RNI NO. KARKAN/2006/27779|Tuesday, December 30, 2025
You are here: Home » breaking news » ಘಟಪ್ರಭಾ:ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಘಟಪ್ರಭಾ:ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ 

ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಘಟಪ್ರಭಾ ಅ 15 : ಸ್ಥಳೀಯ ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪಟ್ಟಣದ ವಿವಿಧ ಕಡೆಗಳಲ್ಲಿ ಸಿಹಿ ಹಂಚಲಾಯಿತು.
ಗಾಂಧೀ ಚೌಕ ಹಾಗೂ ಮೃತ್ಯುಂಜಯ ವೃತ್ತದಲ್ಲಿ ಹಾಗೂ ರಝಾ ಕಾಂಪ್ಲೇಕ್ಸ್‍ದಲ್ಲಿ ವ್ಯಾಪಾರಸ್ಥರು ಸೇರಿದಂತೆ ಸಿಹಿ ಹಂಚಲಾಯಿತು. ಪಟ್ಟಣದ ವಿವಿಧ ಮುಸ್ಲಿಂ ಜಮಾತಗಳ ಮುಖಂಡರು, ಪ.ಪಂ ಸದಸ್ಯರು, ಹಿರಿಯರು, ಯುವಕರು, ಸಾರ್ವಜನಿಕರು ಇದ್ದರು.

Related posts: