RNI NO. KARKAN/2006/27779|Friday, October 9, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ : ಕರವೇ ಅಧ್ಯಕ್ಷ ಬಸವರಾಜ ಮನವಿ

ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಅವರನ್ನು ಅತ್ಯಧಿಕ ಮತಗಳಿಂದ  ಗೆಲ್ಲಿಸಿ : ಕರವೇ ಅಧ್ಯಕ್ಷ ಬಸವರಾಜ ಮನವಿ ಮೂಡಲಗಿ ಮೇ 4 : ಕೆಎಂಎಫ್ ಅಧ್ಯಕ್ಷ  ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ 5 ಬಾರಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿಯು ಮತದಾರರು ಅವರನ್ನು ಅತ್ಯಧಿಕ ಮತಗಳಿಂದ  ಗೆಲ್ಲಿಸಬೇಕು ಎಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ  ಮನವಿ ಮಾಡಿದರು. ಗುರುವಾರದಂದು ಅರಭಾವಿ ಮತಕ್ಷೇತ್ರದ ಬಳೋಬಾಳ, ಹುಣಶ್ಯಾಳ.ಪಿ.ಜಿ., ಧರ್ಮಟ್ಟಿ, ರಾಜಾಪೂರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಪರ ಮನೆ,ಮನೆಗೆ ತೆರಳಿ ಮತಯಾಚನೆ ಮಾಡಿ ...Full Article

ಮೂಡಲಗಿ:ಕ್ಷೇತ್ರವು ಇನ್ನಷ್ಟೂ ಅಭಿವೃದ್ದಿಯಾಗಲು ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಮನವಿ

ಕ್ಷೇತ್ರವು ಇನ್ನಷ್ಟೂ ಅಭಿವೃದ್ದಿಯಾಗಲು ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಮನವಿ ಮೂಡಲಗಿ ಮೇ 4 : ಅರಭಾವಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿ ಹಾಗೂ ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ...Full Article

ಗೋಕಾಕ:ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ನ್ಯಾಯವಾದಿಗಳ ಸಂಘ ಸಂಪೂರ್ಣ ಬೆಂಬಲ : ರಾಜು ಕೊಟಗಿ

ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ನ್ಯಾಯವಾದಿಗಳ ಸಂಘ ಸಂಪೂರ್ಣ ಬೆಂಬಲ : ರಾಜು ಕೊಟಗಿ ಗೋಕಾಕ ಮೇ 3 : ಪ್ರಭುದ್ಧ ಅನುಭವಿ ರಾಜಕಾರಣಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ನ್ಯಾಯವಾದಿಗಳ ಸಂಘ ಸಂಪೂರ್ಣ ಬೆಂಬಲ ನೀಡುತ್ತಿದೆ ...Full Article

ಗೋಕಾಕ:ಕಳೆದ 3 ದಶಕಗಳಿಂದ ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಮೇಶ ಜಾರಕಿಹೊಳಿ ಅವರಿಗೆ ಇನ್ನಷ್ಟು ಶಕ್ತಿ ತುಂಬಿ : ಬಸವರಾಜ ಖಾನಪ್ಪನವರ

ಕಳೆದ 3 ದಶಕಗಳಿಂದ ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಮೇಶ ಜಾರಕಿಹೊಳಿ ಅವರಿಗೆ ಇನ್ನಷ್ಟು ಶಕ್ತಿ ತುಂಬಿ : ಬಸವರಾಜ ಖಾನಪ್ಪನವರ ಗೋಕಾಕ ಮೇ 3 : ಕಳೆದ 3 ದಶಕಗಳಿಂದ ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಮೇಶ ಜಾರಕಿಹೊಳಿ ...Full Article

ಗೋಕಾಕ:ಶಾಂತ ಚಿತ್ತರಾಗಿ ಬಸವಾದಿ ಶರಣರ ವಚನಗಳನ್ನು ಆಲಿಸಿ ಆಚರಣೆಗೆ ತರಬೇಕು : ಬಸವಾನಂದ ಶರಣರು

ಶಾಂತ ಚಿತ್ತರಾಗಿ ಬಸವಾದಿ ಶರಣರ ವಚನಗಳನ್ನು ಆಲಿಸಿ ಆಚರಣೆಗೆ  ತರಬೇಕು : ಬಸವಾನಂದ ಶರಣರು ಗೋಕಾಕ ಮೇ 2 : ಶಾಂತ ಚಿತ್ತರಾಗಿ ಬಸವಾದಿ ಶರಣರ ವಚನಗಳನ್ನು ಆಲಿಸಿ ಆಚರಣೆಗೆ ತರುವುದರೊಂದಿಗೆ ಜೀವನವನ್ನು ಸಾರ್ಥಕ ಪಡೆಸುವಂತೆ ಪ್ರವಚನಕಾರ ಬಸವಾನಂದ ಶರಣರು ...Full Article

ಗೋಕಾಕ:ಅಭಿವೃದ್ಧಿಗಾಗಿ ಬಿಜೆಪಿಗೆ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಮತ ನೀಡಿ : ಲಖನ ಜಾರಕಿಹೊಳಿ ಮನವಿ

ಅಭಿವೃದ್ಧಿಗಾಗಿ ಬಿಜೆಪಿಗೆ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ  ಮತ ನೀಡಿ : ಲಖನ ಜಾರಕಿಹೊಳಿ ಮನವಿ ಗೋಕಾಕ ಮೆ 2 : ಅಭಿವೃದ್ಧಿಗಾಗಿ ಬಿಜೆಪಿಗೆ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ  ಮತ ನೀಡಿ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ...Full Article

ಗೋಕಾಕ:ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿ ಪಕ್ಷವನ್ನು ಬೆಂಬಲಿಸಿ : ಶಾಸಕ ರಮೇಶ ಜಾರಕಿಹೊಳಿ

ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿ ಪಕ್ಷವನ್ನು ಬೆಂಬಲಿಸಿ : ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಮೇ 1 : ಕಾಂಗ್ರೇಸ್ ಪಕ್ಷ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಮೂಲಕ ನಿಜವಾದ ಕೋಮುವಾದಿ ಪಕ್ಷವಾಗಿದೆ. ಈ ಹಿಂದೆ ಬ್ರೀಟಿಷರು ...Full Article

ಗೋಕಾಕ:ಕಿರಾಣಿ ವರ್ತಕರ ಸಂಘದೊಂದಿಗೆ ಅಮರನಾಥ ಜಾರಕಿಹೊಳಿ ಮತಯಾಚನೆ

ಕಿರಾಣಿ ವರ್ತಕರ ಸಂಘದೊಂದಿಗೆ ಅಮರನಾಥ ಜಾರಕಿಹೊಳಿ ಮತಯಾಚನೆ ಗೋಕಾಕ ಏ 29 : ನನ್ನ ತಂದೆ ತಮ್ಮೆಲ್ಲರ ಆಶೀರ್ವಾದದಿಂದ ಕಳೆದ 6ಬಾರಿ ಶಾಸಕ, ಸಚಿವರಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು ತಮ್ಮ ಅತ್ಯಮೂಲ್ಯವಾದ ಮತವನ್ನು ಅವರಿಗೆ ನೀಡಿ ಮತ್ತೊಮ್ಮೆ ...Full Article

ಗೋಕಾಕ:ರಮೇಶ ಜಾರಕಿಹೊಳಿ ಅವರ ಅಧಿಕಾರವದಿಯಲ್ಲಿ ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿಯಿದೆ : ಲಖನ್ ಜಾರಕಿಹೊಳಿ

ರಮೇಶ ಜಾರಕಿಹೊಳಿ ಅವರ ಅಧಿಕಾರವದಿಯಲ್ಲಿ ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿಯಿದೆ : ಲಖನ್ ಜಾರಕಿಹೊಳಿ ಗೋಕಾಕ ಏ 29 : ಸತತವಾಗಿ ಆರು ಬಾರಿ ರಮೇಶ ಜಾರಕಿಹೊಳಿ ಅವರಿಗೆ ಆಶೀರ್ಧಿಸುತ್ತಿರುವ ಮತದಾರರು ಈ ಬಾರಿಯೂ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ...Full Article

ಮೂಡಲಗಿ:ಅರಭಾವಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಅರಭಾವಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಏ 29 : ಜನರ ಆಶೀರ್ವಾದದಿಂದ ಕಳೆದ 19 ವರ್ಷಗಳಿಂದ ಈ ಭಾಗದ ಶಾಸಕನಾಗಿ, ಸಚಿವನಾಗಿ ಹಾಗೂ ಕೆಎಮ್‍ಎಫ್ ಅಧ್ಯಕ್ಷನಾಗಿ ...Full Article
Page 89 of 707« First...102030...8788899091...100110120...Last »