RNI NO. KARKAN/2006/27779|Tuesday, February 17, 2026
You are here: Home » ಮುಖಪುಟ

ಮುಖಪುಟ

ಗೋಕಾಕ:7 ದಿನಗಳ ಕಾಲ.ಮತಕ್ಷೇತ್ರದ ಮತದಾರರ ಮುಖಂಡರ ಅಭಿಪ್ರಾಯ ಪಡೆದು ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ

7 ದಿನಗಳ ಕಾಲ.ಮತಕ್ಷೇತ್ರದ ಮತದಾರರ  ಮುಖಂಡರ ಅಭಿಪ್ರಾಯ  ಪಡೆದು  ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ ಗೋಕಾಕ ಏ 10 : ಮುಂಬರುವ 7 ದಿನಗಳ ಕಾಲ ಗೋಕಾಕ ಮತಕ್ಷೇತ್ರದ ಮತದಾರರನ್ನು ಮತ್ತು ಮುಖಂಡರನ್ನು ಭೇಟಿಯಾಗಿ ಅವರ ಅಭಿಪ್ರಾಯ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳೊಣ ಎಂದು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಅಶೋಕ್ ಪೂಜಾರಿ ಹೇಳಿದರು. ಸೋಮವಾರದಂದು ನಗರಸಭೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅವರ ಅಭಿಮಾನಿಗಳ, ಕಾರ್ಯಕರ್ತರ, ಹಿತೈಷಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ವರಿಷ್ಠರು ಸಾರ್ವತ್ರಿಕ  ...Full Article

ಗೋಕಾಕ:ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ ಸಾಧ್ಯತೆ ?

ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ  ಸಾಧ್ಯತೆ ?  ಗೋಕಾಕ ಏ 10 : ಮೊನ್ನೆಯಷ್ಟೇ ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಡಾ.ಮಹಾಂತೇಶ ಕಡಾಡಿ ಅವರಿಗೆ ಘೋಷಣೆ ಯಾಗಿರುವ ಬೆನ್ನಲ್ಲೇ ಗೋಕಾಕ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಸಮಾಧಾನ ಹೆಚ್ಚಿದ್ದು, ...Full Article

ಗೋಕಾಕ:ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ

ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ ಗೋಕಾಕ ಏ 8 : ನಗರದ ಕೊಳವಿ‌ ಹಣಮಂತ ದೇವರ ಗುಡಿ ಹತ್ತಿರ ಮನೆಯೊಂದರಲ್ಲಿ ಶನಿವಾರದಂದು ಬೆಳಿಗ್ಗೆ ವಿದ್ಯುತ್ ಶಾಟ್ ಸರ್ಕ್ಯಿಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿಯ ಪ್ರೀಜ್ ...Full Article

ಗೋಕಾಕ:4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ

4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ ಗೋಕಾಕ ಏ 8 : ಇಲ್ಲಿನ ಸಮಾಜ ಸೇವಕ ಆರೀಪ ಪೀರಜಾದೆ ಅವರ 4 ವರ್ಷದ ಮಗಳು ಕುಮಾರಿ ಖುತೇಜಾ ಪೀರಜಾದೆ ಅವಳು ತನ್ನ ಮೊದಲ ರೋಜಾ ಆಚರಣೆ ...Full Article

ಗೋಕಾಕ:ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ: ಮಾತೋಶ್ರೀ ಬಸವಗೀತಾ ತಾಯಿ

ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ: ಮಾತೋಶ್ರೀ ಬಸವಗೀತಾ ತಾಯಿ ಗೋಕಾಕ ಏ 7 : ಸಮಾಜದಲ್ಲಿ ಬಹುತೇಕ ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ ಆದ್ದರಿಂದ ಪಾಲಕರು ಶರಣರ ವಿಚಾರಗಳನ್ನು ಅರಿತುಕೊಂಡು ಆದರ್ಶ ಜೀವನ ನಡೆಸಬೇಕೆಂದು ...Full Article

