RNI NO. KARKAN/2006/27779|Monday, June 2, 2025
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಗೋಕಾಕ:ದ್ವಿಚಕ್ರ ವಾಹನ ಅಫಘಾತ ಸವಾರ ಸ್ಥಳದಲ್ಲಿ ಸಾವು : ಮೇಲ್ಮಟ್ಟಿಯಲ್ಲಿ ಘಟನೆ.

ದ್ವಿಚಕ್ರ ವಾಹನ ಅಫಘಾತ ಸವಾರ ಸ್ಥಳದಲ್ಲಿ ಸಾವು : ಮೇಲ್ಮಟ್ಟಿಯಲ್ಲಿ ಘಟನೆ. ಗೋಕಾಕ ಅ 15: ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮೇಲ್ಮಟ್ಟಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಗೋಕಾಕ ಫಾಲ್ಸ್ ಗ್ರಾಮದಿಂದ ಹುದಲಿ ಕಡೆಗೆ ಬೈಕ್ ಮೇಲೆ ಹೋಗುತ್ತಿದ ಗಂಗಾಧರ ಮಾರುತಿ ಪಣಗುತ್ತಿ (25) ಎಂಬ ಯುವಕ ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತಯುವಕ ಮೂಲತ ಹುದಲಿ ಗ್ರಾಮದ ನಿವಾಸಿಯಾಗಿದು ಗೋಕಾಕ ಫಾಲ್ಸ್ ದಲ್ಲಿಯೂ ಸಹ ವಾಸಿಸುತ್ತಿದ ಎಂದು ಹೇಳಲಾಗುತ್ತಿದೆ ಗೋಕಾಕ ಫಾಲ್ಸ ...Full Article

ಗೋಕಾಕ:ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ : ಗೋಕಾಕದಲ್ಲಿ ಘಟನೆ

ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ : ಗೋಕಾಕದಲ್ಲಿ ಘಟನೆ ಗೋಕಾಕ ಅ 15: ಕಳೆದ ಮೂರು ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಯುವಕ ಇಂದು ಶವವಾಗಿ ಪತ್ತೆಯಾದ ಘಟನೆ ಗೋಕಾಕಿನಲ್ಲಿ ನಡೆದಿದೆ ಮಹೇಶ ರಾಜು ಶಿವನಪ್ಪಗೋಳ (27) ಕಾಣೆಯಾಗಿದ್ದ ಯುವಕ ಎಂದು ...Full Article

ನೇಗಿನಹಾಳ:ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಅರೇನಗ್ನ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಸಾರ್ವಜನಿಕರಲ್ಲಿ ಆತಂಕ

ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಅರೇನಗ್ನ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಸಾರ್ವಜನಿಕರಲ್ಲಿ ಆತಂಕ ನೇಗಿನಹಾಳ ಅ.15: ಸಮೀಪದ ಹೊಳಿಹೊಸುರ ಗ್ರಾಮದ ಹೊರವಲಯದ ಬೈಲಹೊಂಗಲ-ಎಂ.ಕೆ ಹುಬ್ಬಳ್ಳಿ ರಸ್ತೆಯ ಪಕ್ಕದ ಹನುಮಾನ ಮಂದಿರ ಸಮೀಪದ ಜಮೀನೊಂದರ ಬಳಿ ಶನಿವಾರ ಮುಂಜಾನೆ ಅರೇನಗ್ನ ಸ್ಥಿತಿಯಲ್ಲಿರುವ ಮಹಿಳೆಯೊರ್ಳವ ...Full Article

ಗೋಕಾಕ:ಎಸ್ಎಸ್ಎಲ್ ಎಂ.ಡಿ ಸಿದ್ಧಾರ್ಥ ವಾಡೆನ್ನವರ ಮಗನ ಅಪರಣಕ್ಕೆ ವಿಫಲಯತ್ನ : ಪ್ರಕರಣ ದಾಖಲು

ಎಸ್ಎಸ್ಎಲ್ ಎಂ.ಡಿ ಸಿದ್ಧಾರ್ಥ ವಾಡೆನ್ನವರ ಮಗನ ಅಪರಣಕ್ಕೆ ವಿಫಲಯತ್ನ : ಪ್ರಕರಣ ದಾಖಲು ಗೋಕಾಕ ಅ 10: ಗೋಕಾಕ ಫಾಲ್ಸ್ ನ  ಫೋರ್ಬ್ಸ್ ಅಕಾಡೆಮಿ ಶಾಲೆಯಲ್ಲಿ ಓದುತ್ತಿರುವ 2ನೇ ತರಗತಿಯ 7 ವರ್ಷದ ಬಾಲಕನ್ನು   ಶಾಲೆ ವೇಳೆ ಮುಗಿದ ನಂತರ  ...Full Article

ಖಾನಾಪುರ:ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ ಖಾನಾಪೂರ ಅ 9 : ತಾಲೂಕಿನ ಗೋಲಿಹಳ್ಳಿ ಅರಣ್ಯ ವಲಯದ ತಾವರಗಟ್ಟಿ ಮತ್ತು ಬಿಷ್ಟೇನಟ್ಟಿ ಗ್ರಾಮಗಳ ನಡುವೆ ಸೋಮವಾರ ಬೆಳಗಿನ ಜಾವ ರೇಲ್ವೆ ಹಳಿ ದಾಟುವಾಗ ...Full Article

ಚಿಕ್ಕೋಡಿ:ಅನೈತಿಕ ಸಂಬಂಧ ಪತಿಯಿಂದಲೇ ಪತ್ನಿಯ ಕೊಲೆ : ಸದಲಗಾ ಪಟ್ಟಣದಲ್ಲಿ ಘಟನೆ

ಅನೈತಿಕ ಸಂಬಂಧ ಪತಿಯಿಂದಲೇ ಪತ್ನಿಯ ಕೊಲೆ : ಸದಲಗಾ ಪಟ್ಟಣದಲ್ಲಿ ಘಟನೆ ಚಿಕ್ಕೋಡಿ ಅ 4: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಹಾಡು ಹಗಲೇ ಪತಿಯೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ...Full Article

ಗೋಕಾಕ:ಯವಕನ ಕೊಲೆ ಪ್ರಕರಣ ಆರು ಜನರ ಬಂಧನ

ಯವಕನ ಕೊಲೆ ಪ್ರಕರಣ ಆರು ಜನರ ಬಂಧನ ಗೋಕಾಕ ಸೆ 27: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದ ಮುಖ್ಯ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಯುವಕನನ್ನು ಕೊಲೆ ಮಾಡಿದ ಆರೋಪಿಗಳಲ್ಲಿ ಆರು ಜನ ಯುವಕರನ್ನು ಪೋಲೀಸರು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ...Full Article

ಬೆಳಗಾವಿ:ಅಕ್ರಮ ಗಾಂಜಾ ಮಾರಾಟ : ಇಬ್ಬರ ಬಂಧನ

ಅಕ್ರಮ ಗಾಂಜಾ ಮಾರಾಟ : ಇಬ್ಬರ ಬಂಧನ ಬೆಳಗಾವಿ ಸೆ 25: ಇಲ್ಲಿಯ ನೆಹರು ನಗರ ಮುಖ್ಯರಸ್ತೆಯಲ್ಲಿರುವ ಆದಿತ್ಯ ಆರ್ಕೆಡ್ ಕಟ್ಟಡದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ನೆರೆಯ ಬಾಗಲಕೋಟ ಜಿಲ್ಲೆ ತೇರದಾಳ ...Full Article

ಗೋಕಾಕ : ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೋಚ್ಚಿ ಯುವಕನ ಕೊಲೆ : ಗೋಕಾಕನಲ್ಲೊಂದು ಬರ್ಬರ ಕೃತ್ಯ

ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೋಚ್ಚಿ ಯುವಕನ ಕೊಲೆ : ಗೋಕಾಕನಲ್ಲೊಂದು ಬರ್ಬರ ಕೃತ್ಯ ಗೋಕಾಕ ಸೆ 25 : ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೋಲೆಗೈದ ಘಟನೆ ರವಿವಾರ ರಾತ್ರಿ ಗೋಕಾಕ ನಗರದಲ್ಲಿ ನಡೆದಿದೆ ...Full Article

ಘಟಪ್ರಭಾ:ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ : ಅರಬಾಂವಿ ಗ್ರಾಮದಲ್ಲಿ ಘಟನೆ

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ : ಅರಬಾಂವಿ ಗ್ರಾಮದಲ್ಲಿ ಘಟನೆ  ಘಟಪ್ರಭಾ ಸೆ 19: ಗೋಕಾಕ ತಾಲೂಕಿನ ಅರಭಾಂವಿ ಗ್ರಾಮದ ಸತ್ತಗೇರಿ ತೋಟದ ರೈತ ಪ್ರಭಾಕರ ಚನ್ನಪ್ಪ ಬಡಲಕ್ಕನವರ (60) ಇವರು ಸಾಲಬಾಧೆಯಿಂದ ಕಳೆದ ಎರಡು ದಿನದ ಹಿಂದೆ ಕ್ರಿಮಿನಾಶಕ ...Full Article
Page 23 of 29« First...10...2122232425...Last »