RNI NO. KARKAN/2006/27779|Thursday, July 30, 2026
You are here: Home » breaking news

breaking news

ಗೋಕಾಕ:ಟಿಎಪಿಸಿಎಮ್‍ಎಸ್‍ನ ಅಧ್ಯಕ್ಷ ಬಸಗೌಡ ಪಾಟೀಲರಿಗೆ ಸನ್ಮಾನ

ಟಿಎಪಿಸಿಎಮ್‍ಎಸ್‍ನ ಅಧ್ಯಕ್ಷ ಬಸಗೌಡ ಪಾಟೀಲರಿಗೆ ಸನ್ಮಾನ ಗೋಕಾಕ ಅ 28: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಇಲ್ಲಿಯ ಟಿಎಪಿಸಿಎಮ್‍ಎಸ್‍ನ ಅಧ್ಯಕ್ಷ ಬಸಗೌಡ ಪಾಟೀಲ(ನಾಗನೂರ) ಅವರನ್ನು ನಗರದ ಎಪಿಎಮ್‍ಸಿಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ಹರಿಹರ)ದ ರಾಜ್ಯ ಉಪಾಧ್ಯಕ್ಷ ಈರಪ್ಪ ಬೆಳಕೂಡ, ಜಿಲ್ಲಾಧ್ಯಕ್ಷ ಎಲ್.ಬಿ.ಹುಳ್ಳೇರ, ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಗೋಲಭಾಂವಿ, ನಿರ್ದೇಶಕ ಎಮ್,ಎಮ್,ಪಾಟೀಲ ಅವರು ಶುಕ್ರವಾರದಂದು ಸತ್ಕರಿಸಿದರು. ಈ ಸಂದರ್ಭದಲ್ಲಿ ಟಿಎಪಿಸಿಎಮ್‍ಎಸ್‍ನ ನಿರ್ದೇಶಕರಾದ ಗುರುನಾಥ ಕಂಕಣವಾಡಿ, ಅಶೋಕ ನಾಯಿಕ, ಬಸಗೌಡ ಪಾಟೀಲ(ಮೆಳವಂಕಿ) ಪ್ರಭಾಕರ ಬಂಗೆನ್ನವರ, ವ್ಯವಸ್ಥಾಪಕ ಎಚ್.ವಾಯ್.ಐನಾಪೂರ ...Full Article

ಗೋಕಾಕ:ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ : ಮೇಲ್ಮನಹಟ್ಟಿ ಗ್ರಾಮದ ಬಾಲಕನ ಸಾಧನೆ

ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ : ಮೇಲ್ಮನಹಟ್ಟಿ ಗ್ರಾಮದ ಬಾಲಕನ ಸಾಧನೆ ಗೋಕಾಕ ಅ 28: ತಾಲೂಕಿನ ಮೇಲ್ಮನಹಟ್ಟಿ ಗ್ರಾಮದ ಟಿಇಎಸ್ ಪ್ರೌಢಶಾಲೆ ವಿದ್ಯಾರ್ಥಿ ದಶರಥ ನಿಂಗಪ್ಪ ತಳವಾರ ಬೆಳಗಾವಿಯಲ್ಲಿ ಇತ್ತಿಚೆಗೆ ನಡೆದ ರಾಜ್ಯ ...Full Article

ಬೆಳಗಾವಿ:ಎಂಇಎಸ ಕರಾಳ ದಿನಾಚರಣೆಗೆ : ಜಿಲ್ಲಾಡಳಿತ ಅನುಮತಿ

ಎಂಇಎಸ ಕರಾಳ ದಿನಾಚರಣೆಗೆ : ಜಿಲ್ಲಾಡಳಿತ ಅನುಮತಿ ಬೆಳಗಾವಿ ಅ 28: ರಾಜ್ಯೋತ್ಸವ ದಿನ ರಾಜ್ಯ ವಿರೋಧಿ ಕರಾಳ ದಿನಾಚರಣೆ ನಡೆಸುವ ಎಂಇಎಸ್ ಗೆ ಜಿಲ್ಲಾಡಳಿತ ಕೊನೆಗೂ ಅನುಮತಿ ನೀಡಿರುವುದು ಗಮನಕ್ಕೆ ಬಂದಿದೆ. ನ.1 ರಂದು ರಾಜ್ಯೋತ್ಸವ ಮತ್ತು ಎಂಇಎಸ್ ...Full Article

ಮೂಡಲಗಿ :ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಶಾಸಕ ಬಾಲಚಂದ್ರರಿಂದ ಅಭಿನಂದನೆ

ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಶಾಸಕ ಬಾಲಚಂದ್ರರಿಂದ ಅಭಿನಂದನೆ ಮೂಡಲಗಿ  ಅ 27: ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ನಾಗನೂರ ಶ್ರೀ ಮಹಾಲಿಂಗೇಶ್ವರ ಹಿರಿಯ ...Full Article