ಗೋಕಾಕ:ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನನ್ನ ಆಯ್ಕೆ ಮಾಡಿದ ಪಕ್ಷದ ಮುಖಂಡರಿಗೆ ಕೃತಜ್ಞತೆ : ಡಾ.ಮಹಾಂತೇಶ ಕಡಾಡಿ

ಕಾಂಗ್ರೆಸ್ ಪಕ್ಷದ  ಅಭ್ಯರ್ಥಿಯಾಗಿ ನನ್ನ ಆಯ್ಕೆ ಮಾಡಿದ ಪಕ್ಷದ ಮುಖಂಡರಿಗೆ ಕೃತಜ್ಞತೆ : ಡಾ.ಮಹಾಂತೇಶ ಕಡಾಡಿ ಗೋಕಾಕ ಏ 7 : ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನನ್ನ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ...Full Article

ಗೋಕಾಕ:ಅಶೋಕ ಪೂಜಾರಿ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಕಾರ್ಯಕರ್ತರ ಆಕ್ರೋಶ : ದಿ 10 ರಂದು ಹಿತೈಷಿಗಳ ಸಭೆ ಪೂಜಾರಿಯಿಂದ ವಿಡಿಯೋ ಸಂದೇಶ ಬಿಡುಗಡೆ

ಅಶೋಕ ಪೂಜಾರಿ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್:  ಕಾರ್ಯಕರ್ತರ ಆಕ್ರೋಶ : ದಿ 10 ರಂದು ಹಿತೈಷಿಗಳ ಸಭೆ ಪೂಜಾರಿಯಿಂದ ವಿಡಿಯೋ ಸಂದೇಶ ಬಿಡುಗಡೆ ಗೋಕಾಕ ಏ 6 : ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಮುಖಂಡ ...Full Article

ಗೋಕಾಕ:ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಸರ್ವೇ ಆಧರಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ : ಸತೀಶ ಜಾರಕಿಹೊಳಿ ಅಭಿಮತ

ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಸರ್ವೇ ಆಧರಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ : ಸತೀಶ ಜಾರಕಿಹೊಳಿ ಅಭಿಮತ ಗೋಕಾಕ ಏ 6 : ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಸರ್ವೇ ಆಧರಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ ಎಂದು ...Full Article

ಗೋಕಾಕ:ಡಾ.ಮಹಾಂತೇಶ ಕಡಾಡಿಗೆ ಕಾಂಗ್ರೆಸ್ ಟಿಕೆಟ್ : ಮೌನಕ್ಕೆ ಶರಣಾದ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ

ಡಾ.ಮಹಾಂತೇಶ ಕಡಾಡಿಗೆ ಕಾಂಗ್ರೆಸ್ ಟಿಕೆಟ್ : ಮೌನಕ್ಕೆ ಶರಣಾದ ಕಾಂಗ್ರೆಸ್ ಮುಖಂಡ  ಅಶೋಕ ಪೂಜಾರಿ ಗೋಕಾಕ ಏ 6 : ಕಾಂಗ್ರೆಸ್ ಪಕ್ಷದ ಟಿಕೆಟ್ ಡಾ.ಮಹಾಂತೇಶ ಕಡಾಡಿಗೆ ಘೋಷಣೆಯಾಗುತ್ತಿದ್ದಂತೆ ಪ್ರಬಲ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮೌನಕ್ಕೆ ...Full Article

ಗೋಕಾಕ:ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ, ತಲೆ ಕೆಡಿಸಿಕೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ

ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ, ತಲೆ ಕೆಡಿಸಿಕೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ಗೋಕಾಕ ಏ 5 : ನಗರದ ಘಟಪ್ರಭಾ ನದಿ ದಡದಲ್ಲಿ ಲೋಳಸೂರ ಗ್ರಾಮದ ಬಳಿ ಬುಧವಾರದಂದು ಮಧ್ಯಾಹ್ನ 2 ಘಂಟೆ ಸುಮಾರಿಗೆ ಬೃಹತ್ ...Full Article
Page 87 of 701« First...102030...8586878889...100110120...Last »