RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕೌಜಲಗಿಯಲ್ಲಿ ಶಿವಾಜಿ ಜಯಂತಿ ಆಚರಣೆ

ಕೌಜಲಗಿಯಲ್ಲಿ ಶಿವಾಜಿ ಜಯಂತಿ ಆಚರಣೆ ಗೋಕಾಕ ಫೆ 22 : ಮಹಾ ಪರಾಕ್ರಮಿಯಾಗಿದ್ದ ಶಿವಾಜಿ ಮಹಾರಾಜರು ಹಿಂದೂ ಧರ್ಮದ ಮಹಾನ್ ಸಂಸ್ಥಾಪಕರು. ಚಿಕ್ಕಂದಿನಿಂದಲೆ ತಾಯಿ ಜೀಜಾಬಾಯಿ ಅವರಿಂದ ಕ್ರಾಂತಿಕಾರಿ ಕಥೆಗಳನ್ನು ಕೇಳಿ ಬೆಳೆದ ಶಿವಾಜಿ ಹಿಂದೂ ಸಾಮ್ರಾಜ್ಯದ ಹೋರಾಟಗಾರರಾಗಿದ್ದರೆಂದು ಗ್ರಾ.ಪಂ. ಅಧ್ಯಕ್ಷ ರಾಯಪ್ಪ ಬಳೋಲದಾರ ಅಭಿಪ್ರಾಯಿಸಿದರು. ಪಟ್ಟಣದಲ್ಲಿ ಇಂದು ಗ್ರಾಮ ಪಂಚಾಯತ ಆವರಣದಲ್ಲಿ ಜರುಗಿದ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕಾರ್ಯಕ್ರಮದ ನಿಮಿತ್ತ ಯುವಕರು ಬೈಕ್ ರ್ಯಾಲಿ ಮಾಡಿದರು. ಸಾಯಂಕಾಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಾಜಿ ...Full Article

ಗೋಕಾಕ:ಶ್ರದ್ಧೆಯಿಂದ ಓದಿ ಶಾಲೆಯ ಕೀರ್ತಿಯನ್ನು ಬೆಳಗಿಸಿ – ವಿದ್ಯಾರ್ಥಿಗಳಿಗೆ ಅಶೋಕ ಪರುಶೆಟ್ಟಿ ಕರೆ

ಶ್ರದ್ಧೆಯಿಂದ ಓದಿ ಶಾಲೆಯ ಕೀರ್ತಿಯನ್ನು ಬೆಳಗಿಸಿ – ವಿದ್ಯಾರ್ಥಿಗಳಿಗೆ ಅಶೋಕ ಪರುಶೆಟ್ಟಿ ಕರೆ ಗೋಕಾಕ ಫೆ 22: ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಹಗಲಿರುಳು ದುಡಿಯಲು ಸಿದ್ಧವಿದೆ. ಸಂಸ್ಥೆಗೆ 70 ವರ್ಷಗಳು ತುಂಬಿದ ಪ್ರಯುಕ್ತ ಹೊಸ ವರ್ಗಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳ ...Full Article

ಗೋಕಾಕ:ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಪ್ರಾಧಿಕಾರಕ್ಕೆ ಡಾ. ಸುರೇಶ ಹನಗಂಡಿ ನೇಮಕ

ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಪ್ರಾಧಿಕಾರಕ್ಕೆ ಡಾ. ಸುರೇಶ ಹನಗಂಡಿ ನೇಮಕ ಗೋಕಾಕ ಫೆ 22: ತಾಲೂಕಿನ ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ...Full Article

ಮೂಡಲಗಿ:ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣ ಉದ್ಘಾಟನೆ

ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣ ಉದ್ಘಾಟನೆ ಮೂಡಲಗಿ ಫೆ 22 : ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣವನ್ನು ಶಾಸಕ ಹಾಗೂ ಮಾಜಿ ಸಚಿವ ...Full Article

ಘಟಪ್ರಭಾ:ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ : ಶಾಸಕ ಬಾಲಚಂದ್ರ

ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ : ಶಾಸಕ ಬಾಲಚಂದ್ರ ಘಟಪ್ರಭಾ ಫೆ 21 : ಅರಭಾವಿ ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆ ಸೇರಿದಂತೆ ಒಟ್ಟು 12.03 ಕೋಟಿ ರೂ. ಅನುದಾನದಲ್ಲಿ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅರಭಾವಿ ...Full Article

