RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ದಿ .11ರಿಂದ ಎರೆಡು ದಿನಗಳ ಕಾಲ ಸಿದ್ದಾರ್ಥ ಕಾಲೇಜಿನಲ್ಲಿ ಪೇಂಟಿಂಗ್ಸ ಪ್ರದರ್ಶನ

ದಿ .11ರಿಂದ ಎರೆಡು ದಿನಗಳ ಕಾಲ ಸಿದ್ದಾರ್ಥ ಕಾಲೇಜಿನಲ್ಲಿ ಪೇಂಟಿಂಗ್ಸ ಪ್ರದರ್ಶನ ಗೋಕಾಕ ಜು 9: ಸ್ಥಳೀಯ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ನೆರವಿನಿಂದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ದಿನಾಂಕ 11 ಹಾಗೂ12 ರಂದು ಎರಡು ದಿನಗಳ ಕಾಲ ಕಬ್ಬೂರದ ವಿಜಯಕುಮಾರ ನಾಯಿಕ . ಗೋಕಾಕದ ಮಲ್ಲಮ್ಮ ದಳವಾಯಿ ಹಾಗೂ ಝಂಗಟಿಹಾಳದ ಆನಂದ ಮಗದುಮ್ಮ ಇವರ ಪೇಂಟಿಂಗ್ಸಗಳ ಪ್ರದರ್ಶನ ಜರುಗಲಿದೆ ದಿ|| 11 ರಂದು ಬೆಳ್ಳಿಗ್ಗೆ 10-30 ಗಂಟೆಗೆ ಪ್ರದರ್ಶನವನ್ನು ಬೆಳಗಾವಿಯ ಆರ್ಟ ಅಪೇರ್ಸ ಇಂಗ್ಲೀಷ ಆರ್ಟ ಮ್ಯಾಗಜಿನ ಸಂಪಾದಕ ಹಾಗೂ ಕಲಾವಿದರಾದ ...Full Article

ಘಟಪ್ರಭಾ:ಯಶವಂತಪೂರ ರೈಲು ಸಂಖ್ಯೆ 16541 ಹಾಗೂ 16542 ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಆಗ್ರಹ

ಯಶವಂತಪೂರ ರೈಲು ಸಂಖ್ಯೆ 16541 ಹಾಗೂ 16542 ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಆಗ್ರಹ ಘಟಪ್ರಭಾ ಜು 9 : ಯಶವಂತಪೂರದಿಂದ ಪಂಡರಪೂರಕ್ಕೆ ಹೋಗುವ ರೈಲು ಸಂಖ್ಯೆ 16541 ಹಾಗೂ 16542 ಇದನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ...Full Article

ಗೋಕಾಕ:ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನ: ಎ. ಡಿ. ಸವದತ್ತಿ

ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನ: ಎ. ಡಿ. ಸವದತ್ತಿ ಗೋಕಾಕ ಜು 9 : 2018-19 ನೇ ಸಾಲಿಗೆ ಕೃಷಿ ಇಲಾಖೆಯ ಆತ್ಮ (ATMA ) ಯೋಜನೆಯ ಅಡಿಯಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ, ತೋಟಗಾರಿಕೆ, ...Full Article

ಗೋಕಾಕ:ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ

ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ ವಿಶೇಷ ವರದಿ : ಗೋಕಾಕ ಜು 9  : ಶಾಲಾ– ಕಾಲೇಜುಗಳ ಪಕ್ಕ ದಲ್ಲಿ ಮದ್ಯ, ತಂಬಾಕು, ಬೀಡಿ– ಸಿಗರೇಟುಗಳನ್ನು ...Full Article

