RNI NO. KARKAN/2006/27779|Friday, July 31, 2026
You are here: Home » breaking news

breaking news

ಬೆಳಗಾವಿ:ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಹಾಲುಮತ ಮಹಾಸಭಾ ಸದಸ್ಯರ ಆಗ್ರಹ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಹಾಲುಮತ ಮಹಾಸಭಾ ಸದಸ್ಯರ ಆಗ್ರಹ ಬೆಳಗಾವಿ ಜ 24 : ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಮತ್ತು ಜನವರಿ 26, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಬಲಿದಾನ ದಿವಸವನ್ನೂ ಸರ್ಕಾರದಿಂದ ಆಚರಣೆ ಮಾಡವಂತೆ ಆಗ್ರಹಿಸಿ ಹಾಲುಮತ ಮಹಾಸಭಾದ ಸದಸ್ಯರು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಿದರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬಾರಿ ಬ್ರಿಟೀಷರಿಗೆ ಸೋಲಿನ ರುಚಿಯನ್ನು ತೋರಿಸಿದ ಅಪ್ಪಟ ದೇಶಭಕ್ತ, ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರನ್ನು ಬ್ರಿಟಿಷರು ನೇಣಿಗೆ ಹಾಕಿದ ದಿನ ಜನವರಿ ...Full Article

ಗೋಕಾಕ:ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : 28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರದಲ್ಲಿ ಸಿಪಿಐ ತವನಪ್ಪಗೋಳ ಮನವಿ

ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : 28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರದಲ್ಲಿ ಸಿಪಿಐ ತವನಪ್ಪಗೋಳ ಮನವಿ ಗೋಕಾಕ ಜ 24: ಜನವರಿ 27 ರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸಿಪಿಐ ತವನಪ್ಪಗೋಳ ಮನವಿ ಮಾಡಿಕೊಂಡರು ...Full Article

ಮೂಡಲಗಿ:ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರ: ಮಾಜಿ ಸಚಿವ ಬಾಲಚಂದ್ರ

ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರ: ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಜ 24: ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರವಾಗಿದ್ದು, ಧಾರ್ಮಿಕತೆಯಲ್ಲಿ ವಿಶ್ವಕ್ಕೆ ಗುರುವಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ...Full Article

ಘಟಪ್ರಭಾ:ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ : ಶಾಸಕ ಬಾಲಚಂದ್ರ

ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ : ಶಾಸಕ ಬಾಲಚಂದ್ರ ಘಟಪ್ರಭಾ ಜ 24: ಕಣ್ಣಿಗೆ ಕಾಣುವ ಮೊದಲ ದೇವರು ತಂದೆ-ತಾಯಿ. ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಅರಭಾಂವಿ ...Full Article

ಗೋಕಾಕ:ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಜನರ ಬದುಕು ಬಂಗಾರವಾದಂತಾಗಿದೆ : ಬಾಲಚಂದ್ರ ಜಾರಕಿಹೊಳಿ

ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಜನರ ಬದುಕು ಬಂಗಾರವಾದಂತಾಗಿದೆ : ಬಾಲಚಂದ್ರ ಜಾರಕಿಹೊಳಿ ಗೋಕಾಕ ಜ 24 : ಕಳ್ಳಿಗುದ್ದಿ ಭಾಗಕ್ಕೆ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದರಿಂದ ಈ ಭಾಗ ಸಂಪೂರ್ಣವಾಗಿ ನೀರಾವರಿ ಪ್ರದೇಶವಾಗಿದೆ. ಏತ ...Full Article

ಗೋಕಾಕ:ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಭವ್ಯ ಸ್ವಾಗತ

ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಭವ್ಯ ಸ್ವಾಗತ ಗೋಕಾಕ ಜ 24: ತಾಲೂಕಿನ ಬಸಳಿಗುಂದಿ ಗ್ರಾಮದಲ್ಲಿ ಪ್ರತಿಷ್ಠಾಪನಗೆ ತರಲಾದ ಶ್ರೀ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಬೆಣಚಿನಮರಡಿ ಗ್ರಾಮದಲ್ಲಿ ಭವ್ಯವಾದ ಸ್ವಾಗತಿಸಲಾಯಿತು. ಬುಧವಾರದಂದು ಬೆಳಗಾವಿಯಿಂದ ತರಲಾದ ಮೂರ್ತಿಗೆ ಬೆಣಚಿನಮರಡಿ ಗ್ರಾಮದಲ್ಲಿ ಗ್ರಾಮಸ್ಥರು ಪೂಜೆಯನ್ನು ...Full Article

