RNI NO. KARKAN/2006/27779|Tuesday, November 4, 2025
You are here: Home » ಮುಖಪುಟ

ಮುಖಪುಟ

ರಾಯಭಾಗ: ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ

ರಾಯಭಾಗ : ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ ರಾಯಬಾಗ ಜು 6 : ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಆರ್. ಗುಡೋಡಗಿ, ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ, ಕಾರ್ಯದರ್ಶಿಯಾಗಿ ಕೆ.ಆರ್.ಕೋಟಿವಾಲೆ, ಸಹಕಾರ್ಯದರ್ಶಿಯಾಗಿ ಆರ್.ಓ.ಲೋಹಾರ ಆಯ್ಕೆಯಾದರು. ಬುಧವಾರದಂದು 2017-19ನೇ ಸಾಲಿನ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು, ಉಪಾಧ್ಯಕ್ಷ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು, ಕಾರ್ಯದರ್ಶಿ ಸ್ಥಾನಕ್ಕೆ ನಾಲ್ಕು ನಾಲ್ಕು ಅಭ್ಯರ್ಥಿಗಳು ಹಾಗೂ ಸಹಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಅಂತಿಮ ಚುನಾವಣಾ ...Full Article

ಗೋಕಾಕ:ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ

ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ ಗೋಕಾಕ ಜು 6: ಮರಳು ತುಂಬಿ ಸಾಗಿಸುತ್ತಿದ ಟ್ರ್ಯಾಕ್ಟರವೊಂದು ಪಲ್ಟಿಯಾಗಿ ಯಾದವಾಡ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗೋಕಾಕ ...Full Article

ಬೆಳಗಾವಿ : ಮುತಾಲಿಕ್ ಮನೆಗೆ ಬೆಂಗಳೂರು ಪೊಲೀಸರ ಭೇಟಿ : ಪರಿಶೀಲನೆ

ಬೆಳಗಾವಿಯ ಮುತಾಲಿಕ್ ಮನೆಗೆ ಬೆಂಗಳೂರು ಪೊಲೀಸರ ಭೇಟಿ : ಪರಿಶೀಲನೆ ಬೆಳಗಾವಿ ಜು 5 : ಬೆಂಗಳೂರಿನ ಹೈಗ್ರೌಂಡ್ಸ ಪೊಲೀಸ ಠಾಣೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಪ್ರಕರಣ ದಾಖಲಾದ ಪರಿಣಾಮ ಬೆಂಗಳೂರು ಪೊಲೀಸರು ಬೆಳಗಾವಿಯಲ್ಲಿರುವ ...Full Article

ಖಾನಾಪುರ:ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ

ಪಟ್ಟಣ ಪಂಚಾಯತಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ ಖಾನಾಪುರ ಜು 5: ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಸ್ಧಳೀಯ ಚುನಾಯಿತ ಪಟ್ಟಣ ಪಂಚಾಯಿತಿಯ ಸದಸ್ಯರು ...Full Article

ಗೋಕಾಕ:ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ ಗೋಕಾಕ ಜು 5: ರೈತರ ಪಂಪಸೆಟ್‍ಗಳ ಮಂಜೂರಾತಿ ಪಡೆಯಲು ಕೆಲ ಸಂಘಟನೆಗಳು ರೈತರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಈ ಬಗ್ಗೆ ಜಾಗೃತ ...Full Article

ಹುಕ್ಕೇರಿ:ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ

ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ   ಹುಕ್ಕೇರಿ ಜು 4: ಎರೆಡು ಬೈಕಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿಯಲ್ಲಿ ...Full Article

ಖಾನಾಪುರ:ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ ಸೇರ್ಪಡೆಗೆ : ಯುವ ಮೋರ್ಚಾ ವಿರೋಧ

ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ  ಸೇರ್ಪಡೆಗೆ : ಯುವ ಮೋರ್ಚಾ ವಿರೋಧ ಖಾನಾಪುರ ಜು 4 : ಶಾಂತತೆ ಮತ್ತು ಸಹಬಾಳ್ವೆಗೆ ಹೆಸರಾದ ಖಾನಾಪುರದ ಕನ್ನಡಿಗರು ಮತ್ತು ಮರಾಠಿ ಭಾಷಿಕರ ನಡುವೆ ರಾಜಕೀಯ ವಿಷಬೀಜ ಬಿತ್ತಿ ರಾಜ್ಯದ ವಿರುದ್ಧ ...Full Article

ಗೋಕಾಕ :ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು

ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು ಗೋಕಾಕ ಜು 4 : ಹೆಣ್ಣು ಮಗು ತಾಯಿಯಾಗಿ ಬೇಕು , ಹೆಂಡತಿಯಾಗಿ ಬೇಕು , ತಂಗಿಯಾಗಿ ಬೇಕು ಮಗಳಾಗಿ ಏಕೆ? ...Full Article

ಬೆಳಗಾವಿ:ಬೆಳಗಾವಿಯಲ್ಲಿ ಅದ್ದೂರಿ ಕಲಾವಿದರ ದಿನಾಚರಣೆ : ವಿನೂತನವಾಗಿ ತಮ್ಮ ಹಬ್ಬ ತಾವೇ ಆಚರಿಸಿಕೊಂಡು ಸಂಭ್ರಮಪಟ್ಟ ಕಲಾವಿದರು

ಬೆಳಗಾವಿಯಲ್ಲಿ ಅದ್ದೂರಿ ಕಲಾವಿದರ ದಿನಾಚರಣೆ : ವಿನೂತನವಾಗಿ ತಮ್ಮ ಹಬ್ಬ ತಾವೇ ಆಚರಿಸಿಕೊಂಡು ಸಂಭ್ರಮಪಟ್ಟ ಕಲಾವಿದರು   ಬೆಳಗಾವಿ ಜು 3 : ಕಲಾವಿದರ ದಿನಾಚರಣೆ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಸಾವಿರಾರು ಕಲಾವಿದರು ಸೇರಿ ತಮ್ಮ ಹಬ್ಬವನ್ನು ಆಚರಿಸಿಕೊಂಡು ಖುಷಿ ಪಟ್ಟರು ...Full Article

ನಿಪ್ಪಾಣಿ:ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ

ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ   ನಿಪ್ಪಾಣಿ ಜು 3: ಅಕ್ರಮವಾಗಿ ಮಹಾ ರಾಜ್ಯಕ್ಕೆ ಸಾಗಿಸುತ್ತಿದ ಸುಮಾರು 20 ಟನ್ ಅನ್ನಭಾಗ್ಯ ಯೋಜನೆರ ಅಕ್ಕಿಯನ್ನು ನಿಪ್ಪಾಣಿ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ ಅಕ್ಕಿಯನ್ನು ...Full Article
Page 679 of 694« First...102030...677678679680681...690...Last »