RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ನೂತನವಾಗಿ ನಿರ್ಮಿಸಿದ ಬಸ ತಂಗುದಾಣವನ್ನು ಲೋಕಾರ್ಪಣೆಗೋಳಿಸಿದ ಶಾಸಕ ರಮೇಶ

ಗೋಕಾಕ:ನೂತನವಾಗಿ ನಿರ್ಮಿಸಿದ ಬಸ ತಂಗುದಾಣವನ್ನು ಲೋಕಾರ್ಪಣೆಗೋಳಿಸಿದ ಶಾಸಕ ರಮೇಶ 

ನೂತನವಾಗಿ ನಿರ್ಮಿಸಿದ ಬಸ ತಂಗುದಾಣವನ್ನು ಲೋಕಾರ್ಪಣೆಗೋಳಿಸಿದ ಶಾಸಕ ರಮೇಶ

ಗೋಕಾಕ ಏ 14 : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ನಗರದ ಆದಿ ಜಾಂಭವ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಬಸನಿಲ್ದಾಣವನ್ನು ಸೋಮವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರು ಲೋಕಾರ್ಪಣೆ ಗೋಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ್ ಮುರಾರಿ , ನಗರ ಸಭೆ ಸದಸ್ಯರುಗಳಾದ ಬಸವರಾಜ ಆರೆನ್ನವರ, ಬಾಬು ಮುಳಗುಂದ, ಹರೀಶ ಬೂದಿಹಾಳ, ಯೂಸುಫ್ ಅಂಕಲಗಿ, ಮುಖಂಡರುಗಳಾದ ಅಬ್ದುಲವಹಾಬ ಜಮಾದಾರ, ಅಬ್ದುಲ್ ಸತ್ತಾರ ಶಾಬಾಶಖಾನ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: