RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಪಿಎಸ್ಐ ಜಾನಾರ , ಗಣಪತಿ ಕಂಗನೋಳ್ಳಿ ವರ್ಗಾವಣೆ

ಪಿಎಸ್ಐ ಜಾನಾರ , ಗಣಪತಿ ಕಂಗನೋಳ್ಳಿ ವರ್ಗಾವಣೆ ಗೋಕಾಕ ಫೆ 20: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗೋಕಾಕ ಶಹರ ಪಿಎಸ್ಐ ಜಾನಾರ ಮತ್ತು ಗೋಕಾಕ ಗ್ರಾಮೀಣ ಪಿಎಸ್ಐ ಗಣಪತಿ ಕಂಗನೋಳ್ಳಿ ಅವರನ್ನು ವರ್ಗಾವಣೆ ಮಾಡಲಾಗಿದೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 24 ಘಂಟೆಗಳ ಒಳಗಾಗಿ ವರ್ಗಾಯಿಸಿದ ಸ್ಥಳಕ್ಕೆ ವರದಿ ಮಾಡುವಂತೆ ಸೂಚಿಸಿ ಜಿಲ್ಲಾ ಆರಕ್ಷಕ ಮಹಾನಿರೀಕ್ಷಕರು ಆದೇಶಿಸಿದ್ದಾರೆ ಗೋಕಾಕ ಶಹರ ಠಾಣೆಗೆ ಬಾಗಲಕೋಟೆ ನವ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಸಂತೋಷ ಹಳ್ಳೂರ ಮತ್ತು ಗೋಕಾಕ ಗ್ರಾಮೀಣ ಠಾಣೆಗೆ ಎಸ್.ಎಂ.ಶಿರಗುಪ್ಪಿ ಅವರನ್ನು ವರ್ಗಾಯಿಸಲಾಗಿದ್ದು, ಗೋಕಾಕ ...Full Article

ಖಾನಾಪುರ:ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ರಪಾಟಿ

ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ರಪಾಟಿ ಖಾನಾಪುರ ಫೆ 20 : ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಾಗಿ ಕಳೆದ 18 ವರ್ಷಗಳಿಂದ ಸಕ್ರೀಯವಾಗಿ ಪಕ್ಷ ಸಂಘಟನೆ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ, ಉಪಾಧ್ಯಕ್ಷ , ತಾಲೂಕಾ ಯುವ ಮೋರ್ಚಾ ಪ್ರಧಾನ ...Full Article

ಮೂಡಲಗಿ:ಹನಿ ನೀರಾವರಿ ಬಗ್ಗೆ ತಿಳುವಳಿಕೆ ನೀಡಲು ರೈತರ ಸಮಾವೇಶವನ್ನು ನಡೆಸಲು ಉದ್ಧೇಶಿಸಲಾಗಿದೆ : ಶಾಸಕ ಬಾಲಚಂದ್ರ

ಹನಿ ನೀರಾವರಿ ಬಗ್ಗೆ ತಿಳುವಳಿಕೆ ನೀಡಲು ರೈತರ ಸಮಾವೇಶವನ್ನು ನಡೆಸಲು ಉದ್ಧೇಶಿಸಲಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಫೆ 19 : ನೀರನ್ನು ಮಿತವಾಗಿ ಸದ್ಬಳಕೆ ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸಲು ಚುನಾವಣೆ ಮುಗಿದ ಬಳಿಕ ರೈತರ ಬೃಹತ್ ಸಮಾವೇಶವನ್ನು ...Full Article

ಗೋಕಾಕ:ವಿದ್ಯಾರ್ಥಿಗಳ ಮುದ್ದಿನ ಬಿಇಓ ಜಿ.ಬಿ.ಬಳಗಾರ ವರ್ಗಾವಣೆ

ವಿದ್ಯಾರ್ಥಿಗಳ ಮುದ್ದಿನ ಬಿಇಓ ಜಿ.ಬಿ.ಬಳಗಾರ ವರ್ಗಾವಣೆ ಗೋಕಾಕ ಫೆ 19: – ಕಳೆದ ಸುಮಾರು 3 ವರ್ಷಗಳಿಂದ ಗೋಕಾಕ ವಲಯದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಸೃಷ್ಟಿಸಿ ಮಕ್ಕಳ ಪ್ರೀತಿಯ ಬಿಇಓ ಎನಿಸಿಕೊಂಡಿದ್ದ ಗೋಕಾಕ ಬಿಇಓ ಜಿ.ಬಿ.ಬಳಗಾರ ಅವರನ್ನು ವರ್ಗಾವಣೆ ಗೊಳಿಸಿ ಸರಕಾರ ...Full Article

ಖಾನಾಪುರ:ಸಂವಿಧಾನದಲ್ಲಿ ಘೋಷಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಿ: ಪ್ರವೀಣ ಸಿಂಧೆ

ಸಂವಿಧಾನದಲ್ಲಿ ಘೋಷಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಿ: ಪ್ರವೀಣ ಸಿಂಧೆ ಖಾನಾಪುರ ಫೆ 19 : ಸಮಾಜದಲ್ಲಿ ಶಾಂತಿ ನೆಲೆಸಲು ಸಂವಿಧಾನದಲ್ಲಿ ಘೋಷಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸ್ವಾರ್ಥ,ಸಂಕುಚಿತತೆಯಿಂದ ಅಶಾಂತಿ ಭುಗಿಲೆದ್ದು ದೊಂಬಿ,ಕಲಹ,ಯುದ್ಧಗಳು ಸಂಭವಿಸಿ ಶಿಕ್ಷೆ,ಜೈಲುವಾಸ,ನಷ್ಟ ಅನುಭವಿಸುವಂತಾಗುತ್ತದೆ.ಕಾನೂನು ರಚನೆಯ ಉದ್ದೇಶ ಮತ್ತು ...Full Article

ಬೈಲಹೊಂಗಲ:ಇಂದಿನಿಂದ ಮಾ.11 ರ ವರೆಗೆ ನೀಜಗುಣಾನಂದ ಸ್ವಾಮೀಜಿಯವರ ಪ್ರವಚನ

ಇಂದಿನಿಂದ ಮಾ.11 ರ ವರೆಗೆ ನೀಜಗುಣಾನಂದ ಸ್ವಾಮೀಜಿಯವರ ಪ್ರವಚನ ಬೈಲಹೊಂಗಲ ಫೆ 19 : ಪ್ರಸ್ತುತ ಇಂದಿನ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರುವ ದೇವರು-ಧರ್ಮಗಳ ಕಲಹ, ಜಾತಿ-ಜಾತಿಗಳ ನಡುವೆ ತಾರತಮ್ಯ, ಮೂಡನಂಬಿಕೆ ಕಂದಾಚಾರ ಇವುಗಳನ್ನು ಹೋಗಲಾಡಿಸಲು ಮತ್ತು ಸರ್ವ ಧರ್ಮದ ಜನರಲ್ಲೂ ಸಾಮರಸ್ಯದ ...Full Article

ಗೋಕಾಕ:ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿ : ಕೇಂದ್ರಕ್ಕೆ ಶಾಸಕ ಬಾಲಚಂದ್ರ ಮನವಿ

ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿ : ಕೇಂದ್ರಕ್ಕೆ ಶಾಸಕ ಬಾಲಚಂದ್ರ ಮನವಿ ಗೋಕಾಕ ಫೆ 19 : ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿಕೊಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಘಟಪ್ರಭಾ:ಬಡ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಅಗತ್ಯಿವಿದೆ : ತ್ರೀಕಾಲ ಪಾಟೀಲ

ಬಡ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಅಗತ್ಯಿವಿದೆ : ತ್ರೀಕಾಲ ಪಾಟೀಲ ಘಟಪ್ರಭಾ ಫೆ 19:- ಬಡ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಅಗತ್ಯಿವಿದೆ ಎಂದು ತ್ರೀಕಾಲ ಪಾಟೀಲ ಹೇಳಿದರು. ಅವರು ಶನಿವಾರ ಮಲ್ಲಾಪೂರ ಪಿ.ಜಿ ದಣಗಳ ಪೇಟೆಯಲ್ಲಿರುವ ಶ್ಯಾರೋಣ ...Full Article

ಬೆಳಗಾವಿ:ವಿಧಾನಸಭಾ ಚುನಾವಣಾ ವಿಶೇಷ : ” ನಮ್ಮೂರಲ್ಲಿ ಇಂದು ಟಿವಿ9″ ದಂಡು

ವಿಧಾನಸಭಾ ಚುನಾವಣಾ ವಿಶೇಷ : ” ನಮ್ಮೂರಲ್ಲಿ ಇಂದು ಟಿವಿ9″ ದಂಡು ಬೆಳಗಾವಿ ಫೆ 19: ವಿಧಾನಸಭಾ ಚುನಾವಣಾ ವಿಶ್ಲೇಷಣೆ ಅಂಗವಾಗಿ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಾಗಿರುವ ಯಮಕನಮರಡಿ ರಾಜ್ಯದಲ್ಲೇ ಜಿದ್ದಾ ಜಿದ್ದಿನಿಂದ ಕೂಡಿ ಜಾರಕಿಹೊಳಿ ಸಹೋದರ ನಡುವೆ ಹಲವಾರು ...Full Article

ಘಟಪ್ರಭಾ:ಯುವ ಕಾಂಗ್ರೇಸ್ ಘಟಕಕ್ಕೆ ಕಾರದಗಿ ನೇಮಕ

ಯುವ ಕಾಂಗ್ರೇಸ್ ಘಟಕಕ್ಕೆ ಕಾರದಗಿ ನೇಮಕ ಘಟಪ್ರಭಾ ಫೆ 18 : ಸಮೀಪದ ಭೈರನಟ್ಟಿ ಗ್ರಾಮದ ನಿವಾಸಿ ಭೀಮಪ್ಪ ಯಮನಪ್ಪ ಕಾರದಗಿ ಅವರು ಅರಭಾಂವಿ ಮತಕ್ಷೇತ್ರದ ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಹಕಾರಿ ಸಚಿವ ರಮೇಶ ಜಾರಕಿಹೊಳಿ, ರಾಜ್ಯ ...Full Article
Page 597 of 706« First...102030...595596597598599...610620630...Last »