ಗೋಕಾಕ: ವಲಯದ ನಾರಾಯಣಕೇರಿ ಶಾಲೆಗೆ ಜಿಲ್ಲಾ ಮಟ್ಟದ “ಪರಿಸರ ಮಿತ್ರ” ಪ್ರಶಸ್ತಿ

ಗೋಕಾಕ ವಲಯದ ನಾರಾಯಣಕೇರಿ ಶಾಲೆಗೆ ಜಿಲ್ಲಾ ಮಟ್ಟದ “ಪರಿಸರ ಮಿತ್ರ” ಪ್ರಶಸ್ತಿ ಗೋಕಾಕ ಫೆ 21: ಜಿಲ್ಲಾಡಳಿತ,ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ವರ್ಷ ಕೊಡಮಾಡುವ ಜಿಲ್ಲಾ ಮಟ್ಟದ ” ಪರಿಸರ ಮೀತ್ರ” ಪ್ರಶಸ್ತಿ ...Full Article

ಬೆಳಗಾವಿ:ನಾನು ಕಟ್ಟಿದ ರಾಜ್ಯದಲ್ಲಿ ಅವರು ಮಜಾ ಮಾಡುತ್ತಿದ್ದಾರೆ : ಶಾಸಕ ಸತೀಶ ಗಂಭೀರ ಆರೋಪ

ನಾನು ಕಟ್ಟಿದ ರಾಜ್ಯದಲ್ಲಿ ಅವರು ಮಜಾ ಮಾಡುತ್ತಿದ್ದಾರೆ : ಶಾಸಕ ಸತೀಶ ಗಂಭೀರ ಆರೋಪ ಬೆಳಗಾವಿ ಫೆ 20:ಚುನಾವಣೆ ಸಮೀಪಿಸುತ್ತಿದ್ದಂತೆ ಸಹೋದರ ಸವಾಲ್ ತಾರಕಕ್ಕೇರುತ್ತಿದೆ ಎಂದೆನೆಸುತ್ತಿದ್ದೆ ನಿನ್ನೆಯಷ್ಟೇ ಚಿಕ್ಕೋಡಿಯಲ್ಲಿ ಶಾಸಕ ಸತೀಶ ಜಾಕಿಹೊಳಿ ಅವರು ಸಹೋದರ ಲಖನ್ , ಬೇಗ ...Full Article

ಮೂಡಲಗಿ:ಕಲ್ಲಪ್ಪಜ್ಜನವರು ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರು : ಶಾಸಕ ಬಾಲಚಂದ್ರ

ಕಲ್ಲಪ್ಪಜ್ಜನವರು ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರು : ಶಾಸಕ ಬಾಲಚಂದ್ರ ಮೂಡಲಗಿ ಫೆ 20: ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಯಾಗಿದ್ದ ಕಲ್ಲಪ್ಪಜ್ಜನವರು ಹಲವಾರು ಪವಾಡಗಳನ್ನು ಸೃಷ್ಠಿಸಿ ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಯ ...Full Article

ಗೋಕಾಕ:ಬಿಇಓ ಜಿ.ಬಿ.ಬಳಗಾರ ಅವರಿಗೆ ಹೃದಯ ಸ್ವರ್ಶಿ ಬೀಳ್ಕೊಡುಗೆ

ಬಿಇಓ ಜಿ.ಬಿ.ಬಳಗಾರ ಅವರಿಗೆ ಹೃದಯ ಸ್ವರ್ಶಿ ಬೀಳ್ಕೊಡುಗೆ ಗೋಕಾಕ ಫೆ 20 : ಕಳೆದ ಮೂರು ವರ್ಷಗಳಿಂದ ಗೋಕಾಕ ವಲಯದ ಕ್ಷೇತ್ರ ಶಿಕ್ಷಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಚಿಕ್ಕೋಡಿ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡ ಜಿ.ಬಿ.ಬಳಗಾರ ಅವರಿಗೆ ವಲಯದ ಎಲ್ಲ ಶಿಕ್ಷಕರ ಪರವಾಗಿ ...Full Article

ಗೋಕಾಕ:ಶಾಸಕ ಕೆ.ಎನ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ

ಶಾಸಕ ಕೆ.ಎನ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಗೋಕಾಕ ಫೆ 20: ರೈತ ಸಂಘದ ಮುಖಂಡ ಹಾಗೂ ಶಾಸಕ ದಿ. ಕೆ.ಎನ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಯಿತು ಮಂಗಳವಾರದಂದು ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸೇರಿದ ಕರವೇ (ಪ್ರವಿಣ ...Full Article
Page 596 of 706« First...102030...594595596597598...610620630...Last »