ಗೋಕಾಕ:ಜೆಸಿಐ ಸಂಸ್ಥೆಯಿಂದ ವನಮಹೋತ್ಸವ ಆಚರಣೆ

ಜೆಸಿಐ ಸಂಸ್ಥೆಯಿಂದ ವನಮಹೋತ್ಸವ ಆಚರಣೆ ಗೋಕಾಕ ಜು 8 : ಜೆಸಿಐ ಸಂಸ್ಥೆ ಪರಿಸರ ರಕ್ಷಣೆ, ಸ್ವಚ್ಛತೆ, ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುವುದರೊಂದಿಗೆ ಜನರ ಮನದಲ್ಲಿ ಉಳಿದಿದೆ ಎಂದು ನಿವೃತ್ತ ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ ಹೇಳಿದರು. ರವಿವಾರದಂದು ...Full Article

ಖಾನಾಪುರ:ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಡಿಸಿ ಕಛೇರಿ ಎದುರು ರೈತರ ಪ್ರತಿಭಟನೆ: ಅಶೋಕ ಯಮಕನಮರಡಿ

ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಡಿಸಿ ಕಛೇರಿ ಎದುರು ರೈತರ ಪ್ರತಿಭಟನೆ: ಅಶೋಕ ಯಮಕನಮರಡಿ ಖಾನಾಪುರ ಜು.7 : ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬರುವ ೯ನೇ ಜುಲೈ ಸೋಮವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ...Full Article

ಮೂಡಲಗಿ:ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿವೆ : ಪ್ರೋ.ಸಂಗಮೇಶ

ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿವೆ : ಪ್ರೋ.ಸಂಗಮೇಶ ಮೂಡಲಗಿ ಜು 7 : ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವು ಅಸ್ತವ್ಯಸ್ಥವಾದಾಗ ಸರಿಯಾದ ದಿಕ್ಕಿನತ್ತ ಸಾಗುವಂತೆ ಮಾಡುವ ಜವಾಬ್ದಾರಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗಕ್ಕಿದೆ. ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಯು ...Full Article

ಗೋಕಾಕ:ಲದ್ದಿ (ಸೈನಿಕ) ಹುಳುವಿನ ಹತೋಟೆಗೆ ರೈತರು ಅನುಸರಿಸಬೇಕಾದ ಮಾಹಿತಿ..!

ಲದ್ದಿ (ಸೈನಿಕ) ಹುಳುವಿನ ಹತೋಟೆಗೆ ರೈತರು ಅನುಸರಿಸಬೇಕಾದ ಮಾಹಿತಿ..! * ಕೃಷಿ ಅಧಿಕಾರಿ ಎಸ್.ಬಿ. ಕರಗಣ್ಣಿ ಅವರಿಂದ ಮಾಹಿತಿ * ಔಷಧೊಪಚಾರ ಸಿಂಪರಣೆ ಮಾರ್ಗದರ್ಶನ ವಿಶೇಷ ವರದಿ : ಅಡಿವೇಶ ಮುಧೋಳ  ಸಮೀಪದ ಮಮದಾಪೂರ ಸೇರಿದಂತೆ ಗೋಕಾಕ ತಾಲೂಕಿನ ಹಲವು ...Full Article

ಗೋಕಾಕ:ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು : ಸಚಿವ ರಮೇಶ

ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು : ಸಚಿವ ರಮೇಶ ಗೋಕಾಕ ಜು 7 : ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಸಲಹೆ ನೀಡಿದರು. ...Full Article

ಗೋಕಾಕ:ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ : ರಜನಿ ಜೀರಗ್ಯಾಳ

ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ : ರಜನಿ ಜೀರಗ್ಯಾಳ ಗೋಕಾಕ ಜು 7 : ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪ್ರತಿಭಾನ್ವಿತರಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳ್ಳುತ್ತಿರುವ ಗೋಕಾಕ ನಗರದ ಕೀರ್ತಿಯನ್ನು ಹೆಚ್ಚಿಸುವಂತೆ ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ರಜನಿ ಜೀರಗ್ಯಾಳ ...Full Article
Page 543 of 706« First...102030...541542543544545...550560570...Last »