RNI NO. KARKAN/2006/27779|Wednesday, October 14, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ದಿ.11 ರಿಂದ ಎರೆಡುದಿನಗಳ ಕಾಲ ಶಿಂದಿಕುರಬೇಟ ಮಿಠ್ಠೇಶಾವಲಿ ಉರುಸ

ದಿ.11 ರಿಂದ ಎರೆಡುದಿನಗಳ ಕಾಲ ಶಿಂದಿಕುರಬೇಟ ಮಿಠ್ಠೇಶಾವಲಿ ಉರುಸ ಘಟಪ್ರಭಾ ಸೆ 10: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಹಜರತ ಬಾಬಾಪೀರ ಮಿಠ್ಠೇಶಾವಲಿ ಉರುಸ ನಿಮಿತ್ಯ ದಿ.11 ಮತ್ತು 12ರಂದು ವಿವಿಧ ಕಾರ್ಯಕ್ರಮಗಳು ಜರುಗಲಿವೆ. ದಿ.11ರಂದು ಉರುಸ ಸಂದಲ್ ಶರೀಫ್ ಸಂಜೆ 4ಗಂಟೆಗೆ ಗ್ರಾಮದ ಫನಿಬಂದ ಸಮಾಜ ಹಾಗೂ ಗ್ರಾಮದ ಸಮಸ್ತ ಹಿಂದೂ ಮುಸ್ಲಿಂ ಬಾಂಧವರಿಂದ ಗಂಧ ಏರಿಸುವುದು. ರಾತ್ರಿ 10.30ಕ್ಕೆ ಶ್ರೀ ಹಜರತ ಬಾಬಾಪೀರ ಮಿಠ್ಠೇಶಾವಲಿ ಉರುಸ ನಿಮಿತ್ಯ ಶ್ರೀ ಬಾಬಾಪೀರ ಮಿಠ್ಠೇಶಾವಲಿ ನಾಟ್ಯ ಸಂಘ ನೇತ್ರತ್ವದಲ್ಲಿ ಶ್ರೀ ಬಸವೇಶ್ವರ ನಾಟ್ಯ ...Full Article

ಚಿಕ್ಕೋಡಿ:ಮೂಡಲಗಿ ತಾಲೂಕ ತಪ್ಪಿಸುವಲ್ಲಿ ರಮೇಶ ಜಾರಕಿಹೊಳಿ ಕೈವಾಡವಿದೆ : ಸ್ವಪಕ್ಷೀಯ ಲಕ್ಕಣ ಸವಸುದ್ದಿ ಆರೋಪ

ಮೂಡಲಗಿ ತಾಲೂಕ ತಪ್ಪಿಸುವಲ್ಲಿ ರಮೇಶ ಜಾರಕಿಹೊಳಿ ಕೈವಾಡವಿದೆ : ಸ್ವಪಕ್ಷೀಯ ಲಕ್ಕಣ ಸವಸುದ್ದಿ ಆರೋಪ ಚಿಕ್ಕೋಡಿ ಸೆ 10: ಮೂಡಲಗಿಗೆ ತಾಲೂಕು ಕೇಂದ್ರದ ಸ್ಥಾನ ಮಾನ ತಪ್ಪಿಸಿರುವ ಹಿಂದೆ ರಾಜಕೀಯ ಪಿತೂರಿ ಇದೆ.   ಕಾಗೋಡು ತಿಮ್ಮಪ್ಪ ಅವರ ಮೇಲೆ ...Full Article

ಗೋಕಾಕ:ಅರಭಾವಿ ಮತಕ್ಷೇತ್ರದಲ್ಲಿ ಡಿಸೆಂಬರ ತಿಂಗಳೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ

ಅರಭಾವಿ ಮತಕ್ಷೇತ್ರದಲ್ಲಿ ಡಿಸೆಂಬರ ತಿಂಗಳೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ ಗೋಕಾಕ ಸೆ 9 : ಪ್ರಧಾನಿ ನರೇಂದ್ರ ಮೋದಿಯವರು 2018ರೊಳಗೆ ಭಾರತವನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸಲು ವಿಶಿಷ್ಟ ಯೋಜನೆಯೊಂದನ್ನು ಹಮ್ಮಿಕೊಂಡಿದ್ದು, ಈ ಮಾದರಿಯಲ್ಲಿ ...Full Article

ಘಟಪ್ರಭಾ:ಶಿಕ್ಷಕರು ಸಮಾಜಮುಖಿ ಶಿಕ್ಷಣ ನೀಡುವಂತಾಗಬೇಕು : ಶ್ರೀಶೈಲ ಹಿರೇಮಠ

ಶಿಕ್ಷಕರು ಸಮಾಜಮುಖಿ ಶಿಕ್ಷಣ ನೀಡುವಂತಾಗಬೇಕು : ಶ್ರೀಶೈಲ ಹಿರೇಮಠ ಘಟಪ್ರಭಾ ಸೆ 9: ಶಿಕ್ಷಕ ಆತ್ಮವಿಮರ್ಶೆ ಜೊತೆಗೆ ಮೌಲ್ಯವರ್ಧನೆಯ ಆಧಾರಿತ ಪಾಠ ಬೋಧನೆಯನ್ನು ಮಾಡುವುದರ ಮೂಲಕ ಸಮಾಜ ಮುಖ ಶಿಕ್ಷಣ ನೀಡುವಂತಾಗಬೇಕೆಂದು ಗುಡಸ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶ್ರೀಶೈಲ ...Full Article

