RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಕೌಜಲಗಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ನಾಳೆ “ಕೌಜಲಗಿ ಬಂದ್”

ಕೌಜಲಗಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ನಾಳೆ “ಕೌಜಲಗಿ ಬಂದ್” ಗೋಕಾಕ ಡಿ 28: ಕೌಜಲಗಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಬೇಕು. ಮೂಡಲಗಿ ತಾಲೂಕಿಗೆ ಕೌಜಲಗಿ ಹೊಬಳಿಯನ್ನು ಸೇರ್ಪಡೆಗೊಳಿಸುವ ವದಂತಿ ಹಿನ್ನೆಲೆಯಲ್ಲಿ ಇದನ್ನು ಪ್ರತಿಭಟಿಸಿ ನಾಳೆ ಶುಕ್ರವಾರ ದಿ 29 ರಂದು ‘ಕೌಜಲಗಿ ಬಂದ್’ಗೆ ಕರೆ ನೀಡಲಾಗಿದೆ ಎಂದು ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಚಾಲನಾ ಸಮಿತಿ ತಿಳಿಸಿದೆ. ಕೌಜಲಗಿ ತಾಲೂಕು ರಚನೆ ಸಂಬಂಧ ಕಳೆದ 40 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಹಿಂದಿನ ಮೂರು ಆಯೋಗಗಳಾದ ವಾಸುದೇವರಾವ, ಹುಂಡೇಕರ ಹಾಗೂ ಗದ್ದಿಗೌಡರ ನೇತೃತ್ವದ ...Full Article

ಗೋಕಾಕ:ಈಶ್ವರ ಮಮದಾಪೂರಗೆ ಸತ್ಕಾರ

ಈಶ್ವರ ಮಮದಾಪೂರಗೆ ಸತ್ಕಾರ ಗೋಕಾಕ ಡಿ 28 : ತುಮಕೂರಿನಲ್ಲಿ ಇತ್ತೀಚೆಗೆ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದ ವತಿಯಿಂದ ನಡೆದ ರಾಜ್ಯ ಮಟ್ಟದ ಕವಿಗೋಷ್ಟಿ ಹಾಗೂ ಕವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಗೋಕಾಕ ಸಿರಿಗನ್ನಡ ವೇದಿಕೆ ತಾಲೂಕ ಸಿರಿಗನ್ನಡ ...Full Article

ಮೂಡಲಗಿ:ಅಂಬೇಡ್ಕರ್ ಭವನವನ್ನು ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ಬಳಕೆ ಮಾಡಿಕೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಅಂಬೇಡ್ಕರ್ ಭವನವನ್ನು ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ಬಳಕೆ ಮಾಡಿಕೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಡಿ 28 : ಸುಂದರವಾಗಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನವನ್ನು ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗ್ರಾಮಸ್ಥರನ್ನು ಕೋರಿದರು. ...Full Article

ಗೋಕಾಕ:ವೃಕ್ಷಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಬೇಕು : ಮುರುಘರಾಜೇಂದ್ರ ಶ್ರೀ

ವೃಕ್ಷಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಬೇಕು : ಮುರುಘರಾಜೇಂದ್ರ ಶ್ರೀ ಗೋಕಾಕ ಡಿ 28 : ವೃಕ್ಷಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಬೇಕೆಂದು ನಗರದ ಶೂನ್ಯ ಸಂಪಾದನಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ಗುರುವಾರದಂದು ಕರ್ನಾಟಕ ರಕ್ಷಣಾ ವೇದಿಕೆ ...Full Article

ಮೂಡಲಗಿ:2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ ಖಚಿತ : ಶಾಸಕ ಬಾಲಚಂದ್ರ

 2018 ರ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿಯಿಂದಲೇ ಸ್ಪರ್ಧೆ ಖಚಿತ  : ಶಾಸಕ ಬಾಲಚಂದ್ರ ಮೂಡಲಗಿ ಡಿ 27 : ಜನೇವರಿ ಅಂತ್ಯದೊಳಗೆ ಮೂಡಲಗಿ ಹೊಸ ತಾಲೂಕಿನ ಸರಕಾರಿ ಕಛೇರಿಗಳು ಆರಂಭಗೊಳ್ಳಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಯ ಪುರಸಭೆ ಸಭಾಭವನದಲ್ಲಿ ...Full Article

ಗೋಕಾಕ:ಸರಕಾರಗಳ ಇಚ್ಚಾಶಕ್ತಿ ಕೋರತೆಯಿಂದ ಉತ್ತರ ಕರ್ನಾಟಕದ ಜನತೆ ಅನ್ಯಾಯವಾಗುತ್ತಿದೆ : ಖಾನಪ್ಪನವರ ಆಕ್ರೋಶ

ಸರಕಾರಗಳ ಇಚ್ಚಾಶಕ್ತಿ ಕೋರತೆಯಿಂದ ಉತ್ತರ ಕರ್ನಾಟಕದ ಜನತೆ ಅನ್ಯಾಯವಾಗುತ್ತಿದೆ : ಖಾನಪ್ಪನವರ ಆಕ್ರೋಶ ಗೋಕಾಕ ಡಿ 27: ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರೆ ನೀಡಿದ ಉತ್ತರ ಕರ್ನಾಟಕ ಬಂದಗೆ ಬೆಂಬಲ ವ್ಯಕ್ತ ಪಡಿಸಿ ಕನ್ನಡಪರ ...Full Article

ಗೋಕಾಕ:ಕೌಜಲಗಿಯ ಅಭಿವೃದ್ಧಿಗಾಗಿ ಹಗಲಿರುಳು ದುಡಿಯಲು ನಾವು ಸಿದ್ಧರಿದ್ದೇವೆ : ಡಾ.ರಾಜೇಂದ್ರ ಸಣ್ಣಕ್ಕಿ

ಕೌಜಲಗಿಯ ಅಭಿವೃದ್ಧಿಗಾಗಿ ಹಗಲಿರುಳು ದುಡಿಯಲು ನಾವು ಸಿದ್ಧರಿದ್ದೇವೆ : ಡಾ.ರಾಜೇಂದ್ರ ಸಣ್ಣಕ್ಕಿ ಗೋಕಾಕ ಡಿ 27: ಪಟ್ಟಣದ ಪ್ರತಿಷ್ಠಿತ ಕೌಜಲಗಿ ಅರ್ಬನ್ ಬ್ಯಾಂಕಿಗೆ ವೃತ್ತಿಪರ ನಿರ್ದೇಶಕರಾಗಿ ನೇಮಕಗೊಂಡ ನ್ಯಾಯವಾದಿ ಎಂ.ಐ.ನೀಲನ್ನವರ ಅವರನ್ನು ಆಡಳಿತ ಮಂಡಳಿ ಸತ್ಕರಿಸಿ ಆತ್ಮೀಯವಾಗಿ ಸ್ವಾಗತಿಸಿತು. ಮಂಗಳವಾರ ...Full Article

ಘಟಪ್ರಭಾ:ಅರಬಾವಿಯನ್ನು ಮೂಡಲಗಿ ತಾಲೂಕಿಗೆ ಸೇರ್ಪಡೆಗೆ ವಿರೋಧ : ಪ.ಪಂ ವ್ಯಾಪ್ತಿಯ ಎಲ್ಲ 16 ಸದಸ್ಯರು ರಾಜೀನಾಮೆ

ಅರಬಾವಿಯನ್ನು ಮೂಡಲಗಿ ತಾಲೂಕಿಗೆ ಸೇರ್ಪಡೆಗೆ ವಿರೋಧ : ಪ.ಪಂ ವ್ಯಾಪ್ತಿಯ ಎಲ್ಲ 16 ಸದಸ್ಯರು ರಾಜೀನಾಮೆ ಘಟಪ್ರಭಾ ಡಿ 26 : ನೂತನವಾಗಿ ರಚನೆಗೊಂಡ ಮೂಡಲಗಿ ತಾಲೂಕಿಗೆ ಅರಬಾವಿ ಪ.ಪಂ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಿರುವುದನ್ನು ಖಂಡಿಸಿ ಮಂಗಳವಾರ ಅರಬಾವಿ ಪ.ಪಂ ...Full Article

ಮೂಡಲಗಿ:ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ : ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ

ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ :ಮಾಜಿ  ಸಚಿವ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಡಿ 26: ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ...Full Article

ಘಟಪ್ರಭಾ:ಸಿಎಂಜಿಆರ್‍ವಾಯ್ ಯೋಜನೆಯಡಿ ರಸ್ತೆ ಕಾಮಗಾರಿಗೆ 80.38 ಲಕ್ಷ ರೂ. ಅನುದಾನ ಮಂಜೂರಾಗಿದೆ : ಬಸವಂತ ಕಮತಿ

ಸಿಎಂಜಿಆರ್‍ವಾಯ್ ಯೋಜನೆಯಡಿ  ರಸ್ತೆ ಕಾಮಗಾರಿಗೆ 80.38 ಲಕ್ಷ ರೂ. ಅನುದಾನ ಮಂಜೂರಾಗಿದೆ : ಬಸವಂತ ಕಮತಿ ಘಟಪ್ರಭಾ ಡಿ 26: ಮಲ್ಲಾಪೂರ ಪಿಜಿ-ರಾಜಾಪೂರ-ತುಕ್ಕಾನಟ್ಟಿ-ನಾಗನೂರ ರಸ್ತೆ ಕಾಮಗಾರಿಗೆ ರಾಜಾಪೂರದಲ್ಲಿ ಮಂಗಳವಾರದಂದು ಗುದ್ದಲಿ ಪೂಜೆ ನೆರವೇರಿತು. ಪ್ರಭಾಶುಗರ ಮಾಜಿ ನಿರ್ದೇಶಕ ಬಸವಂತ ಕಮತಿ ...Full Article
Page 622 of 706« First...102030...620621622623624...630640650...Last »