RNI NO. KARKAN/2006/27779|Wednesday, September 16, 2026
You are here: Home » breaking news

breaking news

ಗೋಕಾಕ:ಎಸ್.ಐ.ಆರ್. ಪ್ರಕ್ರಿಯೆಯಿಂದ ಲಕ್ಷಾಂತರ ಜೀವಂತ ಮತದಾರರ ಮತದಾನದ ಹಕ್ಕು ಅಪಾಯಕ್ಕೆ ಸಿಲುಕಿದೆ : ಐನಾ ಶೇಖ

ಎಸ್.ಐ.ಆರ್. ಪ್ರಕ್ರಿಯೆಯಿಂದ ಲಕ್ಷಾಂತರ ಜೀವಂತ ಮತದಾರರ ಮತದಾನದ ಹಕ್ಕು ಅಪಾಯಕ್ಕೆ ಸಿಲುಕಿದೆ : ಐನಾ ಶೇಖ ಗೋಕಾಕ ಆ 7 : ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್.ಐ.ಆರ್. ಪ್ರಕ್ರಿಯೆಯಿಂದ ಲಕ್ಷಾಂತರ ಜೀವಂತ ಮತದಾರರ ಮತದಾನದ ಹಕ್ಕು ಅಪಾಯಕ್ಕೆ ಸಿಲುಕಿದೆ ಎಂದು ಇಲ್ಲಿನ ನಾಗರಿಕ ಮತಕಾವಲು ಸಮಿತಿಯ ತಾಲೂಕು ಸಂಚಾಲಕಿ ಐನಾ ಶೇಖ ಹೇಳಿದರು. ಶುಕ್ರವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಚುನಾವಣಾ ಆಯೋಗವೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 1.10 ಕೋಟಿ ಮತದಾರರನ್ನು ಡಿಲೀಷನ್ ಪಟ್ಟಿಗೆ ಸೇರಿಸಲಾಗಿದೆ. ಇದು ಅತ್ಯಂತ ...Full Article

ಗೋಕಾಕ:ಕೆ.ಎಸ್.ಆರ್.ಟಿ.ಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು

ಕೆ.ಎಸ್.ಆರ್.ಟಿ.ಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು ಗೋಕಾಕ ಆ 6 : ತಾಲೂಕಿನ ಕೊಣ್ಣೂರು ಗ್ರಾಮದ ಸಮೀಪ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ, ಮಗಳು ಸೇರಿದಂತೆ ಮೂವರು ಸ್ಥಳದಲ್ಲೇ ...Full Article

ಗೋಕಾಕ:ರೈತರು ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಿ : ಅಂಬಿರಾವ್ ಪಾಟೀಲ್

ರೈತರು ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಿ : ಅಂಬಿರಾವ್ ಪಾಟೀಲ್ ಗೋಕಾಕ ಆ 6 : ರೈತರು ತಮ್ಮ ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿರೆಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು. ಗುರುವಾರದಂದು ನಗರದ ಶಾಸಕರ ಕಾರ್ಯಾಲಯದ ...Full Article

ಗೋಕಾಕ:ವೈದ್ಯರು ಹಾಗೂ ಪತ್ರಕರ್ತರು ಸಮಾಜಕ್ಕೆ ನೀಡುತ್ತಿರುವ ಸೇವೆ ಅಪಾರ : ಮುರುಘರಾಜೇಂದ್ರ ಶ್ರೀ ಅಭಿಮತ

ವೈದ್ಯರು ಹಾಗೂ ಪತ್ರಕರ್ತರು ಸಮಾಜಕ್ಕೆ ನೀಡುತ್ತಿರುವ ಸೇವೆ ಅಪಾರ : ಮುರುಘರಾಜೇಂದ್ರ ಶ್ರೀ ಅಭಿಮತ ಗೋಕಾಕ ಜು 28 : ವೈದ್ಯರು ಹಾಗೂ ಪತ್ರಕರ್ತರು ಸಮಾಜಕ್ಕೆ ನೀಡುತ್ತಿರುವ ಸೇವೆ ಅಪಾರ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ...Full Article

