RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಂದ ಸಚಿವರಿಗೆ ಸನ್ಮಾನ

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಂದ ಸಚಿವರಿಗೆ ಸನ್ಮಾನ ಘಟಪ್ರಭಾ ಡಿ 9 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಗೆ ಅಧ್ಯಕ್ಷೆಯಾಗಿ ಸುಜಾತಾ ಸುರೇಶ ಪೂಜೇರಿ ಹಾಗೂ ಉಪಾಧ್ಯಕ್ಷೆಯಾಗಿ ಕಸ್ತೂರಿ ಕೆಂಪಣ್ಣ ಚೌಕಶಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಲು ಮಾರ್ಗದರ್ಶನ ನೀಡಿದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶನಿವಾರ ಬೇಟ್ಟಿಯಾಗಿ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಹಿರಿಯರಾದ ಕಾಂತು ಯತ್ತಿನಮನಿ, ಮುಖಂಡರಾದ ಡಿ.ಎಂ.ದಳವಾಯಿ, ಪ.ಪಂ ಅಧ್ಯಕ್ಷೆ ಸುಜಾತಾ ಪೂಜೇರಿ, ಉಪಾಧ್ಯಕ್ಷೆ ಕಸ್ತೂರಿ ಚೌಕಶಿ, ಪಂ.ಪಂ ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ...Full Article

ಬೈಲಹೊಂಗಲ:ಆದುನಿಕ ಯುಗದಲ್ಲಿ ಉದಾರತೆಯ ಮನೋಭಾವನೆಯ ಶ್ರೀಮಂತ ಮನೆತನಗಳು ಸಿಗುವುದು ಕಡಿಮೆ :ಸಿದ್ದೇಶ್ವರ ಮಹಾಸ್ವಾಮೀಜಿ

ಆದುನಿಕ ಯುಗದಲ್ಲಿ ಉದಾರತೆಯ ಮನೋಭಾವನೆಯ ಶ್ರೀಮಂತ ಮನೆತನಗಳು ಸಿಗುವುದು ಕಡಿಮೆ :ಸಿದ್ದೇಶ್ವರ ಮಹಾಸ್ವಾಮೀಜಿ ಬೈಲಹೊಂಗಲ ಡಿ 8: ಇದು ಮನೆಯಲ್ಲ ಮಹಾಮನೆ, ಮನೆಯಷ್ಠೇ ದೊಡ್ಡ ಮನಸ್ಸು ಈ ಮನೆಯವರದು ಇಂತಹ ಆಚಾರ ವಿಚಾರ ಸಂಸ್ಕ್ರತಿ ಹಳ್ಳಿಯಲ್ಲದೇ ಎಲ್ಲಿ ಸಿಗಬೇಕು ನಿರಂತರ ...Full Article

ಗೋಕಾಕ:ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಶಿಂದಿಕುರಬೇಟ , ಧುಪದಾಳ ಗ್ರಾಮಸ್ಥರ ಆಗ್ರಹ

ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಶಿಂದಿಕುರಬೇಟ , ಧುಪದಾಳ ಗ್ರಾಮಸ್ಥರ ಆಗ್ರಹ ಗೋಕಾಕ ಡಿ 8: ತಾಲೂಕಿನ ಶಿಂದಿಕುರಬೇಟ ಹಾಗೂ ಧುಪದಾಳ ಗ್ರಾಮಗಳ ಮಧ್ಯೆ ಇರುವ ಸರ್ಕಾರಿ ಭೂಮಿ ಧುಪದಾಳ ಗ್ರಾಮದ ಸರ್ವೆ ನಂ.173/1ಎಕ್ಕೆ ಸಂಬಂಧಿಸಿದ ಖುಲ್ಲಾ ಭೂಮಿಯನ್ನು ಸರ್ಕಾರದವರು ಲೀಜ್ ಆಧಾರದ ...Full Article

ಖಾನಾಪುರ:ಭಾಷಾ ತಾರತಮ್ಯ ಹೊಗಲಾಡಿಸಿ ಕನ್ನಡ ಹಬ್ಬವನ್ನು ಆಚರಿಸೋಣ : ಕಸಾಪ ಅಧ್ಯಕ್ಷ ವಿ.ವಿ.ಬಡಿಗೇರ

ಭಾಷಾ ತಾರತಮ್ಯ ಹೊಗಲಾಡಿಸಿ ಕನ್ನಡ ಹಬ್ಬವನ್ನು ಆಚರಿಸೋಣ : ಕಸಾಪ ಅಧ್ಯಕ್ಷ ವಿ.ವಿ.ಬಡಿಗೇರ ಖಾನಾಪುರ ಡಿ 8: ನಮ್ಮ ಈ ಕನ್ನಡ ನಾಡು ಪುಣ್ಯದ ಬೀಡು, ಇಂತಹ ನಾಡಿನಲ್ಲಿ ‘ಕನ್ನಡ’ ಉಳಿಯಬೇಕಾದರೆ ನಾವೆಲ್ಲರೂ ಸೇರಿಕೊಂಡು ಕನ್ನಡದ ಸಾಹಿತಿಗಳಿಗೆ, ಕಲಾವಿದರಿಗೆ, ಹೋರಾಟಗಾರರಿಗೆ, ...Full Article

