RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ಸಾರ್ವಜನಿಕ ಶೌಚಾಲಯ ಕಾಮಗಾರಿಗೆ ಚಾಲನೆ

ಸಾರ್ವಜನಿಕ ಶೌಚಾಲಯ ಕಾಮಗಾರಿಗೆ ಚಾಲನೆ ಘಟಪ್ರಭಾ ಜ 23 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 10 ನೇ ವಾರ್ಡಿನಲ್ಲಿ 14 ನೇ ಹಣಕಾಸು ಯೋಜನೆಯ 2017-18 ನೇ ಸಾಲಿನ ಸಾಮಾನ್ಯ ಮೂಲ ಅನುದಾನದಲ್ಲಿ ವಾಕೋಡೆ ಮನೆಯ ಹತ್ತಿರ ಸಾರ್ವಜನಿಕ ಶೌಚಾಲಯ ಕಾಮಗಾರಿಗೆ ಗೊಂದಳಿ ಸಮಾಜದ ಹಿರಿಯರಾದ ಮಾನಾಜಿ ಭಗವಂತ ವಾಕೋಡೆ ಸೋಮವಾರ ಚಾಲನೆ ನೀಡಿದರು. ಪ.ಪಂ ಸದಸ್ಯ ಸಲೀಮ ಕಬ್ಬೂರ ಮಾತನಾಡಿ ಸಾರ್ವಜನಿಕರು ಸರಕಾರದಿಂದ ನಿರ್ಮಿಸಲಾಗುವ ಸಾರ್ವಜನಿಕ ಶೌಚಾಲಯವನ್ನು ಸರಿಯಾಗಿ ಉಪಯೋಗಿಸಬೇಕು ಹಾಗೂ ಶೌಚಾಲಯದ ಜೊತೆಗೆ ಅದರ ಸುತ್ತ ಮುತ್ತಲಿನ ...Full Article

ಗೋಕಾಕ:ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ

ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ ಗೋಕಾಕ ಜ 23: ನಗರದ ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ ಹಾಗೂ ಕಳಸಾರೋಹಣ ಸಮಾರಂಭವು ಮಂಗಳವಾರದಂದು ಸಂಗೋಳ್ಳಿಯ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸುಳೆಭಾಂವಿಯ ಶ್ರೀ ಶಿವಾನಂದ ಇಂಗಳಿ ಹಾಗೂ ಬೆಳಗಾವಿಯ ...Full Article

ಮೂಡಲಗಿ:ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡಲಾಗುತ್ತಿದೆ: ಶಾಸಕ ಬಾಲಚಂದ್ರ

ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡಲಾಗುತ್ತಿದೆ: ಶಾಸಕ ಬಾಲಚಂದ್ರ ಮೂಡಲಗಿ ಜ 23: ಸಹೋದರತ್ವ ಮನೋಭಾವನೆಯಿಂದ ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸಮೀಪದ ಕಮಲದಿನ್ನಿ ಗ್ರಾಮಕ್ಕೆ ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು : ವಿರಾಜ ಮೋದಿ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು : ವಿರಾಜ ಮೋದಿ ಗೋಕಾಕ ಜ 23: ವಿದ್ಯಾರ್ಥಿಗಳ ಬುದ್ದಿಶಕ್ತಿ, ಹಾಗೂ ಕ್ಷಮತೆಯನ್ನು ಅರಿತು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ ಎಂದು ಇಲ್ಲಿಯ ಜಿಇಎಸ್ ಮಹಾವಿದ್ಯಾಲಯದ ಪ್ರಾಂಶುಪಾಲ ವಿರಾಜ ಮೋದಿ ಹೇಳಿದರು. ಸೋಮವಾರದಂದು ಸಂಜೆ ...Full Article

ಗೋಕಾಕ:ಸಂಗನಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವ ಆಚರಣೆ

ಸಂಗನಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವ ಆಚರಣೆ ಗೋಕಾಕ ಜ 23: ಸಂಗನಕೇರಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ ಯುವ ದುರಿಣರಾದ ಬಸವರಾಜ ಮಾಳೇದವರ, ಗೋಕಾಕ ತಾಲೂಕಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ...Full Article

