RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ

ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ ಗೋಕಾಕ ಡಿ 6: ನ್ಯಾಯವಾದಿ ಕೆಂಪಣ್ಣ ಭೀಮಪ್ಪ ಚೌಕಶಿ ಅವರನ್ನು ಕರ್ನಾಟಕ ಯುವಸೇನೆಯ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಘಟನೆ ಪ್ರಕಟನೆ ತಿಳಿಸಿದೆ. ಸಂಘಟನೆ ರಾಜ್ಯಾಧ್ಯಕ್ಷ ಕಾಶಿನಾಥ ಕುರಣಿ ಅವರು ಈ ಬಗ್ಗೆ ಆದೇಶ ಪತ್ರ ನೀಡಿ ಕನ್ನಡ ನಾಡು, ನುಡಿ, ಜಲ, ಗಡಿ ರಕ್ಷಣೆಯ ಸಲುವಾಗಿ ಸಂಘಟನಾತ್ಮಕವಾಗಿ ಹೋರಾಟಗಳನ್ನು ನಡೆಸುವದಲ್ಲದೆ ಕರ್ನಾಟಕ ಯುವಸೇನೆ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಕೆಂಪಣ್ಣ ಚೌಕಶಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.Full Article

ಮೂಡಲಗಿ :ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ

ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ ಮೂಡಲಗಿ ಡಿ 5 : ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೋಳಿ ಅವರನ್ನು ಇಲ್ಲಿಯ ಗಣ್ಯ ವರ್ತಕ ಬಸವ ಪ್ರಭು ನಿಡಗುಂದಿ ಅವರ ನಿವಾಸದಲ್ಲಿ ಶ್ರೀಪಾದ ಭೋದ ಮಹಾ ...Full Article

ಘಟಪ್ರಭಾ:ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ

ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ ಘಟಪ್ರಭಾ ಡಿ 5 : ನಗರೀಕರಣ, ಔದ್ಯೋಗಿಕರಣ ಹಾಗೂ ಅವೈಜ್ಞಾನಿಕ ಕೃಷಿ ಪದ್ದತಿಗಳಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರ ದುಷ್ಪರಿಣಾಮವಾಗಿ ಮಣ್ಣನ್ನೇ ನಂಬಿ ...Full Article

ಬೆಳಗಾವಿ:ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ : ವಿಜಯ ಕುಲಕರ್ಣಿ

ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ : ವಿಜಯ ಕುಲಕರ್ಣಿ ಬೆಳಗಾವಿ ಡಿ 5 :  ಕಳಸಾ ಬಂಡೂರಿ ಮತ್ತು ಮಹದಾಯಿ ಕೊಳ್ಳ ಜೋಡಣೆ ವಿಷಯದಲ್ಲಿ ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿವೆ ಎಂದು ಕಳಸಾ ಬಂಡೂರಿ ...Full Article

ಮೂಡಲಗಿ:ನಾಗನೂರ ಪಟ್ಟಣದ ಅಭಿವೃದ್ಧಿಗೆ 20 ಕೋಟಿ ರೂ. : ಶಾಸಕ ಬಾಲಚಂದ್ರ

ನಾಗನೂರ ಪಟ್ಟಣದ ಅಭಿವೃದ್ಧಿಗೆ 20 ಕೋಟಿ ರೂ. : ಶಾಸಕ ಬಾಲಚಂದ್ರ ಮೂಡಲಗಿ ಡಿ 5: ನಾಗನೂರ ಪಟ್ಟಣದ ಅಭಿವೃದ್ಧಿಗೆ ಒಟ್ಟು 20 ಕೋಟಿ ರೂ. ಮೊತ್ತದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸಮೀಪದ ನಾಗನೂರ ...Full Article