ಗೋಕಾಕ:ಈಗಿರುವ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಹೋರಾಟ ನಡೆಯಬಾರದು : ನ್ಯಾಯವಾದಿ ವಿಷ್ಣು ಲಾತೂರ

ಈಗಿರುವ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಹೋರಾಟ ನಡೆಯಬಾರದು : ನ್ಯಾಯವಾದಿ ವಿಷ್ಣು ಲಾತೂರ ಗೋಕಾಕ ಡಿ 8 : ಶುಕ್ರವಾರದಂದು ನಡೆದ ನ್ಯಾಯವಾದಿಗಳ ಸಂಘದ ಸಭೆಯಲ್ಲಿ ನಿರ್ಣಯವಾದಂತೆ ಗೋಕಾಕ ಜಿಲ್ಲೆ ರಚನೆ ಸಂಬಂಧ ಹೋರಾಟದ ನೇತೃತ್ವವನ್ನು ನ್ಯಾಯವಾದಿಗಳ ಸಂಘ ವಹಿಸಿಕೊಳ್ಳಬೇಕೆಂಬ ...Full Article

ಗೋಕಾಕ: ನೂತನ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಡಿ.15 ರಂದು ಗೋಕಾಕ ಬಂದ್ : ಗೋಕಾಕ ಜಿಲ್ಲಾ ಹೋರಾಟ ಸಮಿತಿ ನಿರ್ಣಯ

ಗೋಕಾಕ ನೂತನ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಡಿ.15 ರಂದು ಗೋಕಾಕ ಬಂದ್ : ಗೋಕಾಕ ಜಿಲ್ಲಾ ಹೋರಾಟ ಸಮಿತಿ ನಿರ್ಣಯ ಗೋಕಾಕ ಡಿ 8: ವಾಸುದೇವ, ಹುಂಡೆಕರ, ಗದ್ದಿಗೌಡರ ಆಯೋಗಗಳು ಗೋಕಾಕ ಜಿಲ್ಲೆಯಾಗಿಸಲು ಸಮರ್ಥ ಸ್ಥಳವಾಗಿದೆ ಎಂದು ವರದಿ ನೀಡಿದ್ದಲ್ಲದೇ ...Full Article

ಘಟಪ್ರಭಾ:ಅಧ್ಯಕ್ಷೆಯಾಗಿ ಶ್ರೀಮತಿ ಪೂಜೇರಿ ಉಪಾಧ್ಯಕ್ಷೆಯಾಗಿ ಶ್ರೀಮತಿ ಚೌಕಶಿ ಅವಿರೋಧ ಆಯ್ಕೆ

ಅಧ್ಯಕ್ಷೆಯಾಗಿ  ಶ್ರೀಮತಿ ಪೂಜೇರಿ ಉಪಾಧ್ಯಕ್ಷೆಯಾಗಿ ಶ್ರೀಮತಿ ಚೌಕಶಿ ಅವಿರೋಧ ಆಯ್ಕೆ ಘಟಪ್ರಭಾ ಡಿ 8: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸುಜಾತಾ ಸುರೇಶ ಪೂಜೇರಿ ಹಾಗೂ ಉಪಾಧ್ಯಕ್ಷೆಯಾಗಿ ಕಸ್ತೂರಿ ಕೆಂಪಣ್ಣ ಚೌಕಶಿ ...Full Article

ಗೋಕಾಕ:ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ : ಶಾಸಕ ಬಾಲಚಂದ್ರ

ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ : ಶಾಸಕ ಬಾಲಚಂದ್ರ ಗೋಕಾಕ ಡಿ 8 : ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ ಎಂದು ಅರಭಾವಿ ...Full Article

ಗೋಕಾಕ:ರೇಷ್ಮೆ ವ್ಯವಸಾಯ ಕೈಗೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ರೇಷ್ಮೆ ವ್ಯವಸಾಯ ಕೈಗೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಡಿ 7 : ತಾಲೂಕಿನಲ್ಲಿ 310 ಎಕರೆ ಹಿಪ್ಪು ನೆರಳೆ ರೇಷ್ಮೆ ಬೆಳೆ ಇದ್ದು ಇದರಿಂದ ಅಧಿಕ ಲಾಭ ಬರುತ್ತದೆ. ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಬರಲು ರೇಷ್ಮೆ ...Full Article

ಗೋಕಾಕ:ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸುವಂತೆ ಆಗ್ರಹ : ರೈತ ಸಂಘ , ಹಸಿರು ಸೇನೆಯ ಕಾರ್ಯಕರ್ತರಿಂದ ಪ್ರತಿಭಟನೆ

ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸುವಂತೆ ಆಗ್ರಹ : ರೈತ ಸಂಘ , ಹಸಿರು ಸೇನೆಯ ಕಾರ್ಯಕರ್ತರಿಂದ ಪ್ರತಿಭಟನೆ ಗೋಕಾಕ ಡಿ 7: ರಾಕೇಟ್ ರಿದ್ದಿ ಸಿದ್ದಿ ಗ್ಲಾಸ್ಕೋ ಕಾರ್ಖಾನೆಯವರು ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸಬೇಕೆಂದು ಆಗ್ರಹಿಸಿ ಬುಧವಾರದಂದು ...Full Article
Page 631 of 706« First...102030...629630631632633...640650660...Last »