RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ: ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು

ಗೋಕಾಕನಲ್ಲಿ ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು ಗೋಕಾಕ ಅ 1: ಗೋಕಾಕನಲ್ಲಿ ಅದ್ಧೂರಿ ಮೊಹರಂ ಹಬ್ಬ ನಡೆಯಿತು ಮೊಹರಂ ಹಬ್ಬದ ಹತ್ತನೇಯ ದಿನವಾದ ಇಂದು ನಗರದ ಹಳೆ ದನಗಳ ಪೇಠೆಯಲ್ಲಿ ಮೊಹರಂ ಪಂಜಾ ಗಳ ಸಮ್ಮಿಲನವಾಯಿತು ಇದನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಹಿಂದು ಮುಸ್ಲಿಂ ಬಾಂಧವರು ಸೇರುವದರ ಮೂಲಕ ಭಾವೈಕ್ಯತೆ ಮರೆದರು ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಲಾದ ಪಂಜಾ ಗಳು ಇಂದು ಮಧ್ಯಾಹ್ನ ನಗರದ ಹಳೆ ದನಗಳ ಪೇಠೆಯಲ್ಲಿ ಸೇರಿದವು ಗೋಕಾಕ ನಗರದ ವಿವಿಧ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲಾಗಿದ ಪಂಜಾಗಳ ...Full Article

ಮೂಡಲಗಿ:ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ : ಶಾಸಕ ಬಾಲಚಂದ್ರ

ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ : ಶಾಸಕ ಬಾಲಚಂದ್ರ ಮೂಡಲಗಿ ಸೆ 30 : ಮೂಡಲಗಿ ತಾಲೂಕು ರಚನೆಗೆ ಇನ್ನೊಂದೇ ಮೆಟ್ಟಿಲು ಬಾಕಿ ಉಳಿದಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ...Full Article

ಮೂಡಲಗಿ:ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್ ಆಯ್ಕೆ

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್ ಆಯ್ಕೆ ಮೂಡಲಗಿ ಸೆ 30 : ಸನ್ 2016-17 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಯಾದವಾಡ ಗ್ರಾಮ ಪಂಚಾಯತಿ ಆಯ್ಕೆಯಾಗಿದೆ. ಈ ಪ್ರಶಸ್ತಿಯನ್ನು ಬರುವ ದಿನಾಂಕ 02-10-2017 ರಂದು ...Full Article

ಗೋಕಾಕ:ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ : ಲಖನ್ ಜಾರಕಿಹೊಳಿ

ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ : ಲಖನ್ ಜಾರಕಿಹೊಳಿ ಗೋಕಾಕ ಸೆ 29: ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರ ಕಳೆದು, ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ ಎಂದು ಇಲ್ಲಿಯ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಹಾಗೂ ...Full Article

ಘಟಪ್ರಭಾ:ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ : ಶೌಚಾಲಯ ಗುಂಡಿ ತೆಗೆದು ಜಾಗೃತಿ ಮೂಡಿಸಿದ ಗ್ರಾ.ಪಂ ಅಧ್ಯಕ್ಷ

ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ : ಶೌಚಾಲಯ ಗುಂಡಿ ತೆಗೆದು ಜಾಗೃತಿ ಮೂಡಿಸಿದ ಗ್ರಾ.ಪಂ ಅಧ್ಯಕ್ಷ ಘಟಪ್ರಭಾ ಸೆ 29: ಸ್ವಚ್ಛ ಬಾರತ ಮಿಶನ್ ಅಂಗವಾಗಿ ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ ಸಮಾರಂಭವು ಸಮೀಪದ ಧುಪದಾಳ ಗ್ರಾಮದಲ್ಲಿ ಗುರುವಾರದಂದು ಜರುಗಿತು. ...Full Article

ಘಟಪ್ರಭಾ:ಧುಪದಾಳ ಗ್ರಾ.ಪಂ ಅಧ್ಯಕ್ಷ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ

ಧುಪದಾಳ ಗ್ರಾ.ಪಂ ಅಧ್ಯಕ್ಷ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ ಘಟಪ್ರಭಾ ಸೆ 28: ಸ್ಥಳೀಯ ನಿವೃತ್ತ ಶಿಕ್ಷಕ ಹಾಗೂ ಧುಪದಾಳ ಗ್ರಾ.ಪಂ ಅಧ್ಯಕ್ಷರಾದ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ...Full Article

ಗೋಕಾಕ:ಭಗತ್‍ಸಿಂಗ್ ರ ದೇಶ ಭಕ್ತಿ ಯುವ ಜನಾಂಗಕ್ಕೆ ಪ್ರೇರಕ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಭಗತ್‍ಸಿಂಗ್ ರ ದೇಶ ಭಕ್ತಿ ಯುವ ಜನಾಂಗಕ್ಕೆ ಪ್ರೇರಕ : ಬಿಜೆಪಿ ಮುಖಂಡ ಅಶೋಶ ಪೂಜಾರಿ  ಗೋಕಾಕ ಸೆ 28: ತಮ್ಮ ತನು-ಮನದಲ್ಲಿ ದೇಶ ಭಕ್ತಿಯನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿದ್ದ ಅಪ್ಪಟ ದೇಶಭಕ್ತ ಶ್ರೀ ಭಗತ್‍ಸಿಂಗ್ ಅವರು ತಮ್ಮ ಯೌವನಾವಸ್ಥಿಯ ಹೊಸ್ತಿಲಲ್ಲಿಯೇ ...Full Article

ಗೋಕಾಕ:ನ್ಯಾಯಾಲಯ ತಡೆಯಾಜ್ಞೆ :ಏರ್‍ಟೇಲ್ ಹೊಸ ಟಾವರ್ ಕಾಮಗಾರಿ ಸ್ಥಗಿತ

ನ್ಯಾಯಾಲಯ ತಡೆಯಾಜ್ಞೆ :ಏರ್‍ಟೇಲ್ ಹೊಸ ಟಾವರ್ ಕಾಮಗಾರಿ ಸ್ಥಗಿತ ಗೋಕಾಕ ಸೆ 28 : ಇಲ್ಲಿಯ ಪಾಯಸಾಗರ ಶಾಲೆ ರಸ್ತೆ ಪಕ್ಕದಲ್ಲಿರುವ ಶಾಲಾ ಕಾಲೇಜುಗಳ ಹತ್ತಿರದಲ್ಲಿ ಏರ್‍ಟೇಲ್ ಖಾಸಗಿ ಕಂಪನಿ ಅವರು ಹೊಸ ಟಾವರ್ ನಿರ್ಮಿಸುತ್ತಿರುವ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ...Full Article

ಘಟಪ್ರಭಾ:ಕನ್ನಡ ಪರ ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು : ತಲವಾರ

ಕನ್ನಡ ಪರ ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು : ತಲವಾರ ಘಟಪ್ರಭಾ ಸೆ 28 : ಪ್ರತಿಯೊಬ್ಬರಲ್ಲಿಯೂ ಕನ್ನಡಾಭಿಮಾನ ಬೆಳೆಯಬೇಕೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲೀಕಜಾನ ತಲವಾರ ಹೇಳಿದರು. ಅವರು ಮಂಗಳವಾರದಂದು ಸಂಜೆ ಸಮೀಪದ ಕೊಣ್ಣೂರು ಪಟ್ಟಣದಲ್ಲಿ ...Full Article

ಗೋಕಾಕ:ಯವಕನ ಕೊಲೆ ಪ್ರಕರಣ ಆರು ಜನರ ಬಂಧನ

ಯವಕನ ಕೊಲೆ ಪ್ರಕರಣ ಆರು ಜನರ ಬಂಧನ ಗೋಕಾಕ ಸೆ 27: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದ ಮುಖ್ಯ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಯುವಕನನ್ನು ಕೊಲೆ ಮಾಡಿದ ಆರೋಪಿಗಳಲ್ಲಿ ಆರು ಜನ ಯುವಕರನ್ನು ಪೋಲೀಸರು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ...Full Article
Page 664 of 708« First...102030...662663664665666...670680690...Last »