ಗೋಕಾಕ:ಶ್ರೀ ಮುರಘೇಂದ್ರ ಶಿವಯೋಗಿಗಳು ಸಮಾನತೆಯ ಹರಿಕಾರರಾಗಿದ್ದರು : ಮುರಘರಾಜೇಂದ್ರ ಶ್ರೀ

ಶ್ರೀ ಮುರಘೇಂದ್ರ ಶಿವಯೋಗಿಗಳು ಸಮಾನತೆಯ ಹರಿಕಾರರಾಗಿದ್ದರು : ಮುರಘರಾಜೇಂದ್ರ ಶ್ರೀ ಗೋಕಾಕ ಡಿ 5: ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನೀರಾಪಕ್ಷೆ, ಭಾವ ಹೊಂದಿದ ಅಥಣಿಯ ಶ್ರೀ ಮುರಘೇಂದ್ರ ಶಿವಯೋಗಿಗಳು 22 ವರ್ಷ ದೇಶ ಸಂಚಾರ ...Full Article

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯ : ಅಡಿವೆಪ್ಪ ಕಿತ್ತೂರ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯ : ಅಡಿವೆಪ್ಪ ಕಿತ್ತೂರ ಗೋಕಾಕ ಡಿ 5: ಯುವ ಜನಾಂಗ ಕ್ರೀಡೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಂಸ್ಕಾರದೊಂದಿಗೆ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯವೆಂದು ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ ...Full Article

ಮೂಡಲಗಿ:ಮಲ್ಲಿಕಸಾಬ ಚಾಂದಖಾನ ಸಾರ್ವಜನಿಕರಿಗೆ ಶುದ್ಧ ಕುಡಿಯು ನೀರಿನ ಘಟಕಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ : ಶಾಸಕ ಬಾಲಚಂದ್ರ

ಮಲ್ಲಿಕಸಾಬ ಚಾಂದಖಾನ ಸಾರ್ವಜನಿಕರಿಗೆ ಶುದ್ಧ ಕುಡಿಯು ನೀರಿನ ಘಟಕಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ : ಶಾಸಕ ಬಾಲಚಂದ್ರ ಮೂಡಲಗಿ ಡಿ 4:  ಮಗಳು ಅಗಲಿದ ನೋವಿನ ಮಧ್ಯೆಯೂ ಅವಳು ಚಿರಸ್ಥಾಯಿಯಾಗಿ ಉಳಿಯಲು ಮಲ್ಲಿಕಸಾಬ ಚಾಂದಖಾನ ಅವರು ಪಟ್ಟಣದಲ್ಲಿ ಸಾರ್ವಜನಿಕರಿಗೆ ...Full Article

ಖಾನಾಪುರ:ಶಾಂತಿಯುತ ಸಮಾಜ ನಿರ್ಮಾಣವಾಗುದರಲ್ಲಿ ಸಂಶಯವಿಲ್ಲ : ಪಾಂಡುರಂಗ ಮಿಟಗಾರ

ಶಾಂತಿಯುತ ಸಮಾಜ ನಿರ್ಮಾಣವಾಗುದರಲ್ಲಿ ಸಂಶಯವಿಲ್ಲ : ಪಾಂಡುರಂಗ ಮಿಟಗಾರ ಖಾನಾಪುರ ಡಿ 4: ಮಾನವ ಕುಲಕ್ಕೆ ಪ್ರೀತಿ, ಪ್ರೇಮ, ಮಮತೆ, ಮತ್ತು ಸಹೋದರತೆಯ ಮಹತ್ವವನ್ನು ಸಾರಿ ಹೇಳಿದ ಪ್ರವಾದಿ ಮೊಹಮ್ಮದ ಪೈಗಂಬರರ ತತ್ವದರ್ಶಗಳನ್ನು ಇಂದಿನ ಜನತೆ ತಮ್ಮ ನಿತ್ಯದ ಬದುಕಿನಲ್ಲಿ ...Full Article

ಗೋಕಾಕ:ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವು

ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವು ಗೋಕಾಕ ಡಿ 3: ಚಳಿ ತಾಳಲಾರದೆ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಳವಿ ಗ್ರಾಮದಲ್ಲಿ ...Full Article
Page 633 of 706« First...102030...631632633634635...640650660...Last »