RNI NO. KARKAN/2006/27779|Saturday, March 21, 2026
You are here: Home » breaking news

breaking news

ಖಾನಾಪುರ:ಕೇಂದ್ರ ಸರ್ಕಾರ ನೋಟ ಬ್ಯಾನ ಕ್ರಮದಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಡಾ.ಅಂಜಲಿ ನಿಂಬಾಳ್ಕರ

ಕೇಂದ್ರ ಸರ್ಕಾರ ನೋಟ ಬ್ಯಾನ ಕ್ರಮದಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಡಾ.ಅಂಜಲಿ ನಿಂಬಾಳ್ಕರ ಖಾನಾಪುರ ನ 9: ಕೇಂದ್ರ ಸರ್ಕಾರ ಕೇವಲ ಮಾತಿನ ಮೋಡಿ ಆಡಿದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾಧನೆಗಳನ್ನು ಮಾಡಿ ತೋರಿಸಿದೆ ಎಂದು ಬಾಲಭವನ ಅಧ್ಯಕ್ಷ ಡಾ.ಅಂಜಲಿ ನಿಂಬಾಳ್ಕರ ಹೇಳಿದರು. ಅವರು ಕಾಂಗ್ರೆಸ್ ಪಕ್ಷ ವತಿಯಿಂದ ಬುಧವಾರ ನೋಟ ಅಮಾನ್ನೀಕರಣ ವಿರುದ್ಧ ಕಾರಾಳ ದಿನಾಚರಣೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡದರು ಕೇಂದ್ರ ಸರ್ಕಾರ ನೋಟ ಬ್ಯಾನ ಮಾಡಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀಮತರು ಬ್ಯಾಂಕ ಬಳಿ ಸರತಿಯಲ್ಲಿ ಬಂದು ನಿಂತಿಲ್ಲ, ...Full Article

ಬೆಳಗಾವಿ:ಶಾಸಕ ಸಂಜಯ ವಿರುದ್ಧ ದೂರು ದಾಖಲು

ಶಾಸಕ ಸಂಜಯ ವಿರುದ್ಧ ದೂರು ದಾಖಲು ಬೆಳಗಾವಿ ನ 8: ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡು ಟಿಪ್ಪು ಜಯಂತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಹಾಗೂ ವಿಎಚ್ ಪಿ ಸಂಘಟನೆ ನಾಯಕ ಸ್ವರೂಪ ...Full Article

ಗೋಕಾಕ:ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಹಕರಿಸಿ : ಈರಣ್ಣ ಕಡಾಡಿ

ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಹಕರಿಸಿ : ಈರಣ್ಣ ಕಡಾಡಿ ಗೋಕಾಕ ನ 8 : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಪ್ರತಿ ತಿಂಗಳು 20 ನೇ ತಾರೀಖು ಬಸ್ ದಿನ ಆಚರಿಸಲು ಯೋಚನೆ ಮಾಡಿರುವ ...Full Article

ಗೋಕಾಕ:22 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 82 ಲಕ್ಷ ರೂ ಪರಿಹಾರ ಮೊತ್ತ ವಿತರಣೆ : ಶಾಸಕ ಬಾಲಚಂದ್ರ ಹೇಳಿಕೆ

22 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 82 ಲಕ್ಷ ರೂ ಪರಿಹಾರ ಮೊತ್ತ ವಿತರಣೆ : ಶಾಸಕ ಬಾಲಚಂದ್ರ  ಗೋಕಾಕ ನ 8: ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಸಾಮಥ್ರ್ಯ ರೈತರಿಗಿರಬೇಕು. ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಯಂತಹ ಪಾಪದ ಕೆಲಸಕ್ಕೆ ಕೈ ಹಾಕಬಾರದು. ...Full Article

