RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ

ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ ಗೋಕಾಕ ಜು 18 : ದಿವಂಗತ ಶಾಂತಾಬಾಯಿ ಮಾಲದಿನ್ನಿ ಸೇವಾ ಸಂಸ್ಥೆಯ ವತಿಯಿಂದ ಮಂಗಳವಾರದಂದು ಸಂಜೆ ಇಲ್ಲಿಯ ವಿವೇಕಾನಂದ ನಗರದಲ್ಲಿರುವ ಶಿವಾ ಪೌಂಡೇಷೆನ್ ಆಶ್ರಮದ ಮಕ್ಕಳಿಗೆ ಹೊದಿಕೆಗಳನ್ನು ಸೇವಾ ಸಂಸ್ಥೆಯ ಅಧ್ಯಕ್ಷ ರವಿ ಮಾಲದಿನ್ನಿ ವಿತರಿಸಿದರು. ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ಸ್ಥಳೀಯ ಅಧ್ಯಕ್ಷ ಜಿ.ಆರ್.ನಿಡೋಣಿ, ಕಾರ್ಯದರ್ಶಿ ಕೆಂಪಣ್ಣ ಚಿಂಚಲಿ, ಸದಸ್ಯರುಗಳಾದ ವಿಜಯಕುಮಾರ ಖಾರೆಪಾಟಣ, ಮಹಾವೀರ ಖಾರೆಪಾಟಣ, ರಾಚಪ್ಪ ಅಮ್ಮಣಗಿ, ಧನ್ಯಕುಮಾರ ಕಿತ್ತೂರ, ಶಿವಾ ಪೌಂಡೆಷನ್ ಅಧ್ಯಕ್ಷ ರಮೇಶ ಪೂಜಾರಿ ಇದ್ದರು.Full Article

ಗೋಕಾಕ:ಅಜ್ಮೇರ ದರ್ಗಾದಲ್ಲಿ ಹರಕೆ ತೀರಿಸಿದ ಸಚಿವ ರಮೇಶ ಜಾರಕಿಹೊಳಿ

ಅಜ್ಮೇರ ದರ್ಗಾದಲ್ಲಿ ಹರಕೆ ತೀರಿಸಿದ ಸಚಿವ ರಮೇಶ ಜಾರಕಿಹೊಳಿ ಗೋಕಾಕ ಜು 18 : ಶಾಸಕನಾಗಿ ಆಯ್ಕೆಯಾದರೆ ಅಜ್ಮೇರ ದರ್ಗಾಕ್ಕೆ ಬೆಟ್ಟಿ ನೀಡುತ್ತೆನೆಂದು ಹರಕೆ ಹೊತ್ತಿದ ರಾಜ್ಯದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಬುಧವಾರದಂದು ರಾಜಸ್ಥಾನ ರಾಜ್ಯದ ಅಜ್ಮೇರ ...Full Article

ಗೋಕಾಕ:ಅಜ್ಮೇರ ಪ್ರವಾಸ ಮೋಜು ಮಸ್ತಿಗೆ ಅಲ್ಲ , ಹರಕೆ ತೀರಿಸಲು : ಸಚಿವ ರಮೇಶ ಸ್ವಷ್ಟನೆ

ಅಜ್ಮೇರ ಪ್ರವಾಸ ಮೋಜು ಮಸ್ತಿಗೆ ಅಲ್ಲ , ಹರಕೆ ತೀರಿಸಲು : ಸಚಿವ ರಮೇಶ ಸ್ವಷ್ಟನೆ ಗೋಕಾಕ ಜು 18 : ನಿನ್ನೆಯಿಂದ ಎರೆಡು ದಿನಗಳಕಾಲ ಕೈಗೊಂಡಿರುವ ಜೈಪುರ ಪ್ರವಾಸ ಮೋಜಿ ಮಸ್ತಿ ಮಾಡಲು ಅಲ್ಲ , ಪೂರ್ವ ನಿಯೋಜಿತ ...Full Article

ಗೋಕಾಕ:ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಪದ್ಧತಿಯನ್ನು ಎಲ್ಲರೂ ಅನುಷ್ಠಾನಕ್ಕೆ ತನ್ನಿ : ಡಾ|| ಪಿ.ಎನ್.ಯಾದವಾಡ

ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಪದ್ಧತಿಯನ್ನು ಎಲ್ಲರೂ ಅನುಷ್ಠಾನಕ್ಕೆ ತನ್ನಿ : ಡಾ|| ಪಿ.ಎನ್.ಯಾದವಾಡ ಗೋಕಾಕ ಜು 17 : ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಪದ್ಧತಿಯನ್ನು ಎಲ್ಲರೂ ಅನುಷ್ಠಾನಕ್ಕೆ ತಂದು ಜನಸಂಖ್ಯೆಯನ್ನು ನಿಯಂತ್ರಿಸುವಂತೆ ಜೆಎಸ್‍ಎಸ್ ಪದವಿ ಮಹಾವಿದ್ಯಾಲಯ ಉಪನ್ಯಾಸಕ ...Full Article

ಗೋಕಾಕ:ವಿದ್ಯಾರ್ಥಿಗಳು ಸಮಾಜ ಹೆಮ್ಮೆ ಪಡುವ ಕಾರ್ಯಗಳನ್ನು ಮಾಡಲಿ:ವಿ.ಬಿ.ಮುಧೋಳ

ವಿದ್ಯಾರ್ಥಿಗಳು ಸಮಾಜ ಹೆಮ್ಮೆ ಪಡುವ ಕಾರ್ಯಗಳನ್ನು ಮಾಡಲಿ:ವಿ.ಬಿ.ಮುಧೋಳ ಗೋಕಾಕ ಜು 17 : ನಗರದ ನ್ಯೂ ಇಂಗ್ಲೀಷ ಶಾಲೆಯ 1986-87 ನೇ ಸಾಲಿನಲ್ಲಿ 10ನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳಿಂದ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವು ಇತ್ತಿಚೆಗೆ ನ್ಯೂ ಇಂಗ್ಲೀಷ ...Full Article

