿದ್ದರು : ಪರುಶುರಾಮ ಗಸ್ತೆ ಗೋಕಾಕ ಏ 5 : ಬಾಬು ಜಗಜೀವನರಾವ್ ಅವರು ಒಬ್ಬ ವ್ಯಕ್ತಿಯಲ್ಲ ದೊಡ್ಡ ಜನಶಕ್ತಿಯಾಗಿದ್ದರು ಎಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರುಶುರಾಮ ಗಸ್ತೆ ...Full Article

ಗೋಕಾಕ:ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ : ಮುರುಘರಾಜೇಂದ್ರ ಶ್ರೀ

ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ : ಮುರುಘರಾಜೇಂದ್ರ ಶ್ರೀ ಗೋಕಾಕ ಏ 5 : ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ...Full Article

ಗೋಕಾಕ:ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆ ಆಚರಣೆ

ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆ ಆಚರಣೆ ಗೋಕಾಕ ಏ 5 : ನಗರದ ಶಾಸಕರ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ದೇಶದ ಉಪ ಪ್ರಧಾನಿ ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆಯನ್ನು ಶನಿವಾರದಂದು ...Full Article

ಗೋಕಾಕ:ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಗೋಕಾಕ ಏ 5 : ಬೆಲೆ ಏರಿಕೆ, ತೆರಿಗೆ ಹೆಚ್ಚಳ, ರಾಜ್ಯ ಸರಕಾರದ ವಿರುದ್ಧ ಹಾಗೂ ಏರಿಸಿದ ಬೆಲೆಯನ್ನು ಹಿಂಪಡೆಯಬೇಕು, ಅಲ್ಪಸಂಖ್ಯಾತರಿಗೆ ಸಂವಿಧಾನ ಬಾಹಿರವಾಗಿ ನೀಡಿದ ಕಾಮಗಾರಿಗಳ ಮೀಸಲಾಯಿಯನ್ನು ಆಕ್ಷೇಪಿಸಿ, ಎಸ್.ಸಿ.,ಎಸ್.ಟಿ.ಮೀಸಲು ಹಣದ ...Full Article

ಗೋಕಾಕ:ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಖಂಡಿಸಿ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಕಾರ್ಯಕರ್ತರ ಪ್ರತಿಭಟನೆ

ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಖಂಡಿಸಿ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಕಾರ್ಯಕರ್ತರ ಪ್ರತಿಭಟನೆ ಗೋಕಾಕ ಏ 4 : ಲೋಕಸಭೆಯಲ್ಲಿ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದ್ದನ್ನು ಖಂಡಿಸಿ ಇಲ್ಲಿನ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ...Full Article
Page 22 of 626« First...10...2021222324...304050...Last »