ಮೂಡಲಗಿ:ಜೀವನದಲ್ಲಿ ಯಶಸ್ಸು ಸಾಧಿಸಲು ತಾಳ್ಮೆ ಮತ್ತು ಶ್ರಮ ಅವಶ್ಯಕ : ಎ.ಜಿ.ಮಾವಿನಕುರೆ

ಜೀವನದಲ್ಲಿ ಯಶಸ್ಸು ಸಾಧಿಸಲು ತಾಳ್ಮೆ ಮತ್ತು ಶ್ರಮ ಅವಶ್ಯಕ : ಎ.ಜಿ.ಮಾವಿನಕುರೆ ಮೂಡಲಗಿ ಅ 27: ಈಗಿನ ಸ್ಫರ್ದಾತ್ಮಕ ಜಗತ್ತಿನಲ್ಲಿ ವಿಪುಲ ಅವಕಾಶಗಳು ಇವೆ ಅದರಲ್ಲಿಯೂ ಸೌಂಧರ್ಯ ಮತ್ತು ಆರೋಗ್ಯ ಕ್ಷೇತ್ರ ಬೆಳವಣಿಗೆ ಆಗುತ್ತಿದೆ ಅವುಗಳನ್ನು ಉಪಯೋಗಿಸಿಕೊಂಡು ಉತ್ತಮ ಜಿವನ ...Full Article

ಗೋಕಾಕ:ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ : ಡಾ: ಆರ್.ಎಸ್.ಬೆಣಚಿನಮರಡಿ

ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ : ಡಾ: ಆರ್.ಎಸ್.ಬೆಣಚಿನಮರಡಿ ಗೋಕಾಕ ಅ 27 : ನೇತ್ರದಾನ, ರಕ್ತದಾನ ಹಾಗೂ ದೇಹದಾನ ಇವು ಎಲ್ಲ ದಾನಗಳಲ್ಲಿ ಶ್ರೇಷ್ಠವಾಗಿವೆ. ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹದ ಅಂಗಾಗಳನ್ನು ದಾನ ಮಾಡುವುದರಿಂದ ಮತ್ತೊಂದು ಜೀವಿಗೆ ಅನೂಕೂಲವಾಗುತ್ತದೆ ...Full Article

ಗೋಕಾಕ:ಭಾರತದ ಧಾರ್ಮಿಕ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ : ಮಾಜಿ ಸಚಿವ ಬಾಲಚಂದ್ರ

ಭಾರತದ ಧಾರ್ಮಿಕ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಅ 27 : ಭಾರತದ ಧಾರ್ಮಿಕ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಜಾತ್ಯಾತೀತ ತಳಹದಿಯ ಮೇಲೆ ನಿಂತಿರುವ ಭಾರತ ವಿವಿಧತೆಯಲ್ಲಿ ಏಕತೆ ಮೆರೆಯುವ ಮೂಲಕ ...Full Article

ಗೋಕಾಕ:ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು : ಕಡಬಗಟ್ಟಿಯಲ್ಲಿ ಘಟನೆ

ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು : ಕಡಬಗಟ್ಟಿಯಲ್ಲಿ ಘಟನೆ ಗೋಕಾಕ ಅ 26: ಕಿರುಕುಳ ತಾಳಲಾರದೆ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಿಗ್ಗೆ ಗೋಕಾಕ ತಾಲೂಕಿನ ಕಡಬಗಟ್ಟಿ ಗ್ರಾಮದ ಸರಹದ್ದಿನಲ್ಲಿ ನಡೆದಿದೆ ಸಿದ್ದಪ್ಪ ಸಿದ್ದಪ್ಪ ...Full Article

ಗೋಕಾಕ:ನಾಳೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ನಾಳೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಗೋಕಾಕ ಅ 26:  ಗೋಕಾಕ ತಾಲೂಕಿನ ಕಲ್ಲೋಳಿ  ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ನಾಳೆ  ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣ ಪಂಚಾಯ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಮಹಾವಿದ್ಯಾಲಯದ ...Full Article

ಗೋಕಾಕ:ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು : ನರೇಂದ್ರ ಜೀ

ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು : ನರೇಂದ್ರ ಜೀ ಗೋಕಾಕ ಅ 26: ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಪ್ರಾಂತ ಕಾಲೇಜ ವಿದ್ಯಾರ್ಥಿ ಪ್ರಮುಖರಾದ ನರೇಂದ್ರ. ಜೀ ಕರೆ ನೀಡಿದರು. ಅವರು ಗುರುವಾರದಂದು ಇಲ್ಲಿಯ ಗೋಕಾಕ ಶಿಕ್ಷಣ ಸಂಸ್ಥೆಯ ...Full Article
Page 651 of 706« First...102030...649650651652653...660670680...Last »