ಖಾನಾಪುರ:ವಿದೇಶಿ ಸಂಸ್ಕ್ರತಿಗೆ ಮಾರು ಹೋಗಬೇಡಿ: ಯಲ್ಲಮ್ಮಾ ಅಭಿಮತ

ವಿದೇಶಿ ಸಂಸ್ಕ್ರತಿಗೆ ಮಾರು ಹೋಗಬೇಡಿ: ಯಲ್ಲಮ್ಮಾ ಅಭಿಮತ ಖಾನಾಪುರ ಜ 23 : ಈ ಆಧುನಿಕ ಜಗತ್ತಿನಲ್ಲಿ ವಿದ್ಯಾವಂತ ಯುವ ಪೀಳಿಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸಂಸ್ಕ್ರತಿಯನ್ನು ಮರೆತು, ವಿದೇಶಿ ಸಂಸ್ಕ್ರತಿಗೆ ಮಾರುಹೋಗುತ್ತಿರುವುದರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ...Full Article

ಖಾನಾಪುರ:ಶಿಕ್ಷಕಿ ಶಬಾನಾ ಅಣ್ಣಿಗೇರಿಗೆ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ

ಶಿಕ್ಷಕಿ ಶಬಾನಾ ಅಣ್ಣಿಗೇರಿಗೆ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ ಖಾನಾಪೂರ ಜ 23: ತಾಲೂಕಿನ ಇಟಗಿಯ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿ ಶಬಾನಾ ಅಣ್ಣಿಗೇರಿ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಅಥಣಿ ತಾಲೂಕು ಘಟಕದ ದಿವಂಗತ ...Full Article

ಗೋಕಾಕ:ಸಂಘಟನೆಯ ಮೂಲಕ ಗ್ರಾಮಗಳ ಅಭಿವೃದ್ದಿಗೆ ಮುಂದಾಗಬೇಕು : ಅಂಬಿರಾವ ಪಾಟೀಲ

ಸಂಘಟನೆಯ ಮೂಲಕ ಗ್ರಾಮಗಳ ಅಭಿವೃದ್ದಿಗೆ ಮುಂದಾಗಬೇಕು : ಅಂಬಿರಾವ ಪಾಟೀಲ ಗೋಕಾಕ ಜ 23 : ಕರ್ನಾಟಕ ಯುವ ಸೇನೆ ಚಿಕನಂದಿ, ಹಿರೇನಂದಿ ಹಾಗೂ ನಂದಿಕಟ್ಟಿ ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭವು ಮಂಗಳವಾರ ಚಿಕನಂದಿ ಗ್ರಾಮದ ಸಿದ್ಧಾರೂಡ ಮಠದಲ್ಲಿ ಜರುಗಿತು. ...Full Article

ಬೆಳಗಾವಿ:ಖಡಕ್ ಅಧಿಕಾರಿ ಸುಧೀರಕುಮಾರ ರೆಡ್ಡಿ ಅಧಿಕಾರ ಸ್ವೀಕಾರ

ಖಡಕ್ ಅಧಿಕಾರಿ ಸುಧೀರಕುಮಾರ ರೆಡ್ಡಿ ಅಧಿಕಾರ ಸ್ವೀಕಾರ ಬೆಳಗಾವಿ ಜ 23: ದಕ್ಷಿಣ ಕನ್ನಡ ಎಸ್ಪಿ ಆಗಿ ಕಾರ್ಯನಿರ್ವಹಿಸಿದ ಸುಧೀರ್ ಕುಮಾರ್ ರೆಡ್ಡಿ ಅವರು ಮಂಗಳವಾರದಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು ಬೆಳಗಾವಿಯ ಜಿಲ್ಲೆಯ ನೂತನ ಎಸ್ಪಿಯಾಗಿ  ...Full Article
Page 608 of 706« First...102030...606607608609610...620630640...Last »