RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಸಚಿವ ಜಾರಕಿಹೊಳಿಗೆ ಮನವಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಸಚಿವ ಜಾರಕಿಹೊಳಿಗೆ ಮನವಿ ಗೋಕಾಕ ಸೆ 6: ಗೋಕಾಕ ತಾಲೂಕಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಸಮುದಾಯಕ್ಕೆ ಸಿಗಬೇಕಾದ ಟೆಂಡರ್ ನೀಡುವಂತೆ ಆಗ್ರಹಿಸಿ ಬುಧವಾರದಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸಚಿವರ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದರು. ಸನ್ 2017ರ ಕರ್ನಾಟಕ ಅಧಿನಿಯಮ ಸಂಖ್ಯೆ 31 ನೇದ್ದರ ಪ್ರಕಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ) ಅಧಿನಿಯಮ 2016ನ್ನು 1999ರ ಅಧಿನಿಯಮದ ಪ್ರಕರಣ 6ಕ್ಕೆ ತಿದ್ದುಪಡಿ ...Full Article

ಗೋಕಾಕ:ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕು : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕು : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ  ಗೋಕಾಕ ಸೆ 6: ವಿಚಾರವಾದಿಗಳು, ಚಿಂತಕರ, ನಿಷ್ಠುರುವಾದಿಗಳ, ಮನೆಗಳು ಸಾವಿನ ಮನೆಗಳಾಗುತ್ತಿವೆ. ಇದು ಹೇಡಿಗಳ ಕೃತ್ಯ, ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ...Full Article

ಚಿಕ್ಕೋಡಿ:ಬುಲೆರೋ ಮತ್ತು ಬೈಕಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು :ಕೇರೂರ ಕ್ರಾಸ್ ಬಳಿ ಘಟನೆ

ಬುಲೆರೋ ಮತ್ತು ಬೈಕಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು :ಕೇರೂರ ಕ್ರಾಸ್ ಬಳಿ ಘಟನೆ ಚಿಕ್ಕೋಡಿ ಸೆ 5: ಬುಲೆರೋ ವಾಹನ ಮತ್ತು ಎರೆಡು ಬೈಕಗಳ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ...Full Article

ಮೂಡಲಗಿ:ಸಮಾಜದ ಪ್ರಗತಿಯಲ್ಲಿ ಶಿಕ್ಷಣದ ಕೊಡುಗೆ ಅಪಾರ : ಮಾಜಿ ಸಚಿವ ಬಾಲಚಂದ್ರ

ಸಮಾಜದ ಪ್ರಗತಿಯಲ್ಲಿ ಶಿಕ್ಷಣದ ಕೊಡುಗೆ ಅಪಾರ : ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಸೆ 5 : ‘ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಶಿಕ್ಷಣ ರಂಗದ ಕೊಡುಗೆ ಅಪಾರ’ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ...Full Article

ಬೆಳಗಾವಿ:ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ : ರೈಲ್ವೇ ಟಿಸಿ ಮೇಲೆ ದೂರು ದಾಖಲು

ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ : ರೈಲ್ವೇ ಟಿಸಿ ಮೇಲೆ ದೂರು ದಾಖಲು ಬೆಳಗಾವಿ ಸೆ 5: ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಸಿದ ರೈಲ್ವೇ ಟಿಸಿ ವಿರುದ್ಧ ಬೆಳಗಾವಿ ರೈಲ್ವೇ ಪೊಲೀಸರಿಗೆ ದೂರು ದಾಖಲಿಸಿದ ಘಟನೆ ನಡೆದಿದೆ ಮಂಗಳವಾರ ಬೆಳಿಗ್ಗೆ ರೈಲೇ ಸಂಖ್ಯೆ ...Full Article

ಘಟಪ್ರಭಾ :ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಯಾಗಬೇಕು : ಶಿಕ್ಷಕ ಜಿ.ಎಲ್.ಕೋಳಿ ಕರೆ

ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಯಾಗಬೇಕು : ಶಿಕ್ಷಕ ಜಿ.ಎಲ್.ಕೋಳಿ ಕರೆ ಘಟಪ್ರಭಾ ಸೆ 5: ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಆಗ ಬೇಕೆಂದು ಹುಣಶ್ಯಾಳ ಪಿ.ಜಿ ಸರಕಾರಿ ...Full Article

ಗೋಕಾಕ:ಶಿಕ್ಷಕರ ದಿನಾಚಾರಣೆ ನಿಮಿತ್ಯ ಗೋಕಾಕ ವಲಯದ ಶಿಕ್ಷಕರಿಂದ ಬೃಹತ್ ರಕ್ತದಾನ, ನೇತ್ರದಾನ ಶಿಬಿರ

ಶಿಕ್ಷಕರ ದಿನಾಚಾರಣೆ ನಿಮಿತ್ಯ ಗೋಕಾಕ ವಲಯದ ಶಿಕ್ಷಕರಿಂದ ಬೃಹತ್ ರಕ್ತದಾನ, ನೇತ್ರದಾನ ಶಿಬಿರ ಗೋಕಾಕ ಸೆ 5: ಸರ್ವಪಲ್ಲಿ ರಾಧಾಕೃಷ್ಣನ್ ಅವರ 130 ನೇ ಜನ್ಮದಿನದ ನಿಮಿತ್ಯ ಗೋಕಾಕ ವಲಯದ ಶಿಕ್ಷಕ , ಶಿಕ್ಷಕೀಯರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ.ಬಿ.ಬಳಗಾರ ...Full Article

ಗೋಕಾಕ:ಅರಭಾವಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿ ಉಳಿಸುವಂತೆ ಆಗ್ರಹಿಸಿ ಮನವಿ

ಅರಭಾವಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿ ಉಳಿಸುವಂತೆ ಆಗ್ರಹಿಸಿ ಮನವಿ ಗೋಕಾಕ ಸೆ 4 : ಅರಭಾವಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿ ಉಳಿಸುವಂತೆ ಆಗ್ರಹಿಸಿ ಪಟ್ಟಣದ ನೂರಾರು ನಾಗರೀಕರು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ...Full Article

ಗೋಕಾಕ:ಶಿಕ್ಷಣದಿಂದ ಸಮಾಜಗಳ ಅಭಿವೃದ್ಧಿ ಸಾಧ್ಯ: ಪುಂಡಲೀಕ ಅನವಾಲ

ಶಿಕ್ಷಣದಿಂದ ಸಮಾಜಗಳ  ಅಭಿವೃದ್ಧಿ ಸಾಧ್ಯ: ಪುಂಡಲೀಕ ಅನವಾಲ ಗೋಕಾಕ ಸೆ 3: ಹಿಂದುಳಿದ ಸಮಾಜಗಳ ಅಭಿವೃದ್ದಿಯಾಗಬೇಕಾದರೇ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಬೆಳಗಾವಿ ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಪುಂಡಲೀಕ ಅನವಾಲ ಹೇಳಿದರು. ಭಾನುವಾರದಂದು ನಗರದ ಶ್ರೀ ಬೀರೇಶ್ವರ ...Full Article

ಬೆಳಗಾವಿ:ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಬಂದ ಗೋಕಾಕ ತಾಲೂಕಿನ ಯವತಿ: ರಕ್ಷಣೆ ಕೋರಿ ಪೊಲೀಸರ ಮೋರೆ

ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಬಂದ ಗೋಕಾಕ ತಾಲೂಕಿನ ಯವತಿ: ರಕ್ಷಣೆ ಕೋರಿ ಪೊಲೀಸರ ಮೋರೆ ಬೆಳಗಾವಿ ಸೆ 3: ಪ್ರೀತಿಸಿ ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಬ್ಬರು ರಕ್ಷಣೆ ಒದಗಿಸುವಂತೆ ಬೆಳಗಾವಿ ಪೊಲೀಸ ಕಮಿಷನರ್ ಮೋರೆ ಹೋಗಿರುವ ಘಟನೆ ...Full Article
Page 675 of 708« First...102030...673674675676677...680690700...Last »