RNI NO. KARKAN/2006/27779|Sunday, March 15, 2026
You are here: Home » breaking news

breaking news

ಗೋಕಾಕ:ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು : ಮಾತೋಶ್ರೀ ಅನ್ನಪೂರ್ಣಾ ತಾಯಿ

ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು : ಮಾತೋಶ್ರೀ ಅನ್ನಪೂರ್ಣಾ ತಾಯಿ ಗೋಕಾಕ ಮಾ 15 : ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು. ವಚನಗಳನ್ನು ಕೇವಲ ಕಂಠ ಪಾಠ ಮಾಡಿದರೆ ಸಾಲದು ಅವುಗಳ ನೈಜ ಸತ್ಯವನ್ನು ಅರಿಯಬೇಕು ಎಂದು ಶಿವಾನಂದ ಮಠ ಹೊಸುರದ ಮಾತೋಶ್ರೀ ಅನ್ನಪೂರ್ಣಾ ತಾಯಿ ಹೇಳಿದರು. ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 184ನೇ ...Full Article

ಗೋಕಾಕ:ನಾಳೆ ಗ್ರಾಹಕರ ಸಂವಾದ ಸಭೆ

ನಾಳೆ ಗ್ರಾಹಕರ ಸಂವಾದ ಸಭೆ ದಿನಾಂಕ 15-03-2025 ಶನಿವಾರದಂದು ಮಧ್ಯಾಹ್ನ 03:00 ಗಂಟೆಗೆ ನಗರದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಗೋಕಾಕ ಉಪ-ವಿಭಾಗದ ಸಭಾ ಭವನದಲ್ಲಿ ಮಾನ್ಯ ಅಧೀಕ್ಷಕ ಅಭಿಯಂತರರು(ವಿ), ಕಾರ್ಯ ಮತ್ತು ಪಾಲನೆ, ವೃತ್ತ ಕಚೇರಿ ಬೆಳಗಾವಿ ...Full Article

ಗೋಕಾಕ:ನಗರಸಭೆ ಆಯವ್ಯಯ ಮಂಡನೆ

ನಗರಸಭೆ ಆಯವ್ಯಯ ಮಂಡನೆ ಗೋಕಾಕ ಮಾ 13 : ನಗರಸಭೆಯ 2024-25ನೇ ಸಾಲಿನ ಪರಿಷ್ಕøತ ಆಯವ್ಯಯ ಮತ್ತು 2025-26 ನೇ ಸಾಲಿನ ರೂ.4.95 ಲಕ್ಷಗಳ ಉಳಿತಾಯದ ಆಯ-ವ್ಯಯವನ್ನು ಪೌರಾಯುಕ್ತ ಆರ್.ಪಿ.ಜಾಧವ ಮಂಡಿಸಿದರು. 15ನೇ ಹಣಕಾಸು ಆಯೋಗ ಮತ್ತು ರಾಜ್ಯ ಹಣಕಾಸು ...Full Article

ಗೋಕಾಕ:ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ವಾಹಕಿ ಪ್ರಶಸ್ತಿ

ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ವಾಹಕಿ ಪ್ರಶಸ್ತಿ ಗೋಕಾಕ ಮಾ 8 : ಅಂತ್ರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯವಾಗಿ ಎ. ಎಸ್‍.ಆರ್.ಟಿ.ಯು ಕೊಡಮಾಡುವ ರಾಷ್ಟ್ರಮಟ್ಟದ “ಅತ್ಯುತ್ತಮ ಮಹಿಳಾ ನಿರ್ವಾಹಕಿ” ಪ್ರಶಸ್ತಿಯನ್ನು ಶನಿವಾರದಂದು ದೆಹಲಿಯ ...Full Article

ಗೋಕಾಕ:ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ಸಚಿವ ಸತೀಶ ಜಾರಕಿಹೊಳಿ

ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ಸಚಿವ ಸತೀಶ ಜಾರಕಿಹೊಳಿ ಗೋಕಾಕ ಮಾ 8 : ಯುವ ಪೀಳಿಗೆಗೆ ಕಲೆಯ ಪರಿಚಯ ಮಾಡುತ್ತಿರುವ ಆಶಾಕಿರಣ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಸತೀಶ ...Full Article

ಗೋಕಾಕ:ಹೋಳಿ-ರಂಜಾನ್ ಶಾಂತಿಯುತವಾಗಿ ಆಚರಿಸಿ : ಡಿ‌.ವಾಯ್.ಎಸ್.ಪಿ ಮುಲ್ಲಾ

ಹೋಳಿ-ರಂಜಾನ್ ಶಾಂತಿಯುತವಾಗಿ ಆಚರಿಸಿ : ಡಿ‌.ವಾಯ್.ಎಸ್.ಪಿ ಮುಲ್ಲಾ ಗೋಕಾಕ ಮಾ 6 : ಹೋಳಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಸಮುದಾಯ ಭವನದಲ್ಲಿ ಗುರುವಾರದಂದು ಶಹರ ಪೊಲೀಸ್ ಠಾಣೆ ವತಿಯಿಂದ ಶಾಂತಿಸಭೆ ನಡೆಯಿತು. ಡಿ.ವಾಯ್.ಎಸ್.ಪಿ ಡಿ.ಎಚ್. ಮುಲ್ಲಾ ಮಾತನಾಡಿ, ...Full Article

