RNI NO. KARKAN/2006/27779|Monday, August 24, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:6 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಗೆ 21,421 ಮತಗಳ ಮುನ್ನಡೆ

6 ನೇ ಸುತ್ತಿನಲ್ಲಿ ಬಿಜೆಪಿ  ಅಭ್ಯರ್ಥಿ ರಮೇಶ  ಜಾರಕಿಹೊಳಿ ಗೆ 21,421 ಮತಗಳ ಮುನ್ನಡೆ ಬೆಳಗಾವಿ ಮೇ 13 : ಗೋಕಾಕ  ಮತಕ್ಷೇತ್ರದ 6 ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿ  ಅಭ್ಯರ್ಥಿ ರಮೇಶ  ಜಾರಕಿಹೊಳಿ ಅವರು 21,421   ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್  ಅಭ್ಯರ್ಥಿ ಕಡಾಡಿ  ಪರ ಘಟಾನುಘಟಿ ನಾಯಕರು ಬಂದು ಪ್ರಚಾರ ಮಾಡಿ ರಮೇಶ  ಜಾರಕಿಹೊಳಿ ಅವರಿಗೆ ಶಾಕ್ ನೀಡಲು ಹರಸಾಹಸ ಮಾಡಿದರು. ಒಟ್ಟಾರೆ ಗೋಕಾಕ  ಮತಕ್ಷೇತ್ರದಲ್ಲಿ 27 ಸುತ್ತಿನ ಮತ ಎಣಿಕೆ ನಡೆಯಲಿದ್ದು, ಅದರಲ್ಲಿ ಈಗ ...Full Article

ಬೆಳಗಾವಿ:6 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಗೆ 16,142.ಮತಗಳ ಮುನ್ನಡೆ

6 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಗೆ 16,142.ಮತಗಳ ಮುನ್ನಡೆ ಬೆಳಗಾವಿ ಮೇ 13 : ಯಮಕನಮರಡಿ ಮತಕ್ಷೇತ್ರದ 6 ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು 16,142 ಮತಗಳ ...Full Article

ಬೆಳಗಾವಿ:ಬೆಳಗಾವಿ ಗ್ರಾಮೀಣ ಚುನಾವಣೆ ಫಲಿತಾಂಶ 2023: ಬಿಜೆಪಿಗೆ ಹಿನ್ನೆಡೆ

ಬೆಳಗಾವಿ ಗ್ರಾಮೀಣ ಚುನಾವಣೆ ಫಲಿತಾಂಶ 2023: ಬಿಜೆಪಿಗೆ ಹಿನ್ನೆಡೆ ಬೆಳಗಾವಿ  ಮೇ, 13: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಾಗೇಶ್ ಅಣ್ಣಪ್ಪ ಮನ್ನೋಳ್ಕರ್‌ ಅವರು ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಣಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್‌ನಿಂದ ಶಂಕರ್‌ಗೌಡ ಪಾಟೀಲ್ ಅಖಾಡಕ್ಕಿಳಿದಿದ್ದರು. ...Full Article

ಬೆಳಗಾವಿ:ಕಾಂಗ್ರೆಸ್ 10 , ಬಿಜೆಪಿ 7 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆ

ಕಾಂಗ್ರೆಸ್ 10 , ಬಿಜೆಪಿ 7 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆ ಬೆಳಗಾವಿ ಮೇ 13 : ಬೆಳಗಾವಿ ಜಿಲ್ಲೆಯಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, 4 ನೇ ಸುತ್ತಿನ ಮತ ಎಣಿಕೆ ಮುಕ್ತಾಯ ಗೊಂಡಿದ್ದು, ಕಾಂಗ್ರೆಸ್ 10 ...Full Article

ಬೆಳಗಾವಿ:ಬೆಳಗಾವಿ: ಜಾರಕಿಹೊಳಿ ಸಹೋದರರ ಕ್ಷೇತ್ರಗಳ ಸ್ಥಿತಿ..ರಮೇಶ್​ಗೆ ಹಿನ್ನಡೆ

ಬೆಳಗಾವಿ: ಜಾರಕಿಹೊಳಿ ಸಹೋದರರ ಕ್ಷೇತ್ರಗಳ ಸ್ಥಿತಿ..ರಮೇಶ್​ಗೆ ಹಿನ್ನಡೆ ಬೆಳಗಾವಿ ಮೇ 13 : ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬ ಸಹ ತನ್ನದೇ ಆದ ಪ್ರಬಲ್ಯ ಹೊಂದಿದೆ. ಈ ಬಾರಿ ಮೂವರು ಜಾರಕಿಹೊಳಿ ಸಹೋದರರು ಚುನಾವಣಾ ಕಣದಲ್ಲಿದ್ದಾರೆ. ಸದ್ಯ ಗೋಕಾಕ್​ನಲ್ಲಿ ರಮೇಶ್ ಜಾರಕಿಹೊಳಿ ...Full Article

ಬೆಳಗಾವಿ:ಚುನಾವಣಾ ಫಲಿತಾಂಶ 2023: ಲಕ್ಷ್ಮಣ ಸವದಿ ಮುನ್ನಡೆ

ಚುನಾವಣಾ ಫಲಿತಾಂಶ 2023: ಲಕ್ಷ್ಮಣ ಸವದಿ ಮುನ್ನಡೆ ಬೆಳಗಾವಿ ಮೇ 13 : ರಾಜ್ಯದ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರವೂ ಒಂದು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಯಿಂದ ಮುನಿಸಿಕೊಂಡು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಅವರೀಗ ಬಿಜೆಪಿಯ ...Full Article

ಬೆಳಗಾವಿ:ಆಪರೇಷನ್ ಕಮಲ ಮಾಡಲು ಆಗಲ್ಲ, ಬಹಳ ಗ್ಯಾಪ್ ಇದೆ: ಸತೀಶ್ ಜಾರಕಿಹೊಳಿ

ಆಪರೇಷನ್ ಕಮಲ ಮಾಡಲು ಆಗಲ್ಲ, ಬಹಳ ಗ್ಯಾಪ್ ಇದೆ: ಸತೀಶ್ ಜಾರಕಿಹೊಳಿ ಬೆಳಗಾವಿ ಮೇ 13 : ಬಿಜೆಪಿಯವರು ಈ ಬಾರಿ ಆಪರೇಷನ್‌ ಕಮಲ ಮಾಡಲು ಸಾಧ್ಯವಿಲ್ಲ. ಸರ್ಕಾರ ಮಾಡಲು 30 ರಿಂದ 40 ಸೀಟ್ ಅವರಿಗೆ ಬೇಕಾಗುತ್ತೆ, ಅದು ...Full Article

ಬೆಳಗಾವಿ:ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ : ಜಿಲ್ಲೆಯ ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳಲ್ಲಿ ಮುನ್ನಡೆ? ಇಲ್ಲಿದೆ ಮಾಹಿತಿ

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ : ಜಿಲ್ಲೆಯ ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳಲ್ಲಿ ಮುನ್ನಡೆ? ಇಲ್ಲಿದೆ ಮಾಹಿತಿ ಬೆಳಗಾವಿ ಮೇ 13 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ. 10 ರಂದು ಮತದಾನ ನಡೆದಿದ್ದು, ಇಂದು ಬೆಳಗ್ಗೆ 8 ಗಂಟೆಯಿಂದ ...Full Article

ಗೋಕಾಕ:ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಉದ್ಯೋಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ : ಮಂಜುನಾಥ್ ಸಿ

ವಿದ್ಯಾರ್ಥಿಗಳಲ್ಲಿ  ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಉದ್ಯೋಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ  : ಮಂಜುನಾಥ್ ಸಿ ಗೋಕಾಕ ಮೇ 12 : ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ತರಬೇತಿ, ಔದ್ಯೋಗಿಕ ತರಬೇತಿ,ವ್ಯಕ್ತಿತ್ವ ವಿಕಸನ ಸೇರಿದಂತೆ ಅನೇಕ ಪ್ರೇರಣಾ ತರಬೇತಿಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ  ಆತ್ಮವಿಶ್ವಾಸ ತುಂಬುವ ...Full Article

ಗೋಕಾಕ:ಶೇ 76.13% ರಷ್ಟು ಮತದಾನ : ಗೋಕಾಕನಲ್ಲಿ ಚುನಾವಣೆ ಶಾಂತಿಯುತ

ಶೇ 76.13% ರಷ್ಟು ಮತದಾನ : ಗೋಕಾಕನಲ್ಲಿ ಚುನಾವಣೆ ಶಾಂತಿಯುತ ಗೋಕಾಕ ಮೇ 10 : ಗೋಕಾಕ ಮತಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಮತದಾನ ಬುಧವಾರ ಬೆಳಗ್ಗೆ ಬಿರುಸಿನಿಂದ ನಡೆಯಿತು. ಕೆಲಕಡೆ ತಾಂತ್ರಿಕ ಸಮಸ್ಯೆಯಿಂದ ಮತದಾನ ಪ್ರಕ್ರಿಯೆ ವಿಳಂಬವಾಗಿದ್ದು, ಬಹುತೇಕ ಕಡೆ ...Full Article
Page 86 of 706« First...102030...8485868788...100110120...Last »