ಗೋಕಾಕ:ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ : ಸಹಕಾರಿ ಸಚಿವ ರಮೇಶ

ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ : ಸಹಕಾರಿ ಸಚಿವ ರಮೇಶ ಗೋಕಾಕ ಸೆ 9: ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಸಹಕಾರಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ರಮೇಶ ಜಾರಕಿಹೊಳಿ ಹೇಳಿದರು ಅಶರು ...Full Article

ಬೈಲಹೊಂಗಲ:ಮಗುವಿನ ಮೇಲೆ ಅತ್ಯಾಚಾರ ವೆಸಗಿ ಕೋಲೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಪೈಶಾಚಿ ಯವಕ : ವಣ್ಣೂರ ಗ್ರಾಮದಲ್ಲಿ ಘಟನೆ

ಮಗುವಿನ ಮೇಲೆ ಅತ್ಯಾಚಾರ ವೆಸಗಿ ಕೋಲೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಪೈಶಾಚಿ ಯವಕ : ವಣ್ಣೂರ ಗ್ರಾಮದಲ್ಲಿ ಘಟನೆ ಬೈಲಹೊಂಗಲ ಸೆ 9 : ಎರೆಡುವರೆವರ್ಷದ ಮಗುವಿನ ಮೇಲೆ ಅತ್ಯಾಚಾರ ವೆಸಗಿ ನಂತರ ಮಣ್ಣಲ್ಲಿ ಹೂಳಲು ಯತ್ನಿಸುತಿದ್ದಾಗ ಗ್ರಾಮಸ್ಥರ ಕೈಯಲ್ಲಿ ...Full Article

ಘಟಪ್ರಭಾ:ಎಸ್.ಟಿ.ಜನಾಂಗ ಫಲಾನುಭವಿಗಳಿಗೆ ಸೋಲಾರ್ ಬಲ್ಬ ವಿತರಣೆ

ಎಸ್.ಟಿ.ಜನಾಂಗ ಫಲಾನುಭವಿಗಳಿಗೆ ಸೋಲಾರ್ ಬಲ್ಬ ವಿತರಣೆ ಘಟಪ್ರಭಾ ಸೆ 9 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 10 ನೇ ಹಾಗೂ 7 ನೇ ವಾರ್ಡಿನಲ್ಲಿರುವ ಎಸ್.ಟಿ.ಜನಾಂಗ ಫಲಾನುಭವಿಗಳಿಗೆ ಎಸ್.ಎಫ್.ಸಿ ನಿಧಿ ಅನುದಾನದಡಿಯಲ್ಲಿ 2017-18 ನೇ ಸಾಲಿನ ಸೋಲಾರ್ ...Full Article

ಘಟಪ್ರಭಾ:ಮಕ್ಕಳೆಂದರೆ ದೇವರು ಅಂತ ಭಾವಿಸಿ : ಬೀಳ್ಕೋಡುವ ಸಮಾರಂಭದಲ್ಲಿ ಎ.ಸಿ.ಮನ್ನಿಕೇರಿ ಅಭಿಮತ

ಮಕ್ಕಳೆಂದರೆ ದೇವರು ಅಂತ ಭಾವಿಸಿ : ಬೀಳ್ಕೋಡುವ ಸಮಾರಂಭದಲ್ಲಿ ಎ.ಸಿ.ಮನ್ನಿಕೇರಿ ಅಭಿಮತ ಘಟಪ್ರಭಾ ಸೆ  8: ಮಕ್ಕಳೆಂದರೆ ದೇವರು ಅಂತ ಭಾವಿಸಿ ಅವರ ವಿದ್ಯಾಭ್ಯಾಸದ ಬಗ್ಗೆ ವಿದ್ಯಾ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಿಸಬೇಕೆಂದು ಮೂಡಲಗಿ ವಲಯದ ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ...Full Article

ಘಟಪ್ರಭಾ:ಕಲ್ಲೋಳಿ.ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಕಲ್ಲೋಳಿ ನಾಗರಿಕರಿಂದ ಶಾಸಕರಿಗೆ ಮನವಿ

ಕಲ್ಲೋಳಿ ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಕಲ್ಲೋಳಿ ನಾಗರಿಕರಿಂದ ಶಾಸಕರಿಗೆ ಮನವಿ ಘಟಪ್ರಭಾ ಸೆ 8: ಗೋಕಾಕ ತಾಲೂಕಿನ ಕಲ್ಲೋಳಿ ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಆಗ್ರಹಿಸಿ ಕಲ್ಲೋಳಿಯಲ್ಲಿ ಶುಕ್ರವಾರದಂದು ನಾಗರಿಕರು ಪ್ರತಿಭಟನೆ ನಡೆಸಿದರು. ಕಲ್ಲೋಳಿ ...Full Article

ಮೂಡಲಗಿ : ಸರ್ಕಾರದ ನಿರ್ಧಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ : ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಿ ಸ್ವಷ್ಟನೆ ನೀಡಿದ ಬಾಲಚಂದ್ರ ಜಾರಕಿಹೊಳಿ

ಸರ್ಕಾರದ ನಿರ್ಧಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ : ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಿ ಸ್ವಷ್ಟನೆ ನೀಡಿದ ಬಾಲಚಂದ್ರ ಜಾರಕಿಹೊಳಿ    ಮೂಡಲಗಿ ಸೆ 8: ಯಾವ ಕಾರಣಗಳಿಂದಾಗಿ ಮೂಡಲಗಿ ತಾಲೂಕು ಆದೇಶ ಸರ್ಕಾರ ಕೈ ಬಿಟ್ಟಿದೆ ಎನ್ನುವುದು ನನ ...Full Article
Page 673 of 708« First...102030...671672673674675...680690700...Last »