ಗೋಕಾಕ:ದಿನಾಂಕ 8 ರಂದು ಬಸವಣ್ಣೆಪ್ಪಾ ಹೊಸಮನಿ, ಬಿ.ಆರ್.ಅರಿಷಿಣಗೋಡಿ ರಂಗಭೂಮಿ ಪ್ರಶಸ್ತಿ ಸಮಾರಂಭ : ಮಾಲತಿಶ್ರೀ ಮೈಸೂರು ಮಾಹಿತಿ

ದಿನಾಂಕ 8 ರಂದು ಬಸವಣ್ಣೆಪ್ಪಾ ಹೊಸಮನಿ, ಬಿ.ಆರ್.ಅರಿಷಿಣಗೋಡಿ ರಂಗಭೂಮಿ ಪ್ರಶಸ್ತಿ ಸಮಾರಂಭ : ಮಾಲತಿಶ್ರೀ ಮೈಸೂರು ಮಾಹಿತಿ ಗೋಕಾಕ ಮಾ 6 : ಈ ಭಾರಿಯ ರಂಗಭೂಮಿ ಭೀಷ್ಮ ದಿ.ಶ್ರೀ ಬಸವಣ್ಣೆಪ್ಪಾ ಹೊಸಮನಿ ರಂಗ ಪ್ರಶಸ್ತಿಯನ್ನು ಶ್ರೀ ಮಲ್ಲೇಶಪ್ಪ ಬೀರಾಳ ...Full Article

ಗೋಕಾಕ:ಶಿಕ್ಷಕಿ ಶ್ರೀಮತಿ ಸುವರ್ಣಾ ಕರೋಶಿಗೆ ಸಾವಿತ್ರೆಬಾಯಿ ಪುಲೆ ಪ್ರಶಸ್ತಿ

ಶಿಕ್ಷಕಿ ಶ್ರೀಮತಿ ಸುವರ್ಣಾ ಕರೋಶಿಗೆ ಸಾವಿತ್ರೆಬಾಯಿ ಪುಲೆ ಪ್ರಶಸ್ತಿ ಗೋಕಾಕ ಮಾ 4 : ತಾಲೂಕಿನ ಕೊಳವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಸುವರ್ಣಾ ಕರೋಶಿ ಇವರು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ...Full Article

ಗೋಕಾಕ:ಲೋಕಾಯುಕ್ತ ದಾಳಿ : ಗೋಕಾಕ ಗ್ರೇಡ್ 2 ತಹಶೀಲ್ದಾರ್ ಕಂದಾಯ ನಿರೀಕ್ಷಕರಿಗೆ ಲೋಕಾ ಶಾಕ್

ಲೋಕಾಯುಕ್ತ ದಾಳಿ : ಗೋಕಾಕ ಗ್ರೇಡ್ 2 ತಹಶೀಲ್ದಾರ್ ಕಂದಾಯ ನಿರೀಕ್ಷಕರಿಗೆ ಲೋಕಾ ಶಾಕ್ ಗೋಕಾಕ ಫೆ 27 : ಗೋಕಾಕ್ ಗ್ರೇಡ್-2 ತಹಶೀಲ್ದಾರ್ಗೆ ಲೋಕಾಯುಕ್ತ ಅಧಿಕಾರಿಗಳು ಇಂದು ಬಿಸಿ ಮುಟ್ಟಿಸಿದ್ದಾರೆ. ಐದು ತಂಡಗಳಾಗಿ 50 ಜನ ಅಧಿಕಾರಿಗಳು ಇಂದು ...Full Article

ಗೋಕಾಕ:ರಾಷ್ಟ್ರೀಯ ಅಮನ್ ಮಂಚ್ ವತಿಯಿಂದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ

ರಾಷ್ಟ್ರೀಯ ಅಮನ್ ಮಂಚ್ ವತಿಯಿಂದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ ಗೋಕಾಕ ಫೆ 26 : ಇಲ್ಲಿನ ರಾಷ್ಟ್ರೀಯ ಅಮನ್ ಮಂಚ್ ಹಾಗೂ ನಧಾಫ್ ಹೈಟೆಕ್ ಕಣ್ಣಿನ ಆಸ್ಪತ್ರೆ ರಬಕವಿ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ನಗರದ ಲಕ್ಕಡಗಲ್ಲಿಯಲ್ಲಿ ಸಾರ್ವಜನಿಕರಿಗೆ ...Full Article
Page 23 of 702« First...10...2122232425...304050...Last »