ಗೋಕಾಕ:ಅಮಾನ್ಯೀಕರಣಕ್ಕೆ ವರ್ಷ : ಗೋಕಾಕದಲ್ಲಿ ಯುವ ಕಾಂಗ್ರೇಸ ಕಾರ್ಯಕರ್ತರಿಂದ ಮೌನ ಪ್ರತಿಭಟನೆ

ಅಮಾನ್ಯೀಕರಣಕ್ಕೆ ವರ್ಷ : ಗೋಕಾಕದಲ್ಲಿ ಯುವ ಕಾಂಗ್ರೇಸ ಕಾರ್ಯಕರ್ತರಿಂದ ಮೌನ ಪ್ರತಿಭಟನೆ ಗೋಕಾಕ ನ 8 : ನರೇಂದ್ರ ಮೋದಿ ಸರಕಾರ ಕೈಗೊಂಡಿರುವ ನೋಟು ಅಮಾನ್ಯೀಕರಣ ಮತ್ತು ಜಿ.ಎಸ್.ಟಿ ಜಾರಿಯನ್ನು ವಿರೋಧಿಸಿ ಬುಧವಾರ ರಾಷ್ಟ್ರದೆಲ್ಲೆಡೆ ಕಾಂಗ್ರೇಸ ವತಿಯಿಂದ ಕರಾಳ ದಿನಾಚರಣೆ ...Full Article

ಗೋಕಾಕ:ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರವಿಂದ ದಳವಾಯಿ

ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರವಿಂದ ದಳವಾಯಿ ಗೋಕಾಕ ನ 7: ಕೀರ್ತನೆ-ಹರಿಕಥಾಮೃತ ಸಾರಗಳ ಮೂಲಕ ನಾಡಿನೂದ್ದಕ್ಕೂ ಸಂಚರಿಸಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಕಾರ್ಯಗಳನ್ನು ಕನಕದಾಸರು ಮಾಡಿದ್ದಾರೆ. ಸಾಮಾಜಿಕ ಮೌಡ್ಯತೆಗಳನ್ನು ಹೋಗಲಾಡಿಸಿದ ಮಹಾದಾರ್ಶನಿಕರು ಎಂದು ಕರ್ನಾಟಕ ಸಂಯುಕ್ತ ...Full Article

ಗೋಕಾಕ:ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ : ದಲಿತ ಮುಖಂಡರ ಆಕ್ರೋಶ

ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ : ದಲಿತ ಮುಖಂಡರ ಆಕ್ರೋಶ ಗೋಕಾಕ ನ: 7-ಎಸ್‍ಸಿ/ಎಸ್‍ಟಿ ಜನಾಂಗದ ಕುಂದು ಕೊರತೆ ವಿಚಾರಣೆ ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ ಎಂದು ದಲಿತ ಮುಖಂಡರು ತೀವ್ರವಾದ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ...Full Article

ಗೋಕಾಕ:ವೋಟ್ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿ ಸರಿಯಲ್ಲ: ನಾರಾಯಣ ಮಠಾಧಿಕಾರಿ

ವೋಟ್ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿ ಸರಿಯಲ್ಲ: ನಾರಾಯಣ ಮಠಾಧಿಕಾರಿ ಗೋಕಾಕ ನ 7: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಹಾಗೂ ರಸ್ತೆ ...Full Article

ಗೋಕಾಕ:ನಾಳೆ ಬಾಲಚಂದ್ರ ಜಾರಕಿಹೊಳಿ ಅವರಿಂದ ಸಾರ್ವಜನಿಕ ಭೇಟಿ

ನಾಳೆ ಬಾಲಚಂದ್ರ ಜಾರಕಿಹೊಳಿ ಅವರಿಂದ ಸಾರ್ವಜನಿಕ ಭೇಟಿ ಗೋಕಾಕ ನ 7: ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ನಾಳೆ ದಿ. 8 ರಂದು ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ...Full Article

ಗೋಕಾಕ:ಕೋಳಿ ಸಮಾಜವನ್ನು ಎಸ್.ಟಿ ಗೆ ಸೇರಿಸುವ ಪಕ್ಷಕ್ಕೆ ಮಾತ್ರ ನಮ್ಮ ಬೆಂಬಲ : ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ

ಕೋಳಿ ಸಮಾಜವನ್ನು ಎಸ್.ಟಿ ಗೆ ಸೇರಿಸುವ ಪಕ್ಷಕ್ಕೆ ಮಾತ್ರ ನಮ್ಮ ಬೆಂಬಲ : ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಗೋಕಾಕ ನ 6: ಕೋಳಿ , ಕಬ್ಬಲಿಗ ಸಮಾಜವನ್ನು ಎಸ್.ಟಿ ಗೆ ಸೇರಿಸುತ್ತೆವೆಂದು ಪ್ರಮಾಣ ಮಾಡುವ ಪಕ್ಕಕ್ಕೆ ನಮ್ಮ ಸಮಾಜ ಈ ...Full Article
Page 642 of 702« First...102030...640641642643644...650660670...Last »