RNI NO. KARKAN/2006/27779|Monday, October 12, 2026
You are here: Home » breaking news » ಮೂಡಲಗಿ:” ಕನ್ನಡ ದೇಶದೋಳ್ ” ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಮೂಡಲಗಿಯ ಮಂಜುನಾಥ

ಮೂಡಲಗಿ:” ಕನ್ನಡ ದೇಶದೋಳ್ ” ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಮೂಡಲಗಿಯ ಮಂಜುನಾಥ 

” ಕನ್ನಡ ದೇಶದೋಳ್ ” ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಮೂಡಲಗಿಯ ಮಂಜುನಾಥ

ಮೂಡಲಗಿ ಮೇ 30 : ಸದಾ ಸುದ್ದಿಯಲ್ಲಿರುತ್ತಿದ್ದ ಕನ್ನಡದ ಮಿಸ್ಟರ್ ಬೀನ್ ಖ್ಯಾತಿಯ ಮಂಜುನಾಥ ರೇಳೆಕರ ಈಗ ಮತ್ತೆ ಬೆಳ್ಳಿತೆರೆಗೆ ಕಾಲಿಟ್ಟು ಮತ್ತೊಂದು ಸಿನೆಮಾದಲ್ಲಿ ನಟಿಸಿದ್ದಾರೆ.

ಈ ಹಿಂದೆ ಮಂಜುನಾಥ್ ಜಯಸೂರ್ಯ ಸಿನೆಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿ ತೆರೆಯಲ್ಲಿ ತಮ್ಮದೇ ಛಾಪು ಒತ್ತಿದ್ದರು , ಮಂಜುನಾಥ ಈಗ ” ಕನ್ನಡ ದೇಶದೋಳ್ ” ಎಂಬ ಸಿನೆಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲ್ಲಿರುವ ಮಂಜುನಾಥ್ ಮತ್ತೋಮ್ಮೆ ತಮ್ಮ ಮೋಡಿಯಿಂದ ಜನಮನದಲ್ಲಿ ಬೇರುರಲು ಎಲ್ಲ ಪ್ರಯತ್ನವನ್ನು ನಡೆಸಿದ್ದಾರೆ

ಚಿತ್ರ ಶ್ರೀ ಅವಿರಾಮ ಕಂಠೀರವ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು , ವಿಶೇಷ ದಿನದಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ

ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಚಿತ್ರೀಕರಣ ಗೋಳಿಸಲಾಗಿದ್ದು ಈ ಚಿತ್ರದ ವಿಶೇಷತೆಗಳಲ್ಲಿ ಒಂದು ಎಂದು ನಟ ಮಂಜುನಾಥ್ ರೇಳೆಕರ ಪತ್ರಕೆಗೆ ತಿಳಿಸಿದ್ದಾರೆ

Related posts:

ಗೋಕಾಕ:ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವು

ಗೋಕಾಕ:ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಯೂರ ಫ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಯಾ ವಾರೆಪ್ಪನವರಳಿಗೆ ಪ್ರಥಮ ಸ್ಥಾ…

ಗೋಕಾಕ:ಸಿದ್ದೇಶ್ವರ ಶ್ರೀಗಳು ಹಾಕಿ ಕೊಟ್ಟ ಮಾರ್ಗದಲ್ಲಿ ಸಂಸ್ಥೆಯನ್ನು ಸಮಾಜಮುಖಿಯಾಗಿ ನಾವೆಲ್ಲಾ ಮುನ್ನಡೆಸುತ್ತಿದ್ದೇವೆ…