RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಮನನೊಂದು ಯುವಕನೋರ್ವ ನೆಣಿಗೆ ಶರಣು : ಗೋಕಾಕದಲ್ಲಿ ಘಟನೆ

ಮನನೊಂದು ಯುವಕನೋರ್ವ ನೆಣಿಗೆ ಶರಣು : ಗೋಕಾಕದಲ್ಲಿ ಘಟನೆ ಗೋಕಾಕ ಜು 4 : ಮಾನಸಿಕ ಒತ್ತಡದಿಂದ ಮನೊಂದು ಯುವಕನೋರ್ವ ಮನೆಯಲ್ಲಿ ನೆಣಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಮಧ್ಯಾಹ್ನ ಗೋಕಾಕ ನಗರದಲ್ಲಿ ನಡೆದಿದೆ ಗೋಕಾಕ ನಗರದ ಗುರುವಾರ ಪೇಠದ ನಿವಾಸಿ ಸಂಜು ಬಾಳಪ್ಪ ಕಲ್ಲೋಳ್ಳಿ (30) ಆತ್ಮಹತ್ಯೆಗೆ ಶರಣಾದ ದುರ್ಧೈವಿ ಎಂದು ಗುರುತಿಸಲಾಗಿದೆ ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆFull Article

ಗೋಕಾಕ: ಕರ್ತವ್ಯಲೋಪ ವೆಸಗಿದ ನಗರ ಸಭೆ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಕರವೇ ಆಗ್ರಹ

ಕರ್ತವ್ಯಲೋಪ ವೆಸಗಿದ ನಗರ ಸಭೆ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಕರವೇ ಆಗ್ರಹ ಗೋಕಾಕ ಜು 4 : ನಗರ ಸಭೆ ಅಧಿಕಾರಿಗಳ ನಿರ್ಲಕ್ಷದಿಂದ ವಾರ್ಡ ನಂ. 22 ಅಂಬೇಡ್ಕರ ನಗರದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕು ಪದೇ ಪದೇ ಓವರಪುಲ್ಲಾಗಿ ನೀರು ...Full Article

ಘಟಪ್ರಭಾ:ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು : ಡಾ|| ಸುರೇಶ ಎನ್.ದುಗ್ಗಾಣಿ ಸಲಹೆ

ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು : ಡಾ|| ಸುರೇಶ ಎನ್.ದುಗ್ಗಾಣಿ ಸಲಹೆ ಘಟಪ್ರಭಾ ಜು 4 : ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು. ತಮ್ಮ ಕರ್ತವ್ಯವನ್ನು ಅತೀ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿದರೆ ಹಣ ತಾನಾಗಿಯೆ ಬರುತ್ತೆ ಎಂದು ಅಂತರಾಷ್ಟ್ರೀಯ ...Full Article

ಘಟಪ್ರಭಾ:ಸೇತುವೆಯ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿಲಾಗುವದು : ಕೆ.ಬಿ.ಪಾಟೀಲ

ಸೇತುವೆಯ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿಲಾಗುವದು : ಕೆ.ಬಿ.ಪಾಟೀಲ ಘಟಪ್ರಭಾ ಜು 4 : ಮೃತ್ಯುಂಜಯ ವೃತ್ತದಿಂದ ಬಡಿಗವಾಡ ಕಡೆಗೆ ಹೋಗುವ ರಸ್ತೆ ಮದ್ಯಲ್ಲಿರುವ ರಝಾ ಕಾಂಪ್ಲೆಕ್ಸ್ ಹತ್ತಿರ ವಿರುವ ಸೇತುವೆ ಅಪಘಾತಕ್ಕೆ ಬಾಯಿ ತೆರೆದು ನಿಂತಿರುವ ಕುರಿತು ಪತ್ರಿಕೆಯಲ್ಲಿ ಪ್ರಕಟಗೊಂಡ ...Full Article

ಗೋಕಾಕ: ಪ್ರಸಕ್ತ ಮುಂಗಾರು ಹಂಗಾಮಿಗೆ ಫಸಲ್ ಬೀಮಾ ಯೋಜನೆ ಅನುಷ್ಠಾನ : ಎ.ಡಿ.ಸವದತ್ತಿ

ಪ್ರಸಕ್ತ ಮುಂಗಾರು ಹಂಗಾಮಿಗೆ ಫಸಲ್ ಬೀಮಾ ಯೋಜನೆ ಅನುಷ್ಠಾನ : ಎ.ಡಿ.ಸವದತ್ತಿ ಗೋಕಾಕ ಜು 3 : 2018-19ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ತಾಲೂಕಿನ ಗ್ರಾಮ ...Full Article

