RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ

ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಘಟಪ್ರಭಾ ಜ 27 : ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸಮೀಪದ ಬಡಿಗವಾಡ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ರಾತ್ರಿ ಗ್ರಾಮ ಪಂಚಾಯತಿಯಿಂದ ಜರುಗಿದ 1.58 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಕಾಮಗಾರಿಗೆ ...Full Article

ಘಟಪ್ರಭಾ:ಕಲ್ಲೋಳಿ ಪಟ್ಟಣಕ್ಕೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದೆ : ಶಾಸಕ ಬಾಲಚಂದ್ರ

ಕಲ್ಲೋಳಿ ಪಟ್ಟಣಕ್ಕೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದೆ : ಶಾಸಕ ಬಾಲಚಂದ್ರ ಘಟಪ್ರಭಾ ಜ 26 : ಕಳೆದ 20 ವರ್ಷಗಳಿಂದ ಪವಾಡ ಪುರುಷ ಸತ್ಯಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ಮಾಡಿಕೊಂಡು ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿರುವ ...Full Article

ಮೂಡಲಗಿ:ಎಲ್ಲರೂ ಒಗ್ಗೂಡಿ ಒಂದಾದರೆ ಮಾತ್ರ ಗ್ರಾಮಗಳು ಸುಧಾರಣೆಯಾಗುವವು : ಶಾಸಕ ಬಾಲಚಂದ್ರ

ಎಲ್ಲರೂ ಒಗ್ಗೂಡಿ ಒಂದಾದರೆ ಮಾತ್ರ ಗ್ರಾಮಗಳು ಸುಧಾರಣೆಯಾಗುವವು : ಶಾಸಕ ಬಾಲಚಂದ್ರ ಮೂಡಲಗಿ ಜ 25 : ಗ್ರಾಮಸ್ಥರ ಒಗ್ಗಟ್ಟಿನಿಂದ ತಿಗಡಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನೆರವೇರುತ್ತಿವೆ. ಪ್ರತಿ ಗ್ರಾಮಗಳಲ್ಲೂ ಇಂತಹ ಒಗ್ಗಟ್ಟು ಮೂಡಿದರೆ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗುವವು. ಎಲ್ಲರೂ ...Full Article

ಗೋಕಾಕ:ಹಿಂದಿನ ಕಾಲದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿತ್ತು: ವಿಶ್ವನಾಥ ಯಮಕನಮರ್ಡಿ

ಹಿಂದಿನ ಕಾಲದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿತ್ತು: ವಿಶ್ವನಾಥ ಯಮಕನಮರ್ಡಿ ಗೋಕಾಕ ಜ, 25 : ಹಿಂದಿನ ಕಾಲದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿತ್ತು. ಆದರೆ ಇಂದಿನ 21ನೇ ಶತಮಾನದಲ್ಲಿ ತಾಂತ್ರಿಕತೆಯ ಪರಿಪೂರ್ಣ ಶಿಕ್ಷಣದ ...Full Article

ಗೋಕಾಕ:3ನೇ ಆದಿತ್ಯ ಟ್ರೋಫಿ ಹಣಮಂತ ಬಾಯ್ಸ್ ತಂಡಕ್ಕೆ ಜಯ

3ನೇ ಆದಿತ್ಯ ಟ್ರೋಫಿ ಹಣಮಂತ ಬಾಯ್ಸ್ ತಂಡಕ್ಕೆ ಜಯ ಗೋಕಾಕ ಜ, 25: ಇತ್ತೀಚೆಗೆ ನಗರದ ಡಾಲರ್ಸ ಕಾಲನಿಯ ಮೈದಾನದಲ್ಲಿ ನಡೆದ 3ನೇ ಆದಿತ್ಯ ಟ್ರೋಫಿ ಪಂದ್ಯದಲ್ಲಿ ಹಣಮಂತ ಬಾಯ್ಸ್ ತಂಡವು ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಪ್ರಥಮ ಬಹುಮಾನ ಹನಮಂತ ...Full Article

ಗೋಕಾಕ:ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ :ವಿಜಯಕುಮಾರ ಸೋಲೆಗಾಂವಿ

ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ :ವಿಜಯಕುಮಾರ ಸೋಲೆಗಾಂವಿ ಗೋಕಾಕ ಜ 25 : ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಒಳ್ಳೇಯ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರು ಮತ್ತು ...Full Article

ಗೋಕಾಕ:ಮಹಾದಾಯಿ” ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗೋಕಾಕದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ

“ಮಹಾದಾಯಿ” ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗೋಕಾಕದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ ಗೋಕಾಕ ಜ 25: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯದ್ಯಂತ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೋಕಾಕದ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ...Full Article

ಗೋಕಾಕ:ಇಂದು ಕೌಜಲಗಿ ಪುಟ್ಟರಾಜ ಗವಾಯಿ ಸಂಗೀತ ತಂಡ ಉದ್ಘಾಟನೆ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ

ಇಂದು ಕೌಜಲಗಿ ಪುಟ್ಟರಾಜ ಗವಾಯಿ ಸಂಗೀತ ತಂಡ ಉದ್ಘಾಟನೆ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ಗೋಕಾಕ ಜ 25: ಪಟ್ಟಣದ ಬಸವೇಶ್ವರ ಪೇಟೆಯಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ ಗುರುವಾರ ಸಾಯಂಕಾಲ 6 ಗಂಟೆಗೆ ಪುಟ್ಟರಾಜ ಗವಾಯಿ ಮೆಲೋಡಿಸ್ ತಂಡದ ...Full Article

ಗೋಕಾಕ:ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಡಾ| ಬಿ.ಎಸ್.ಜಂಬಗಿಗೆ ಸನ್ಮಾನ

ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಡಾ| ಬಿ.ಎಸ್.ಜಂಬಗಿಗೆ ಸನ್ಮಾನ ಗೋಕಾಕ ಜ 24 : ಕುರಿ ಕಾಯುವ ಕುರುಬನ ಮಗ ಈಗ ರಾಜ್ಯ ಮಟ್ಟದ ಕುರಿ ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ| ಬಿ.ಎಸ್.ಜಂಬಗಿ ನೇಮಕಗೊಂಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಕರ್ನಾಟಕ ...Full Article

ವಿಶೇಷ ಲೇಖನ :ಪ್ರಜಾಪ್ರಭುತ್ವ ಹಾಗೂ ಮತದಾನ

ಪ್ರಜಾಪ್ರಭುತ್ವ ಹಾಗೂ ಮತದಾನ ಕಳೆದ ಏಳುವರ್ಷಗಳಿಂದ ಭಾರತದ ಘನ ಸರಕಾರವು ನಾಳೆ ಜನೇವರಿ 25 ರಂದು “ಮತದಾರರ ದಿನ” ವೆಂದು ಘೋಷಿಸಿ ಅಂದು ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಸಮಾಲೋಚನೆ, ನಿಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ , ವಿದ್ಯುನ್ಮಾನ ಮತಯಂತ್ರಗಳ ...Full Article
Page 607 of 706« First...102030...605606607608609...620630640...Last »