RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಪೇವರ್ಸ್ ಹಾಕುವ ಕಾಮಗಾರಿಗೆ ಚಾಲನೆ

ಪೇವರ್ಸ್ ಹಾಕುವ ಕಾಮಗಾರಿಗೆ ಚಾಲನೆ ಘಟಪ್ರಭಾ ಫೆ 18 ,: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 12 ನೇ ವಾರ್ಡಿನಲ್ಲಿ 2017-18 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಅನುದಾನಡಿಯಲ್ಲಿ ಮಾರುತಿ ದೇವಸ್ಥಾನದಿಂದ ದೇಶಪಾಂಡೆ ಮನೆವರೆಗೆ ರಸ್ತೆಯ ಮೇಲೆ ಪೇವರ್ಸ್ ಹಾಕುವ ಕಾಮಗಾರಿಗೆ ಗ್ರಾಮದ ಹಿರಿಯರಾದ ಡಿ.ಎಂ.ದಳವಾಯಿ ಅವರು ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಇಮ್ರಾನ್ ಬಟಕುರ್ಕಿ, ಸಲೀಮ ಕಬ್ಬೂರ, ಮಲ್ಲೇಶ ಕೋಳಿ, ಪ,ಪಂ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಗ್ರಾಮಸ್ಥರಾದ ಸುರೇಶ ಪೂಜಾರಿ, ಡಾ.ಹೂಗಾರ, ರಮಜಾನ ಖೋಜಾ, ಕೋಮಲ್ ಖೋಜಾ, ...Full Article

ಗೋಕಾಕ:ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದರೆ ಬದುಕು ಸಾರ್ಥಕ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದರೆ ಬದುಕು ಸಾರ್ಥಕ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಗೋಕಾಕ ಫೆ 18 : ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ವಿದ್ಯಾರ್ಜನೆ ಮಾಡಿದರೆ ಬದುಕು ಸಾರ್ಥಕವಾಗುವುದು ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು ಇತ್ತೀಚೆಗೆ ಇಲ್ಲಿಯ ಅಂಬೇಡ್ಕರ್ ನಗರದ ...Full Article

ಗೋಕಾಕ:ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯ ಕೊಲೆ : ಚಿಕ್ಕನಂದಿ ಗ್ರಾಮದಲ್ಲಿ ಘಟನೆ

ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯ ಕೊಲೆ : ಚಿಕ್ಕನಂದಿ ಗ್ರಾಮದಲ್ಲಿ ಘಟನೆ ಗೋಕಾಕ ಫೆ 17: ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯೋರ್ವನನ್ನು ಸಂಶಯಾಸ್ಪದವಾಗಿ ಕೊಲೆಗೈದ ಘಟನೆ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ ಭೀಮಪ್ಪ ಕಾಮಪ್ಪ ಬೆನಚಿನಮರಡಿ ...Full Article

ಮೂಡಲಗಿ:ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ

ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ ಮೂಡಲಗಿ ಫೆ 17 : ನಮ್ಮ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಅನ್ಯ ಧರ್ಮಗಳ ಬಗ್ಗೆ ಗೌರವ ನೀಡುವಂತೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ...Full Article

ಬೆಳಗಾವಿ:ವಿಧಾನಸಭಾ ಚುನಾವಣೆ ಹಿನ್ನಲೆ : ಐಜಿಪಿ ಅಲೋಕ್ ಕಮಾರ ನೇತೃತ್ವದಲ್ಲಿ ಮಹತ್ವದ ಸಭೆ

ವಿಧಾನಸಭಾ ಚುನಾವಣೆ ಹಿನ್ನಲೆ : ಐಜಿಪಿ ಅಲೋಕ್ ಕಮಾರ ನೇತೃತ್ವದಲ್ಲಿ ಮಹತ್ವದ ಸಭೆ ಬೆಳಗಾವಿ ಫೆ 17: ವಿಧಾನಸಭಾ ಚುನಾವಣೆ ಸಮಿಪಿಸುತ್ತದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪೊಲೀಸ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿವೆ ನಗರದ ಸರ್ಕಿಟ್ ಹೌಸನಲ್ಲಿಂದು ಉತ್ತರ ವಲಯದ ಐಜಿಪಿ ...Full Article

ಬೆಳಗಾವಿ:ಶಾಸಕ ಸೇಠಗೆ ಒಲಿದ ಬುಡಾ ಅಧ್ಯಕ್ಷಗಾದಿ

ಶಾಸಕ ಸೇಠಗೆ ಒಲಿದ ಬುಡಾ ಅಧ್ಯಕ್ಷಗಾದಿ ಬೆಳಗಾವಿ  ಫೆ 17: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷ ಸ್ಥಾನವನ್ನು ಬೆಳಗಾವಿ ಉತ್ತರ ಶಾಸಕ ಫೀರೋಜ ಸೇಠ ಅವರಿಗೆ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ವಿಧಾನ ...Full Article

ಮೂಡಲಗಿ:ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ : ಶಾಸಕ ಬಾಲಚಂದ್ರ

ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಫೆ 16: ಇಲ್ಲಿಯ ಆರಾಧ್ಯ ದೈವ ಶಿವಬೋಧ ರಂಗ ಮಠದ 11 ನೇ ಪೀಠಾಧಿಕಾರಿಯಾಗಿದ್ದ, ಪವಾಡ ಪುರುಷ ಕಲ್ಮೇಶ್ವರ ಅಜ್ಜನವರ ಅಶ್ವಾರೋಡ ಪುತ್ಥಳಿಯ ಭವ್ಯ ಮೆರವಣಿಗೆಯು ...Full Article

ಗೋಕಾಕ:ವಾಜಪೇಯಿ ವಸತಿ ಶಾಲೆಗೆ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರು : ಶಾಸಕ ಬಾಲಚಂದ್ರ

ವಾಜಪೇಯಿ ವಸತಿ ಶಾಲೆಗೆ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರು : ಶಾಸಕ ಬಾಲಚಂದ್ರ ಗೋಕಾಕ ಫೆ 16 : ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯು ಆರಂಭಗೊಂಡಿದ್ದು, ...Full Article

ಘಟಪ್ರಭಾ:ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು: ಪದ್ಮಶ್ರೀ ಸೀತವ್ವಾ ಜೋಡಟ್ಟಿ

ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು: ಪದ್ಮಶ್ರೀ ಸೀತವ್ವಾ ಜೋಡಟ್ಟಿ ಘಟಪ್ರಭಾ ಫೆ 16 : ಯುವಕರು ಹಾಗೂ ಯುವತಿಯರು ಸಮಾಜ ಸೇವೆಗೆ ಮುಂದಾಗಿ ಸಮಾಜದ ಒಳತಿಗಾಗಿ ಶ್ರಮಿಸಬೇಕೆಂದು ಸ್ಥಳೀಯ ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪದ್ಮಶ್ರೀ ಪ್ರಶಸ್ತಿ ...Full Article

ಗೋಕಾಕ:ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು : ಶಾಸಕ ಬಾಲಚಂದ್ರ

ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು : ಶಾಸಕ ಬಾಲಚಂದ್ರ ಗೋಕಾಕ ಫೆ 15 : ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು. ರೈತನ ಶ್ರಮದಿಂದಲೇ ನಾವೆಲ್ಲರೂ ಬದುಕುತ್ತಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article
Page 598 of 706« First...102030...596597598599600...610620630...Last »