RNI NO. KARKAN/2006/27779|Friday, July 31, 2026
You are here: Home » breaking news

breaking news

ಬೆಳಗಾವಿ:ಬುದ್ದ ,ಬಸವ , ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವ ಸತೀಶ

ಬುದ್ದ ,ಬಸವ , ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವ ಸತೀಶ ಬೆಳಗಾವಿ ಡಿ 22 : ಬೆಂಗಳೂರಿನ ರಾಜ ಭವನ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ನ 8 ಜನ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು . ಯಾವುದೇ ಆಡಂಬರ ವಿಲ್ಲದೆ ಗಾಜಿನ ಮನೆಗೆ ಆಗಮಿಸಿದ್ದ ಸತೀಶ ಜಾರಕಿಹೊಳಿ ಅವರು ಸಂಪುಟ ದರ್ಜೆಯ ಸಚಿವರಾಗಿ ಬುದ್ಧ ಬಸವ ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸತೀಶ ಜಾರಕಿಹೊಳಿ ಅವರು ...Full Article

ಗೋಕಾಕ:ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸಬೇಕು : ಜಿ ಬಿ ಬಳಿಗಾರ

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸಬೇಕು : ಜಿ ಬಿ ಬಳಿಗಾರ ಗೋಕಾಕ ಡಿ 22: ಮನು ಕುಲದ ಆಶಾ ಕುಸುಮಗಳಾದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಿಗಾರ ಹೇಳಿದರು. ಅವರು, ಶುಕ್ರವಾರದಂದು ...Full Article

ಖಾನಾಪುರ:ನಾಳೆ ಲಿಂಗನಮಠದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆ ಹಾಗೂ ಅನ್ನಸಂತರ್ಪಣೆ

ನಾಳೆ ಲಿಂಗನಮಠದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆ ಹಾಗೂ ಅನ್ನಸಂತರ್ಪಣೆ ಖಾನಾಪುರ ಡಿ 22: ಪ್ರತಿವರ್ಷದಂತೆ ಈ ವರ್ಷವು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮೀತಿ ಲಿಂಗನಮಠದ ವತಿಯಿಂದ ಬರುವ ರವಿವಾರ ದಿ.23-12-2018ರ ಸಾಯಂಕಾಲ 7-ಗಂಟೆಗೆ ಜ್ಯೋತಿ ಸ್ವರೂಪ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆ ...Full Article

ಘಟಪ್ರಭಾ:ಮದುಕರ ದೇಶಪಾಂಡೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಉಚಿತ ಸೈಕಲ್ ವಿತರಣೆ

ಮದುಕರ ದೇಶಪಾಂಡೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಉಚಿತ ಸೈಕಲ್ ವಿತರಣೆ ಘಟಪ್ರಭಾ ಡಿ 22: ಮದುಕರ ದೇಶಪಾಂಡೆ (ಇನಾಮದಾರ) ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಚಿತ ಸೈಕಲ್‍ಗಳ ವಿತರಣಾ ಕಾರ್ಯಕ್ರಮ ಶನಿವಾರದಂದು ಜರುಗಿತು. ಪ್ರಸಕ್ತ ಸಾಲಿನಲ್ಲಿ ...Full Article

ಗೋಕಾಕ:ಡಿ.23 ರಂದು ಸಿದ್ಧ ಸಮಾಧಿ ಯೋಗದ ಪರಿಚಯ ಹಾಗೂ ಗುರುವಂದನಾ ಕಾರ್ಯಕ್ರಮ

ಡಿ.23 ರಂದು ಸಿದ್ಧ ಸಮಾಧಿ ಯೋಗದ ಪರಿಚಯ ಹಾಗೂ ಗುರುವಂದನಾ ಕಾರ್ಯಕ್ರಮ ಗೋಕಾಕ ಡಿ 22 : ಧಾರವಾಡ ವಿಭಾಗದ ಋಷಿ ಸಂಸ್ಕಂತಿ ವಿದ್ಯಾ ಕೇಂದ್ರದ ಸಹಯೋಗದಲ್ಲಿ ಸಿದ್ಧ ಸಮಾಧಿ ಯೋಗದ ಪರಿಚಯ ಹಾಗೂ ಗುರುವಂದನಾ ಕಾರ್ಯಕ್ರಮವು ಇಲ್ಲಿಯ ಎನ್‍ಎಸ್‍ಎಫ್ ...Full Article

ಬೆಳಗಾವಿ:ಪಕ್ಷದ ನಿರ್ಧಾರ ಎಲ್ಲರೂ ಪಾಲಿಸಬೇಕು : ನಿಯೋಜಿತ ಸಚಿವ ಸತೀಶ ಜಾರಕಿಹೊಳಿ

ಪಕ್ಷದ ನಿರ್ಧಾರ ಎಲ್ಲರೂ ಪಾಲಿಸಬೇಕು : ನಿಯೋಜಿತ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ ಡಿ 22 : ಪಕ್ಷದ ನಿರ್ಧಾರ ಎಲ್ಲರೂ ಪಾಲಿಸಿ ಪಕ್ಷ ಸಂಘಟಿಸಬೇಕೆಂದು ನಿಯೋಜಿತ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ . ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ...Full Article

ಗೋಕಾಕ:ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೊಳವಿ ಗ್ರಾಮಸ್ಥರ ಆಗ್ರಹ

ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೊಳವಿ ಗ್ರಾಮಸ್ಥರ ಆಗ್ರಹ ಗೋಕಾಕ ಡಿ 20 : ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ತಾಲೂಕಿನ ಕೊಳವಿ ಗ್ರಾಮಸ್ಥರು ಶುಕ್ರವಾರದಂದು ಗ್ರಾ.ಪಂ ಗೆ ತೆರಳಿ ಮನವಿ ಸಲ್ಲಿಸಿದರು. ಮೂಲಭೂತ ಸೌಕರ್ಯಗಳಾದ ಶೌಚಾಲಯ,ನೀರು ಸರಬರಾಜು, ಗಟಾರ ಸ್ವಚ್ಛತೆ,ಗಟಾರ ...Full Article

ಗೋಕಾಕ:ಸಾಧನ ಸಂಭ್ರಮ ಸಮಾರಂಭಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಆಹ್ವಾನ

ಸಾಧನ ಸಂಭ್ರಮ ಸಮಾರಂಭಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಆಹ್ವಾನ ಗೋಕಾಕ ಡಿ 20 : ತಾಲೂಕಿನ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ 2019 ಜನೇವರಿ 1ರಿಂದ 3ರವರೆಗೆ ನಡೆಯಲಿರುವ ಶ್ರೀ ನಿಜಗುಣ ದೇವರ ಸಾಧನ ಸಂಭ್ರಮ ಸಮಾರಂಭಕ್ಕೆ ...Full Article

ಗೋಕಾಕ:ಇಷ್ಟಾರ್ಥ ಇಡೇರಿಸುವ ಜಾಗೃತ ಕಲ್ಲೋಳಿ ಹನುಮಂತ ದೇವರು.!

ಇಷ್ಟಾರ್ಥ ಇಡೇರಿಸುವ ಜಾಗೃತ ಕಲ್ಲೋಳಿ ಹನುಮಂತ ದೇವರು.! *ಅಡಿವೇಶ ಮುಧೋಳ. ಬೆಟಗೇರಿ ಬೆಳಗಾವಿ ಜಿಲ್ಲೆಯ ಗೋಕಾಕ ಸಮೀಪದ ಸುಕ್ಷೇತ್ರ ಕಲ್ಲೋಳಿ ಪಟ್ಟಣದ ಹನುಮಂತ ದೇವರ ಕಾರ್ತಿಕೋತ್ಸವ, ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವ ಇದೇ ಶನಿವಾರ ಡಿ. 22 ರಿಂದ 29ರವರೆಗೆ ...Full Article

ಗೋಕಾಕ:ವಿಶ್ವ ಸೊಳ್ಳೆ ನಿವಾರಣೆ ದಿನಾಚರಣೆ ಕಾರ್ಯಕ್ರಮ

ವಿಶ್ವ ಸೊಳ್ಳೆ ನಿವಾರಣೆ ದಿನಾಚರಣೆ ಕಾರ್ಯಕ್ರಮ ಬೆಟಗೇರಿ ಡಿ 20 : ಬೆಳಗಾವಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೋಕಾಕ ತಾಲೂಕಾ ಆರೋಗ್ಯ ಅಧಿಕಾರಿಗಳ ಕಛೇರಿ ಹಾಗೂ ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ...Full Article
Page 477 of 706« First...102030...475476477478479...490500510...Last »