RNI NO. KARKAN/2006/27779|Friday, July 31, 2026
You are here: Home » breaking news

breaking news

ಬೆಳಗಾವಿ:ಅರಭಾವಿ ಕ್ಷೇತ್ರಕ್ಕೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ 2 ಕೋಟಿ ರೂ. ಅನುದಾನ ಹಂಚಿಕೆ : ಸಚಿವ ಡಿ.ಕೆ. ಶಿ

ಅರಭಾವಿ ಕ್ಷೇತ್ರಕ್ಕೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ 2 ಕೋಟಿ ರೂ. ಅನುದಾನ ಹಂಚಿಕೆ : ಸಚಿವ ಡಿ.ಕೆ. ಶಿ ಬೆಳಗಾವಿ ಡಿ 20 : 2018-19ನೇ ಸಾಲಿನಲ್ಲಿ ಅರಭಾವಿ ವಿಧಾನಸಭಾ ಕ್ಷೇತ್ರಕ್ಕೆ ಜಲಸಂಪನ್ಮೂಲ ಇಲಾಖೆಯಿಂದ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ 2 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿದರು. ಇಲ್ಲಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದರು. 2018-19ನೇ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ...Full Article

ಗೋಕಾಕ:ಡಿ.31 ರಂದು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ ಸತ್ಕಾರ ಸಮಾರಂಭ ಹಾಗೂ ಧರ್ಮಸಭೆ

ಡಿ.31 ರಂದು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ ಸತ್ಕಾರ ಸಮಾರಂಭ ಹಾಗೂ ಧರ್ಮಸಭೆ ಬೆಟಗೇರಿ ಡಿ 20 : ಗ್ರಾಮದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ 21 ನೇ ವರ್ಷದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ, ...Full Article

ಮೂಡಲಗಿ:ವೇಮನ ಮತ್ತು ಮಲ್ಲಮ್ಮನ ಪುಸ್ತಕ ಬೀಡುಗಡೆ

ವೇಮನ ಮತ್ತು ಮಲ್ಲಮ್ಮನ ಪುಸ್ತಕ ಬೀಡುಗಡೆ ಮೂಡಲಗಿ ಡಿ 20 : ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಮಹಾಯೋಗಿ ವೇಮನ ಅಧ್ಯಯನ ಪೀಠದಿಂದ ಹೊರತಂದ ಮಹಾಯೋಗಿ ವೇಮನ ಮತ್ತು ಮಹಾಸ್ವಾಧ್ವಿ ಹೇಮರಡ್ಡಿ ಮಲ್ಲಮ್ಮ ಪುಸ್ತಕವನ್ನು ಗುರುವಾರದಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಉನ್ನತ ...Full Article

ಗೋಕಾಕ:ಸಿ ಪುಟ್ಟರಂಗಶೆಟ್ಟಿ ಅವರನ್ನುಸಂಪುಟದಿಂದ ಕೈ ಬಿಟ್ಟರೆ ರಾಜ್ಯದ್ಯಂತ ಉಗ್ರ ಹೋರಾಟ : ಭರಮಣ್ಣ ಉಪ್ಪಾರ

ಸಿ ಪುಟ್ಟರಂಗಶೆಟ್ಟಿ ಅವರನ್ನುಸಂಪುಟದಿಂದ ಕೈ ಬಿಟ್ಟರೆ ರಾಜ್ಯದ್ಯಂತ ಉಗ್ರ ಹೋರಾಟ : ಭರಮಣ್ಣ ಉಪ್ಪಾರ ಗೋಕಾಕ ಡಿ 20 : ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಂಗಶೆಟ್ಟಿ ಅವರನ್ನು ಬರುವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸಂಪುಟದಿಂದ ಕೈ ಬಿಟ್ಟರೆ ...Full Article

ಗೋಕಾಕ:ಆಕ್ಸಫರ್ಡ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಆಕ್ಸಫರ್ಡ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಗೋಕಾಕ ಡಿ 20 : ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಯವರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಬಿ ವೈ ಭಜಂತ್ರಿ ...Full Article

ಘಟಪ್ರಭಾ:ಹನಮಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆ

ಹನಮಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆ ಘಟಪ್ರಭಾ ಡಿ 19 : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಲದ ಸಂಯುಕ್ತಾಶ್ರದಲ್ಲಿ ಧುಪದಾಳ ಗ್ರಾಮದಲ್ಲಿ ಹನಮಮಾಲಾಧಾರಿಗಳು ಸಂಕೀರ್ತನ ಯಾತ್ರೆ ಮಂಗಳವಾರ ಜರುಗಿತು. ಗ್ರಾಮದ ಮಾರುತಿ ದೇವರ ಗುಡಿಯಿಂದ ಪ್ರಾರಂಭಗೊಂಡ ಮಾರುತಿ ದೇವರ ಭಾವ ಚಿತ್ರದ ...Full Article

ಘಟಪ್ರಭಾ:ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ : ಡಾ.ಪುಟ್ಟಸ್ವಾಮಿ

ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ : ಡಾ.ಪುಟ್ಟಸ್ವಾಮಿ ಘಟಪ್ರಭಾ ಡಿ 19 : ಇಂದಿನ ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯವೆಂದು ಮಂಡ್ಯದ ಯೋಗ ಗುರು ಡಾ.ಪುಟ್ಟಸ್ವಾಮಿ ಹೇಳಿದರು. ಅವರು ಮಂಗಳಾರ ಸಂಜೆ ...Full Article

ಮೂಡಲಗಿ:ಬಿ.ಎಲ್.ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೋಳಿಸಲು ಆಗ್ರಹಿಸಿ ಮೂಡಲಗಿಯಲ್ಲಿ ಬೃಹತ್ ಪ್ರತಿಭಟನೆ

ಬಿ.ಎಲ್.ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೋಳಿಸಲು ಆಗ್ರಹಿಸಿ ಮೂಡಲಗಿಯಲ್ಲಿ ಬೃಹತ್ ಪ್ರತಿಭಟನೆ ಮೂಡಲಗಿ ಡಿ 18 : ಶೈಕ್ಷಣಿಕವಾಗಿ ಕಾರ್ಯಗಳನ್ನು ಮಾಡಲು ಇಲಾಖೆಯ ಹಾಗೂ ಇಲಾಖೇತರ ಕಾರ್ಯಗಳು ಶಿಕ್ಷಕರ ಮೇಲೆ ಹೊರೆಯಾಗುತ್ತಿವೆ. ಸಕಾಲದಲ್ಲಿ ಮಕ್ಕಳಿಗೆ ಬೋಧನಾ ಕಾರ್ಯಚಟುವಟಿಕೆಗಳನ್ನು ಮಾಡಲು ಆಗುತ್ತಿಲ್ಲ ಅಷ್ಟೇ ...Full Article

ಗೋಕಾಕ:ಸ.ಶು.ಅವಾರ್ಡ್ಸಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು : ರಿಯಾಜ ಚೌಗಲಾ ಮಾಹಿತಿ

ಸ.ಶು.ಅವಾರ್ಡ್ಸಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು : ರಿಯಾಜ ಚೌಗಲಾ ಮಾಹಿತಿ ಗೋಕಾಕ ಡಿ 18 : ಸತೀಶ ಶುಗರ್ಸ ಅವಾಡ್ರ್ಸ ಬೆಳಗಾವಿ ಜಿಲ್ಲಾ ಮಟ್ಟದ ಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು ನಗರದ ಎನ್‍ಎಸ್‍ಎಫ್ ಶಾಲೆಯ ...Full Article

ಗೋಕಾಕ:ದಿ. 18 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ ಪ್ರತಿಭಟನೆ

ದಿ. 18 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ ಪ್ರತಿಭಟನೆ ಗೋಕಾಕ ಡಿ 17 : ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರೆಂದು ಘೋಷಿಸಲು ಸರ್ಕಾರ ಒತ್ತಾಯ ಮಾಡುವುದಕ್ಕಾಗಿ ದಿ. 18 ರಂದು ಬೆಳಗಾವಿಯ ಸುವರ್ಣ ...Full Article
Page 478 of 706« First...102030...476477478479480...490500510...Last »