ಗೋಕಾಕ:ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ : ಮುರುಘರಾಜೇಂದ್ರ ಶ್ರೀ

ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ : ಮುರುಘರಾಜೇಂದ್ರ ಶ್ರೀ ಗೋಕಾಕ ಜ 22: ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ ಎಂದು ನಗರದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು. ಅವರು ಸೋಮವಾರದಂದು ಇಲ್ಲಿಯ ...Full Article

ಗೋಕಾಕ:ಸಂಗೀತ ಕಲಾವಿದ ಬಸವರಾಜ ಘೀವಾರಿಗೆ ಕಲಾ ರತ್ನ ಪ್ರಶಸ್ತಿ

ಸಂಗೀತ ಕಲಾವಿದ ಬಸವರಾಜ ಘೀವಾರಿಗೆ ಕಲಾ ರತ್ನ ಪ್ರಶಸ್ತಿ ಗೋಕಾಕ ಜ 22: ತಾಲೂಕಿನ ಅರಭಾವಿಮಠದ ಜಾನಪದ ಸಂಗೀತ ಕಲಾವಿದ ಬಸವರಾಜ ಘೀವಾರಿ ಅವರಿಗೆ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠದ ಪೂಜ್ಯ ಶ್ರೀ ...Full Article

ಗೋಕಾಕ:ಕೇಂದ್ರ ಮತ್ತು ರಾಜ್ಯ ಸರಕಾರಗಳೆರೆಡು ನಿರ್ಲಜ್ಜ ಸರಕಾರಗಳು : ಬಾಬಾಗೌಡ ಪಾಟೀಲ ಆರೋಪ

ಕೇಂದ್ರ ಮತ್ತು ರಾಜ್ಯ ಸರಕಾರಗಳೆರೆಡು ನಿರ್ಲಜ್ಜ ಸರಕಾರಗಳು : ಬಾಬಾಗೌಡ ಪಾಟೀಲ ಆರೋಪ ಗೋಕಾಕ ಜ 22: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ನೀತಿಗೆಟ್ಟ ಮತ್ತು ನಿರ್ಲಜ್ಜ ಸರ್ಕಾರಗಳೆಂದು ಮಾಜಿ ಕೇಂದ್ರ ಸಚಿವ ರೈತ ಮುಖಂಡ ಬಾಬಾಗೌಡಾ ಪಾಟೀಲ ...Full Article

ಖಾನಾಪುರ:ಮಾಜಿ ಬಿಜೆಪಿ ಶಾಸಕ ಪ್ರಲ್ಹಾದ ರೇಮಾಣಿ ವಿಧಿವಶ:

ಮಾಜಿ ಬಿಜೆಪಿ ಶಾಸಕ ಪ್ರಲ್ಹಾದ ರೇಮಾಣಿ ವಿಧಿವಶ: ಖಾನಾಪೂರ ಜ 22: ತಾಲೂಕಿನ ಝಾಡ ನಾವಗಾ ಗ್ರಾಮದ ನಿವಾಸಿ ಮಾಜಿ ಶಾಸಕ ಬಿಜೆಪಿ ಹಿರಿಯ ಮುಖಂಡರಾದ ಪ್ರಹ್ಲಾದ ಕಲ್ಲಪ್ಪ ರೇಮಾಣಿ(67)ಸೋಮವಾರ ಮುಂಜಾನೆ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದರು. ಕಳೆದ ...Full Article

ಮೂಡಲಗಿ:ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಲು 3.10 ಕೋಟಿ ರೂ. ಅನುದಾನ ಮಂಜೂರು : ಶಾಸಕ ಬಾಲಚಂದ್ರ

ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಲು 3.10 ಕೋಟಿ ರೂ. ಅನುದಾನ ಮಂಜೂರು : ಶಾಸಕ ಬಾಲಚಂದ್ರ ಮೂಡಲಗಿ ಜ 22: ಕುಡಿಯುವ ನೀರಿನ ಅನುಕೂಲಕ್ಕೋಸ್ಕರ ಸಣ್ಣ ನೀರಾವರಿ ಇಲಾಖೆಯಿಂದ ಘಟಪ್ರಭಾ ನದಿಗೆ ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಲು 3.10 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ...Full Article
Page 609 of 706« First...102030...607608609610611...620630640...Last »