RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಫಲ್ಸ್ ಪೋಲಿಯೋ ಜಾಗೃತ ಜಾಥಾ

ಗೋಕಾಕ:ಫಲ್ಸ್ ಪೋಲಿಯೋ ಜಾಗೃತ ಜಾಥಾ 

ಫಲ್ಸ್ ಪೋಲಿಯೋ ಜಾಗೃತ ಜಾಥಾ

ಗೋಕಾಕ ಜ, 27 ;- ಇಲ್ಲಿಯ ಆರೋಗ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಯವರು ಹಮ್ಮಿಕೊಂಡ ಫಲ್ಸ್ ಪೋಲಿಯೋ ಜಾಗೃತ ಜಾಥಾವು ಶನಿವಾರದಂದು ನಗರದ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
ಈ ಜಾಥಾದಲ್ಲಿ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ತಾಲೂಕಾ ವೈದ್ಯಾಧಿಕಾರಿ ಆರ್.ಎಸ್.ಬೆಣಚಿನಮರಡಿ, ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ ಬೆಳಗಾವಿ, ಸೋಮಶೇಖರ ಮಗದುಮ್ಮ, ದಿಲೀಪ ಮೆಳವಂಕಿ, ಬಾಬು ಶೆಟ್ಟಿ ಸೇರಿದಂತೆ ಅನೇಕರು ಇದ್ದರು.

Related posts: