RNI NO. KARKAN/2006/27779|Saturday, August 2, 2025
You are here: Home » ಮುಖಪುಟ

ಮುಖಪುಟ

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ : ಗಾಯನ ಸ್ವರ್ಧೆಯಲ್ಲಿ ಅಮೋಘ ದೇಶಪಾಂಡೆ ಪ್ರಥಮ

ಸತೀಶ ಪ್ರತಿಭಾ ಪುರಸ್ಕಾರ : ಗಾಯನ ಸ್ವರ್ಧೆಯಲ್ಲಿ ಅಮೋಘ ದೇಶಪಾಂಡೆ ಪ್ರಥಮ ಯಮಕನಮರಡಿ ನ 26 : ಶನಿವಾರದಂದು ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ನಡೆದ 10ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಾಥಮಿಕ , ಪ್ರೌಢ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಗಾಯನ, ಸಮೂಹ ನೃತ್ಯ , ಜಾನಪದ ನೃತ್ಯ ಸ್ವರ್ಧೆಗಳು ಆಯೋಜಿಸಿಲಾಗಿತ್ತು. ಪ್ರಾಥಮಿಕ ವಿಭಾಗದ ಗಾಯನ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಅಮೋಘವರ್ಷ ದೇಶಪಾಂಡೆಗೆ ಬಹುಮಾನ 10 ಸಾವಿರ, ದ್ವಿತೀಯ ಪಡೆದ ಸಂದೀಪ್ ಬಂಡಿವಡ್ಡರಗೆ 7 ಸಾವಿರ , ...Full Article

ಯಮಕನಮರಡಿ : ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ : ಸಮೃದ್ಧಿ ಪವಾರ

ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ : ಸಮೃದ್ಧಿ ಪವಾರ   ಯಮಕನಮರಡಿ ನ 25: ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ ಎಂದು ಎನ್.ಎಸ್.ಎಫ್ ನ ಹತ್ತನೆ ತರಗತಿ ವಿದ್ಯಾರ್ಥಿನಿ ...Full Article

ಗೋಕಾಕ:ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ : ಸನತ್ ಜಾರಕಿಹೊಳಿ

ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ : ಸನತ್ ಜಾರಕಿಹೊಳಿ ಗೋಕಾಕ ನ 24 : ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ. ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಭಕ್ತಾದಿಗಳು ಒಂದಡೆ ಸೇರಿ ದೈವಿ ಶಕ್ತಿಯನ್ನು ಕಂಡು ಕೊಳ್ಳುವ ಈ ಕ್ಷಣ ಅತಿ ಮಹತ್ವದ್ದಾಗಿದೆ ...Full Article

ಗೋಕಾಕ:ನವಜಾತ ಶಿಶುಗಳ ಆರೈಕೆ ಕುರಿತು ಒಂದು ದಿನದ ಕಾರ್ಯಾಗಾರ

ನವಜಾತ ಶಿಶುಗಳ ಆರೈಕೆ ಕುರಿತು ಒಂದು ದಿನದ ಕಾರ್ಯಾಗಾರ ಗೋಕಾಕ ನ 22 : ನಗರದ ಕೆಎಲ್‍ಇ ನರ್ಸಿಂಗ ಕಾಲೇಜಿನಿಂದ ಮಂಗಳವಾರದಂದು ನವಜಾತ ಶಿಶುಗಳ ಆರೈಕೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ರೋಟರಿ ರಕ್ತ ಭಂಡಾರದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರವನ್ನು ...Full Article

ಗೋಕಾಕ:ಹತ್ಯೆಗೊಳಗಾಗಿದ್ದ ಯುವಕ ಶಾನೂರ ಪೂಜೇರಿ ಕುಟುಂಬಸ್ಥರಿಗೆ ಸರಕಾರದಿಂದ ಮಂಜೂರಾದ ಸಹಾಯಧನ ವಿತರಣೆ

ಹತ್ಯೆಗೊಳಗಾಗಿದ್ದ ಯುವಕ ಶಾನೂರ ಪೂಜೇರಿ ಕುಟುಂಬಸ್ಥರಿಗೆ ಸರಕಾರದಿಂದ ಮಂಜೂರಾದ ಸಹಾಯಧನ ವಿತರಣೆ ಗೋಕಾಕ ನ 22 : ಇತ್ತಿಚೇಗೆ ದುಷ್ಕರ್ಮಿಗಳ ಮಾರಕಾಸ್ತ್ರಗಳಿಂದ ಹತ್ಯೆಗೊಳಗಾಗಿದ್ದ ಯುವಕ ಶಾನೂರ ಪೂಜೇರಿ ಕುಟುಂಬಸ್ಥರಿಗೆ ಸರಕಾರದಿಂದ ಮಂಜುರಾದ 4.12ಲಕ್ಷ ರೂಗಳ ಸಹಾಯಧನ ಹಾಗೂ ಇತರೆ ಇಬ್ಬರು ...Full Article

ಬೆಳಗಾವಿ:ಹಾಲಿ ಶಾಸಕರು ಇಲ್ಲಾ , ಮಾಜಿ ಶಾಸಕರು ಇಲ್ಲಾ ಪುತ್ರನೊಂದಿಗೆ ಸೌಥ್ ಆಫ್ರಿಕಾಕ್ಕೆ ಹಾರಿದ ಸಚಿವ ಜಾರಕಿಹೊಳಿ

ಹಾಲಿ ಶಾಸಕರು ಇಲ್ಲಾ , ಮಾಜಿ ಶಾಸಕರು ಇಲ್ಲಾ ಪುತ್ರನೊಂದಿಗೆ ಸೌಥ್ ಆಫ್ರಿಕಾಕ್ಕೆ ಹಾರಿದ ಸಚಿವ ಜಾರಕಿಹೊಳಿ ಬೆಳಗಾವಿ ನ 17 : ದಸರಾ ಸಂದರ್ಭದಲ್ಲಿ ಸಮಾನ ಮನಸ್ಕ ಶಾಸಕರೊಂದಿಗೆ ಮೈಸೂರು ಪ್ರವಾಸ ಕೈಗೊಳ್ಳುವುದಾಗಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು ಲೋಕೋಪಯೋಗಿ ...Full Article

ಗೋಕಾಕ:ದಿವಂಗತ ಡಾ.ಎಸ್.ಪಿ.ಬಿ. ಅವರ ನೆನಪಿನಲ್ಲಿ ದಿ.25 ರಂದು ಬೃಹತ್ ಸಂಗೀತ ಕಾರ್ಯಕ್ರಮ : ಗಾಯಕ ಚನ್ನಯ್ಯ ಮಾಹಿತಿ

ದಿವಂಗತ ಡಾ.ಎಸ್.ಪಿ.ಬಿ. ಅವರ ನೆನಪಿನಲ್ಲಿ ದಿ.25 ರಂದು ಬೃಹತ್ ಸಂಗೀತ ಕಾರ್ಯಕ್ರಮ : ಗಾಯಕ ಚನ್ನಯ್ಯ ಮಾಹಿತಿ ಗೋಕಾಕ ನ 17 : ಸಂಗೀತ ಲೋಕದಲ್ಲಿ ದಾಖಲೆ ನಿರ್ಮಿಸಿ, ಸಂಗೀತ ಪ್ರೇಮಿಗಳ ಮನದಲ್ಲಿ ನೆಲೆಸಿರುವ ಖ್ಯಾತ ಹಿನ್ನೆಲೆ ಗಾಯಕ ದಿವಂಗತ ...Full Article

ಗೋಕಾಕ:ಯುವಕನ ಬರ್ಬರ ಹತ್ಯೆ : ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತನ ಅಂತ್ಯಕ್ರಿಯೆ : ಏಳು ಜನರ ಬಂಧನ

ಯುವಕನ ಬರ್ಬರ ಹತ್ಯೆ : ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತನ ಅಂತ್ಯಕ್ರಿಯೆ : ಏಳು ಜನರ ಬಂಧನ ಗೋಕಾಕ ನ 13 : ಹಳೇ ವೈಷಮ್ಯದಿಂದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಗರದಲ್ಲಿ ರವಿವಾರ ರಾತ್ರಿ ನಡೆದಿದ್ದು , ...Full Article

ಗೋಕಾಕ:ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ , ಪಟ್ಟಣ ಪಂಚಾಯತ್ ಹೊರಗುತ್ತಿಗೆ ಸಂಘದ ಸದಸ್ಯರಿಂದ ಸಚಿವರಿಗೆ ಮನವಿ

ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ , ಪಟ್ಟಣ ಪಂಚಾಯತ್ ಹೊರಗುತ್ತಿಗೆ ಸಂಘದ ಸದಸ್ಯರಿಂದ ಸಚಿವರಿಗೆ ಮನವಿ ಗೋಕಾಕ ನ 13 : ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಘನ ತ್ಯಾಜ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕಸ ಸಾಗಿಸುವ ವಾಹನ ಚಾಲಕರು, ...Full Article

ಗೋಕಾಕ:ನಗರದಲ್ಲಿ ಯುವಕನ ಬರ್ಬರ ಹತ್ಯೆ, ಆರೋಪಿಗಳ ಮನೆ ಮೇಲೆ ಕಲ್ಲು ತೂರಾಟ, ನಗರದಲ್ಲಿ ಬಿಗುವಿನ ವಾತಾವರಣ

​ ನಗರದಲ್ಲಿ ಯುವಕನ ಬರ್ಬರ ಹತ್ಯೆ, ಆರೋಪಿಗಳ ಮನೆ ಮೇಲೆ ಕಲ್ಲು ತೂರಾಟ, ನಗರದಲ್ಲಿ ಬಿಗುವಿನ ವಾತಾವರಣ ಗೋಕಾಕ ನ 13 : ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ...Full Article
Page 53 of 691« First...102030...5152535455...607080...Last »