ಘಟಪ್ರಭಾ:ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ : ಮಾರುತಿ ಮರಡಿ ಮೌರ್ಯ

ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ : ಮಾರುತಿ ಮರಡಿ ಮೌರ್ಯ ಘಟಪ್ರಭಾ ಜು 17 : ಕುರುಬ ಸಮಾಜಕ್ಕೆ ಎಸ್.ಟಿ. ಮೀಸಲಾತಿ ಹೋರಾಟಕ್ಕೆ ನಾನೇ ಮುಂದಾಳುತ್ವ ವಹಿಸುತ್ತೇನೆಂದು ಹೇಳಿರುವ ಬೆಳ್ಳೂಡಿ ಕನಕಗುರುಪೀಠದ ಜಗದ್ಗುರು ಶ್ರೀ ...Full Article

ಬೈಲಹೊಂಗಲ:ವಿಶ್ವಶಾಂತಿಗಾಗಿ ಭೃಹತ್ ಸಾಮೂಹಿಕ ಇಷ್ಠಲಿಂಗ ಪೂಜೆ

ವಿಶ್ವಶಾಂತಿಗಾಗಿ ಭೃಹತ್ ಸಾಮೂಹಿಕ ಇಷ್ಠಲಿಂಗ ಪೂಜೆ ಬೈಲಹೊಂಗಲ : ಜು 17: ಕಲ್ಯಾಣ ಶರಣರ ಕ್ರಾಂತಿಯ ನಾಡಾದ ಬೆಳಗಾವಿ ಜಿಲ್ಲೆ ಸಕಲ ಜೀವಿಗಳ ಲೇಸಿಗಾಗಿ ಹೋರಾಟ, ಕ್ರಾಂತಿ, ಚಳುವಳಿಗಳು, ಆದ್ಯಾತ್ಮ, ಕಲೆ, ಸಾಹಿತ್ಯ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರಗಳ ಕಣ್ಣುತೆರೆಸಿದ್ದು ...Full Article

ಗೋಕಾಕ:ಕ್ರೀಡೆಗಳು ಮಕ್ಕಳಲ್ಲಿ ಶಾರಿರೀಕ ಸದೃಢತೆ ಹೆಚ್ಚಿಸುತ್ತವೆ : ಬಿ.ಟಿ.ಪುಂಜಿ

ಕ್ರೀಡೆಗಳು ಮಕ್ಕಳಲ್ಲಿ ಶಾರಿರೀಕ ಸದೃಢತೆ ಹೆಚ್ಚಿಸುತ್ತವೆ : ಬಿ.ಟಿ.ಪುಂಜಿ ಬೆಟಗೇರಿ ಜು 17 : ಶಾಲೆಯ ಮಕ್ಕಳಲ್ಲಿ ಕ್ರೀಡೆಗಳು ಮನೋಸ್ಥೈರ್ಯ, ಶಾರಿರೀಕ ಸದೃಢತೆ ಹೆಚ್ಚಿಸುತ್ತವೆ. ಶಾಲೆಗಳಲ್ಲಿ ಆಗಾಗ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಮಕ್ಕಳಿಗೆ ಚೈತನ್ಯ ತುಂಬಿದಂತಾಗುತ್ತದೆ ಎಂದು ಮೂಡಲಗಿ ಶೈಕ್ಷಣಿಕ ...Full Article

ಖಾನಾಪುರ:ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ : ಹಲವು ಗ್ರಾಮಗಳಿಗೆ ಸಂರ್ಪಕ ಸ್ಥಗಿತ

ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ : ಹಲವು ಗ್ರಾಮಗಳಿಗೆ ಸಂರ್ಪಕ ಸ್ಥಗಿತ ಖಾನಾಪುರ ಜು 16 : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸೇತುವೆಯೊಂದು ಕೊಚ್ಚಿ ಹೋಗಿದೆ .ಇದರಿಂದ ಹಲವು ಗ್ರಾಮಗಳ ಸಂರ್ಪಕ ಕಡಿತಗೊಂಡಿದೆ ಖಾನಾಪುರ ...Full Article

ಘಟಪ್ರಭಾ:ಯುವಕರು ದುಶ್ಟಟಗಳಿಂದ ದೂರವಿರಬೇಕು: ಮಾದರ

ಯುವಕರು ದುಶ್ಟಟಗಳಿಂದ ದೂರವಿರಬೇಕು: ಮಾದರ ಘಟಪ್ರಭಾ ಜು 16 : ಯುವಕರು ದುಶ್ಟಟಗಳಿಂದ ದೂರವಿರಬೇಕು. ಸಮಾಜದಲ್ಲಿ ಒಳ್ಳೆಯವರಾಗಿ ಇಂತಹ ಸಂಘಟನೆಯಿಂದ ಗ್ರಾಮದ ಹಿತಕ್ಕಾಗಿ ದುಡಿಯಬೇಕೆಂದು ದಲಿತ ಸಂಘರ್ಷ ಸಮೀತಿಯ ಕರ್ನಾಟಕ ಜಿಲ್ಲಾ ಅಧ್ಯಕ್ಷರಾದ ರಮೇಶ ಮಾದರ ಹೇಳಿದರು. ಅವರು ಸೋಮವಾರದಂದು ...Full Article
Page 541 of 706« First...102030...539540541542543...550560570...Last »