RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಹನಮಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆ

ಘಟಪ್ರಭಾ:ಹನಮಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆ 

ಹನಮಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆ

ಘಟಪ್ರಭಾ ಡಿ 19 : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಲದ ಸಂಯುಕ್ತಾಶ್ರದಲ್ಲಿ ಧುಪದಾಳ ಗ್ರಾಮದಲ್ಲಿ ಹನಮಮಾಲಾಧಾರಿಗಳು ಸಂಕೀರ್ತನ ಯಾತ್ರೆ ಮಂಗಳವಾರ ಜರುಗಿತು.
ಗ್ರಾಮದ ಮಾರುತಿ ದೇವರ ಗುಡಿಯಿಂದ ಪ್ರಾರಂಭಗೊಂಡ ಮಾರುತಿ ದೇವರ ಭಾವ ಚಿತ್ರದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರೋಪಗೊಂಡಿತು. ಮೆರವಣಿಯಲ್ಲಿ ಧುಪದಾಳ ಸೇರಿದಂತೆ ಸಂಗನಕೇರಿ, ಘಟಪ್ರಭಾ, ಅರಭಾಂವಿ ಗ್ರಾಮದಗಳ 400 ಕ್ಕಿಂತ ಹೆಚ್ಚು ಮಾಲಾ ಧಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ನಂತರ ಮಹಾಪ್ರಸಾದ ಜರುಗಿತು.

Related posts: