RNI NO. KARKAN/2006/27779|Saturday, June 27, 2026
You are here: Home » breaking news » ಬೆಳಗಾವಿ: ರೈಲಿಗೆ ತಲೆ ಕೊಟ್ಟು ಯುವತಿ ಸಾವು: ಬೆಳಗಾವಿಯ ಟಳಕವಾಡಿ ಗೇಟ್ ಬಳಿ ಘಟನೆ

ಬೆಳಗಾವಿ: ರೈಲಿಗೆ ತಲೆ ಕೊಟ್ಟು ಯುವತಿ ಸಾವು: ಬೆಳಗಾವಿಯ ಟಳಕವಾಡಿ ಗೇಟ್ ಬಳಿ ಘಟನೆ 

ರೈಲಿಗೆ ತಲೆ ಕೊಟ್ಟು ಯುವತಿ ಸಾವು: ಬೆಳಗಾವಿಯ ಟಳಕವಾಡಿ ಗೇಟ್ ಬಳಿ ಘಟನೆ

ಬೆಳಗಾವಿ ಮೇ 28: ಇಲ್ಲಿಯ ಟಿಳಕವಾಡಿಯ ಮೂರನೇ ಗೇಟ್ ಬಳಿ ಯುವತಿಯೊಬ್ಬಳು ರವಿವಾರ ಮಧ್ಯಾಹ್ನ ರೇಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತಳನ್ನು ಮಚ್ಚೆ ಗ್ರಾಮದ ನಿವಾಸಿ ನಿಶಾ ಪಾಟೀಲ (20) ಎಂದು ಗುರುತಿಸಲಾಗಿದೆ. ಈಕೆ ಗೋಗಟೆ ಕಾಲೇಜಿನಲ್ಲಿ ಪದವಿ ತರಗತಿ ವಿದ್ಯಾರ್ಥಿನಿ ಎಂದು ಗೊತ್ತಾಗಿದೆ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಹಿಂದೆ ಯುವತಿಯೊಬ್ಬಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಚಲಿಸುವ ರೈಲಿನ ಎದುರು ಹಾರಿ ಪ್ರಾಣ ಬಿಟ್ಟ ಬೆನ್ನಲ್ಲಿಯೇ ಈಗ ಮತ್ತೊಬ್ಬ ಯುವತಿ ಇದೇ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

Related posts: