ವಾಹನ ಅಡ್ಡಗಟ್ಟಿ ನಗದು ದೋಚಿದ ಕಳ್ಳರು
ಧಾರವಾಡ: ರಸ್ತೆ ಬದಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ಆತನಲ್ಲಿದ್ದ ನಗದನ್ನು ದೋಚಿಕುಂಡು ಪರಾರಿಯಾಗಿದ್ದಾರೆ.
ಮುತ್ತಣ್ಣ ಅಮರಗೋಳ ರಾತ್ರಿ 8-30 ಗಂಟೆಗೆ ತಪೋವನದಿಂದ ಕೆಲಗೇರಿಗೆ ಹೋಗುವ ಕಚ್ಚಾ ರಸ್ತೆ ಮೇಲೆ ದ್ವಿಚಕ್ರ ವಾಹನದಲ್ಲಿ ಹೈಕೋರ್ಟ ಕಡೆಗೆ ಹೊರಟಾಗ ಮಾರ್ಗ ಮದ್ಯ 3 ಜನ ಕಳ್ಳರು ಇವರಿಗೆ ತಡೆದು ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿರೋದಿಸಿದಾಗ ಅವರಿಗೆ ಚಾಕುವಿನಿಂದ ಹೊಡೆದು ಅವರ ಬಳಿ ಇದ್ದ 100/- ನಗದನ್ನು ಕಿತ್ತುಕೊಂಡು ಹೋಗಿದ್ದಾರೆ ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related posts:
ಗೋಕಾಕ:161.20 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಸಂಪುಟ ಅಸ್ತು: ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದ…
ಗೋಕಾಕ:ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲ…
ಗೋಕಾಕ:ಹೊರಗಿನಿಂದ ನಗರಕ್ಕೆ ಯಾರೆ ಬಂದರೆ ಸ್ಥಳಿಯ ಪ್ರಾಧಿಕಾರ, ಪೊಲೀಸ ಇಲಾಖೆಗೆ ಮಾಹಿತಿ ನೀಡಿ : ಪ್ರಕಾಶ ಹೋಳೆಪ್ಪಗೋಳ
Posted in: ಮುಖಪುಟ
