RNI NO. KARKAN/2006/27779|Tuesday, December 30, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಅಂಕಲಗಿ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಗುರುಸಿದ್ದ ಸ್ವಾಮಿಜೀ ವಿಧಿವಶ

ಅಂಕಲಗಿ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಗುರುಸಿದ್ದ ಸ್ವಾಮಿಜೀ ವಿಧಿವಶ  ಗೋಕಾಕ ಏ 3 : ತಾಲೂಕಿನ ಅಂಕಲಗಿ ಗ್ರಾಮದ ಶ್ರೀ ಅಡಿವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಗುರುಸಿದ್ದ ಸ್ವಾಮೀಜಿ (78)  ಸೋಮವಾರ ಬೆಳಗಿನ ಜಾವ 4 ಘಂಟೆಗೆ ಲಿಂಗೈಕರಾದರು. ಲಿಂಗೈಕ ಶ್ರೀ ಗುರುಸಿದ್ದ ಸ್ವಾಮಿಗಳ ಅಂತ್ಯಕ್ರಿಯೆ ಸಕಲ ವಿಧಿವಿಧಾನಗಳೊಂದಿಗೆ ಸಾಯಂಕಾಲ 5 ಘಂಟೆಗೆ ಶ್ರೀಮಠದ ಆವರಣದಲ್ಲಿ ಜರುಗಿತು. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಲಿಂಗೈಕ ಶ್ರೀ ಗುರುಸಿದ್ದ ಸ್ವಾಮಿಗಳು ಕುಂದರನಾಡು ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದರು. ...Full Article

ಗೋಕಾಕ:ಮಾನವ ಸದೃಡವಾಗಿರುವಾಗಲೇ ಸಮಾಜ ಸೇವೆಯಲ್ಲಿ ತೊಡಗಬೇಕು : ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ

ಮಾನವ ಸದೃಡವಾಗಿರುವಾಗಲೇ ಸಮಾಜ ಸೇವೆಯಲ್ಲಿ ತೊಡಗಬೇಕು : ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಗೋಕಾಕ ಎ 2 : ಮಾನವ ಸದೃಡವಾಗಿರುವಾಗಲೇ ಸಮಾಜ ಸೇವೆಯಲ್ಲಿ ತೊಡಗಬೇಕು. ಸಮಾಜಕ್ಕೆ ಪ್ರತಿಯೊಬ್ಬರೂ ಏನಾದರೂ  ಒಳ್ಳೆಯದನ್ನು ನೀಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಬೆಳಗಾವಿ ...Full Article

ಗೋಕಾಕ:ನಿಸ್ವಾರ್ಥಿಗಳು ಸಂತೃಪ್ತ ಜೀವನದಿಂದ ಉತ್ತಮ ಆರೋಗ್ಯ ಹೊಂದಿ ಹೆಚ್ಚುಕಾಲ ಬದುಕುತ್ತಾರೆ : ಡಾ‌.ವಿಜಯಲಕ್ಷ್ಮಿ ಬಾಳೇಕುಂದ್ರಿ

ನಿಸ್ವಾರ್ಥಿಗಳು ಸಂತೃಪ್ತ ಜೀವನದಿಂದ ಉತ್ತಮ ಆರೋಗ್ಯ ಹೊಂದಿ  ಹೆಚ್ಚುಕಾಲ ಬದುಕುತ್ತಾರೆ : ಡಾ‌.ವಿಜಯಲಕ್ಷ್ಮಿ ಬಾಳೇಕುಂದ್ರಿ ಗೋಕಾಕ ಏ 2 : ನಿಸ್ವಾರ್ಥಿಗಳು ಸಂತೃಪ್ತ ಜೀವನದಿಂದ ಉತ್ತಮ ಆರೋಗ್ಯ ಹೊಂದಿ  ಹೆಚ್ಚುಕಾಲ ಬದುಕುತ್ತಾರೆ ಎಂದು ಖ್ಯಾತ ಹೃದಯರೋಗ ತಜ್ಞೆ ಡಾ‌.ವಿಜಯಲಕ್ಷ್ಮಿ ಬಾಳೇಕುಂದ್ರಿ ...Full Article

ಬೆಳಗಾವಿ:ಏ. 10ರೊಳಗೆ ಕಾಂಗ್ರೆಸ್ ನ 2ನೇ ಪಟ್ಟಿ ಪ್ರಕಟ: ಚುನಾವಣಾ ಪ್ರಚಾರದ ವಾಹನ ಸ್ಮಶಾನದಲ್ಲಿ ಪೂಜೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಏ. 10ರೊಳಗೆ ಕಾಂಗ್ರೆಸ್ ನ 2ನೇ ಪಟ್ಟಿ ಪ್ರಕಟ: ಚುನಾವಣಾ ಪ್ರಚಾರದ ವಾಹನ ಸ್ಮಶಾನದಲ್ಲಿ ಪೂಜೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿ ಎ 2 : ಕಾಂಗ್ರೆಸ್‌ನ 1ನೇ ಪಟ್ಟಿ ಈಗಾಗಲೇ ಬಿಡುಗಡೆಗೊಳಿಸಿದ್ದು, 2ನೇ ಪಟ್ಟಿಯನ್ನು ಏ. ...Full Article

ಗೋಕಾಕ:ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ .ಪಾತ್ರೋಟ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಸಹಾಯಕ ಅರಣ್ಯ  ಸಂರಕ್ಷಣಾಧಿಕಾರಿ ಎಂ.ಕೆ .ಪಾತ್ರೋಟ ಅವರಿಗೆ  ಹೃದಯಸ್ಪರ್ಶಿ ಬೀಳ್ಕೊಡುಗೆ ಗೋಕಾಕ ಎ 1 : ನಗರದಲ್ಲಿ  ಈ ಹಿಂದೆ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಈಗ ಬೈಲಹೊಂಗಲ ಸಾಮಾಜಿಕ ಉಪ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಎಂ‌.ಕೆ. ಪಾತ್ರೋಟ ಅವರ  ...Full Article

ಮೂಡಲಗಿ:ವಿರೋಧಿಗಳ ಸುಳ್ಳು ವದಂತಿಗಳನ್ನು ನಂಬಬೇಡಿ, ಅತ್ಯಧಿಕ ಮತಗಳ “ಲೀಡ್” ನೀಡಿ ಆಯ್ಕೆ ಮಾಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ವಿರೋಧಿಗಳ ಸುಳ್ಳು ವದಂತಿಗಳನ್ನು ನಂಬಬೇಡಿ, ಅತ್ಯಧಿಕ ಮತಗಳ “ಲೀಡ್” ನೀಡಿ ಆಯ್ಕೆ ಮಾಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ ತುಕ್ಕಾನಟ್ಟಿ(ತಾ:ಮೂಡಲಗಿ) ಎ 1 : ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಕೊನೆಯ ಭಾಗದ ರೈತರಿಗೆ ಕಾಲುವೆಗಳಿಂದ ಸಮರ್ಪಕವಾಗಿ ನೀರನ್ನು ...Full Article

ಗೋಕಾಕ:ನಾಳೆಯಿಂದ ಎಸ್.ಎಸ್.ಎಲ್‌.ಸಿ ಅಂತಿಮ ಪರೀಕ್ಷೆಗೆ: ಬಿಇಓ ಜಿ.ಬಿ.ಬಳಗಾರ ಮಾಹಿತಿ

ನಾಳೆಯಿಂದ  ಎಸ್.ಎಸ್.ಎಲ್‌.ಸಿ ಅಂತಿಮ  ಪರೀಕ್ಷೆಗೆ:  ಬಿಇಓ ಜಿ.ಬಿ.ಬಳಗಾರ ಮಾಹಿತಿ ಗೋಕಾಕ ಮಾ 30 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ  ನಿಯಮಗಳನ್ನು ಪಾಲಿಸಿ ಎಸ್.ಎಸ್.ಎಲ್‌.ಸಿ ಅಂತಿಮ ಪರೀಕ್ಷೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ನಾಳೆ ದಿ. 31ರಿಂದ ಎಪ್ರಿಲ್ ...Full Article

ಗೋಕಾಕ:ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿ : ಚುನಾವಣಾ ಅಧಿಕಾರಿ ಗೀತಾ ಕೌಲಗಿ ಮಾಹಿತಿ

ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿ : ಚುನಾವಣಾ ಅಧಿಕಾರಿ ಗೀತಾ ಕೌಲಗಿ ಮಾಹಿತಿ ಗೋಕಾಕ ಮಾ 29 : ವಿಧಾನಸಭೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಾ 29 ರಿಂದ ಗೋಕಾಕ ಮತಕ್ಷೇತ್ರದಲ್ಲಿಯೂ ಸಹ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ...Full Article

ನವದೆಹಲಿ:ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ, 10ರಂದು ಮತದಾನ, 13ಕ್ಕೆ ಫಲಿತಾಂಶ: ಚುನಾವಣಾ ಆಯೋಗ

ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ, 10ರಂದು ಮತದಾನ, 13ಕ್ಕೆ ಫಲಿತಾಂಶ: ಚುನಾವಣಾ ಆಯೋಗ ನವದೆಹಲಿ/ ಬೆಂಗಳೂರು ಮಾ 29 : ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಇಂದು(ಮಾರ್ಚ್ 29) ...Full Article

ಗೋಕಾಕ:1032 ಕೋ.ರೂ. ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ : ಜಾರಕಿಹೊಳಿ ಸೋದರರ ಗೆಲ್ಲಿಸಲು ಸಿ ಎಂ ಕರೆ

1032 ಕೋ.ರೂ. ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ : ಜಾರಕಿಹೊಳಿ ಸೋದರರ ಗೆಲ್ಲಿಸಲು ಸಿ ಎಂ ಕರೆ ಗೋಕಾಕ ಮಾ 28 : ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ  ಶಾಸಕ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ 50 ...Full Article
Page 85 of 698« First...102030...8384858687...90100110...Last »