ಗೋಕಾಕ:ಬಣಜಿಗʼರು ಬಸವಣ್ಣನವರ ನಿಜವಾದ ವಾರಸುದಾರರು : ಅಶೋಕ ಹಂಚಲಿ

ʼಬಣಜಿಗʼರು ಬಸವಣ್ಣನವರ ನಿಜವಾದ ವಾರಸುದಾರರು : ಅಶೋಕ ಹಂಚಲಿ ಗೋಕಾಕ ಜು 19 : ʼಬಣಜಿಗʼರು ಬಸವಣ್ಣನವರ ನಿಜವಾದ ವಾರಸುದಾರರು ಎಂದು ಬಸವನ ಬಾಗೇವಾಡಿಯ ಶಿಕ್ಷಕ-ಸಾಹಿತಿ ಅಶೋಕ ಹಂಚಲಿ ಹೇಳಿದರು. ರವಿವಾರದಂದು ಇಲ್ಲಿನ ಜೆ.ಎಸ್‌.ಎಸ್‌. ಕಾಲೇಜು ಸಭಾ ಭವನದಲ್ಲಿ ಕರ್ನಾಟಕ ...Full Article

ಗೋಕಾಕ:ಎಸ್ ಐ.ಆರ್. ಶೇ 100 ರಷ್ಟು ಪ್ರಗತಿ ಸಾಧನೆ ಬಿ.ಎಲ್.ಒ ಗಳಿಗೆ ಸತ್ಕಾರ

ಎಸ್ ಐ.ಆರ್. ಶೇ 100 ರಷ್ಟು ಪ್ರಗತಿ ಸಾಧನೆ ಬಿ.ಎಲ್.ಒ ಗಳಿಗೆ ಸತ್ಕಾರ ಗೋಕಾಕ ಜು 18 : ಮತದಾರರ ಪಟ್ಟಿ ಪರಿಷ್ಕರಣೆ ಎಸ್ಐಆರ್ ಕಾರ್ಯದಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಿರುವ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿರುವ ಗೋಕಾಕ ಮತಕ್ಷೇತ್ರದ ...Full Article

ಮುಂಬೈ :ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರವೇ ಮಾಡುತ್ತಿದೆ : ಡಿ.ಬಿ.ಅಮಿನ್

ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರವೇ ಮಾಡುತ್ತಿದೆ : ಡಿ.ಬಿ.ಅಮಿನ್ ಮುಂಬೈ ಜೂ 30 : ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆಯು ನಿರಂತರ ಮಾಡುತ್ತಿದೆ ಎಂದು ಕನ್ನಡ ಭವನ ಮುಂಬೈನ ಕನ್ನಡ ಶಾಲೆಯ ...Full Article

ಗೋಕಾಕ:ಶ್ರೀ ಶೂನ್ಯಸಂಪಾದನ ಮಠವು ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ರೂಪುಗೊಂಡಿದೆ : ಶಾಸಕ ರಮೇಶ್

ಶ್ರೀ ಶೂನ್ಯಸಂಪಾದನ ಮಠವು ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ರೂಪುಗೊಂಡಿದೆ : ಶಾಸಕ ರಮೇಶ್ ಗೋಕಾಕ ಜೂ 28 : ಶೂನ್ಯಸಂಪಾದನಮಠವು ಜನಸಾಮಾನ್ಯರ ಮಾರ್ಗದರ್ಶಿ ಕೇಂದ್ರವಾಗಿ ಹೊರಹೊಮ್ಮಿರುವುದಲ್ಲದೇ ಗೋಕಾಕ ಮತ್ತು ಸುತ್ತ-ಮುತ್ತಲಿನ ಭಕ್ತ ವೃಂದದ ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ...Full Article

ಗೋಕಾಕ:28 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ತ 55 ತುಲಾಭಾರ ಹಾಗೂ ಗುರುವಂದನಾ ಕಾರ್ಯಕ್ರಮ : ಮಲ್ಲಿಕಾರ್ಜುನ ಈಟಿ ಮಾಹಿತಿ

28 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ತ 55 ತುಲಾಭಾರ ಹಾಗೂ ಗುರುವಂದನಾ ಕಾರ್ಯಕ್ರಮ : ಮಲ್ಲಿಕಾರ್ಜುನ ಈಟಿ ಮಾಹಿತಿ ಗೋಕಾಕ ಜೂ 25 : ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 55ನೇ ಜನ್ಮದಿನದ ...Full Article

ಗೋಕಾಕ:ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್ಇ ಆಸ್ಪತ್ರೆ ಬೆಳೆದು ನಿಂತಿದೆ : ಜಯಾನಂದ ಮುನ್ನವಳ್ಳಿ

ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್ಇ ಆಸ್ಪತ್ರೆ ಬೆಳೆದು ನಿಂತಿದೆ : ಜಯಾನಂದ ಮುನ್ನವಳ್ಳಿ ಗೋಕಾಕ ಜೂ 13 : ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್ಇ ಆಸ್ಪತ್ರೆ ಬೆಳೆದು ನಿಂತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಿ ಎಂದು ...Full Article
Page 3 of 70812345...102030...Last »