ಬೆಳಗಾವಿ:ಡ್ಯಾನ್ಸ್ ವರ್ಡ್ ಕಪ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಕುಂದಾ ನಗರಿಯ ಕುವರಿ

ಡ್ಯಾನ್ಸ್ ವರ್ಡ್ ಕಪ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಕುಂದಾ ನಗರಿಯ ಕುವರಿ ಬೆಳಗಾವಿ ಜು 3 : ಆರ್ಥಿಕ ಸಂಕಷ್ಟದ ನಡುವೆಯು ಸ್ಪೇನ್ ದೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಂದಾ ನಗರಿಯ ಕುವರಿ ಡ್ಯಾನ್ಸ್ ವರ್ಡ್ ಕಪ್ ನಲ್ಲಿ ...Full Article

ಗೋಕಾಕ:ವನಮಹೋತ್ಸವ ಕಾರ್ಯಕ್ರಮಕ್ಕೆ ಸಚಿವ ರಮೇಶ ಚಾಲನೆ

ವನಮಹೋತ್ಸವ ಕಾರ್ಯಕ್ರಮಕ್ಕೆ ಸಚಿವ ರಮೇಶ ಚಾಲನೆ ಗೋಕಾಕ ಜು 2 : ಇಲ್ಲಿಯ ಆದಿಜಾಂಬವ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ಬಾಬಾಸಾಹೇಬ ಅಂಬೇಡ್ಕರರ ಭವನದ ಆವರಣದಲ್ಲಿ ರವಿವಾರದಂದು ಘಟಪ್ರಭಾ ಅರಣ್ಯ ವಿಭಾಗ ಗೋಕಾಕ, ಕರ್ನಾಟಕ ಅರಣ್ಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ...Full Article

ಖಾನಾಪುರ:ವಿಧ್ಯಾಭ್ಯಾಸಕ್ಕಾಗಿ ತಗೆದುಕೊಂಡ ವಿಧ್ಯಾರ್ಥಿಗಳ ಸಾಲಮನ್ನಾ ಮಾಡಿ: ಕಾಶೀಮ ಹಟ್ಟಿಹೊಳಿ

ವಿಧ್ಯಾಭ್ಯಾಸಕ್ಕಾಗಿ ತಗೆದುಕೊಂಡ ವಿಧ್ಯಾರ್ಥಿಗಳ ಸಾಲಮನ್ನಾ ಮಾಡಿ: ಕಾಶೀಮ ಹಟ್ಟಿಹೊಳಿ ಖಾನಾಪುರ ಜು 2 : ಸರಕಾರದ ಬಜೆಟ್ ಅಧಿವೇಶನದಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ನಿರ್ಧರಿಸಿರುವ ಸಿಎಂ ಕುಮಾರಸ್ವಾಮಿಯವರ ನಿರ್ಧಾರ ಸ್ವಾಗರ್ಹ. ಆದರೆ ಇದರ ಜೊತೆಗೆ ವಿದ್ಯಾರ್ಥಿಗಳು ಸಹ ವಿಧ್ಯಾಭ್ಯಾಸಕ್ಕಾಗಿ ...Full Article

ಗೋಕಾಕ:ಹಳ್ಳಿಗಳಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ

ಹಳ್ಳಿಗಳಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ *ಅಭಿನವ ಶಿವಾನಂದ ಮಹಾಸ್ವಾಮಿಜಿ ಅಭಿಮತ *ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಬೆಟಗೇರಿ ಜು 2 : ಗ್ರಾಮೀಣ ವಲಯದಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಪ್ರಗತಿ ಸಾಧಿಸಬೇಕಾದರೆ ಸ್ಥಳೀಯರ ಸಹಾಯ ...Full Article

ಘಟಪ್ರಭಾ:ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿಯ ವಿಸರ್ಜನೆ : ಚಂದ್ರಶೇಖರ ಕೋಡಿಹಳ್ಳಿ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿಯ ವಿಸರ್ಜನೆ : ಚಂದ್ರಶೇಖರ ಕೋಡಿಹಳ್ಳಿ ಘಟಪ್ರಭಾ ಜು 1 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಳಗಾವಿ ಜಿಲ್ಲಾ ಸಮಿತಿಯನ್ನು ಸದ್ಯಕ್ಕೆ ವಿಸರ್ಜನೆ ಮಾಡಲಾಗಿದೆ ...Full Article
Page 545 of 706« First...102030...543544545546547...550560570...Last »