RNI NO. KARKAN/2006/27779|Tuesday, February 17, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:ಅಥಣಿಯಲ್ಲಿ ಸವದಿ , ಯಮಕನಮರಡಿಯಲ್ಲಿ ಸತೀಶ ಜಾರಕಿಹೊಳಿ ಭಾರಿ ಗೆಲುವು

ಅಥಣಿಯಲ್ಲಿ ಸವದಿ , ಯಮಕನಮರಡಿಯಲ್ಲಿ ಸತೀಶ ಜಾರಕಿಹೊಳಿ ಭಾರಿ ಗೆಲುವು ಬೆಳಗಾವಿ ಮೇ 13 : ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ 2 ಕ್ಷೇತ್ರೆಳಲ್ಲ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷ ತಮ್ಮ ಖಾತೆಯನ್ನು ತೆರೆದಿದೆ. ತುಂಬಾ ಜಿದ್ದಾಜಿದ್ದಿನಿಂದ ಕೂಡಿದ್ದ ಅಥಣಿ ಮತ್ತು ಯಮಕನಮರಡಿ ಮತಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಪ್ರಭಲ ಪೈಪೋಟಿ ಒಡ್ಡಿದ್ದು, ಅಥಣಿ ಮತಕ್ಷೇತ್ರದಲ್ಲಿ ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಎಡಬಿಡದೆ ಅಥಣಿಯಲ್ಲಿ ಟಿಕಾಣಿ ಹೂಡಿದ್ದರು ಸಹ ಮತದಾರರ ಮಹೇಶ್ ಕುಮಟೋಳ್ಳಿ ಅವರನ್ನು ತಿರಸ್ಕರಿಸಿದ್ದಾರೆ.  ಕಾಂಗ್ರೆಸ್ ಪಕ್ಷದ ಲಕ್ಷ್ಮಣ ಸವದಿ ಭಾರಿ ...Full Article

ಬೆಳಗಾವಿ:ತಲೆ ಕೆಳಗಾದ ನಿರೀಕ್ಷೆಗಳು: ಕಾರ್ಯಕರ್ತರಲ್ಲಿ ಢವಢವ

ತಲೆ ಕೆಳಗಾದ ನಿರೀಕ್ಷೆಗಳು: ಕಾರ್ಯಕರ್ತರಲ್ಲಿ ಢವಢವ ಬೆಳಗಾವಿ ಮೇ 13 : ಈವರೆಗೆ ನಡೆದ ಮತ ಎಣಿಕೆಯಲ್ಲಿ ಬೆಳಗಾವಿ ಗ್ರಾಮೀಣ, ಕುಡಚಿ, ಬೈಲಹೊಂಗಲ ಹಾಗೂ ನಿಪ್ಪಾಣಿ ಮತಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಿರೀಕ್ಷೆಗಳು ತಲೆ ಕೆಳಗಾಗುತ್ತಿವೆ. ಪ್ರತಿ ಸುತ್ತಿನ ...Full Article

ಬೆಳಗಾವಿ:8ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಗೆ 5,516 ಮತಗಳ ಮುನ್ನಡೆ

8ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಗೆ 5,516 ಮತಗಳ ಮುನ್ನಡೆ ಬೆಳಗಾವಿ ಮೇ 13 : ಗೋಕಾಕ ಮತಕ್ಷೇತ್ರದ 8 ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು 5,516 ಮತಗಳ ...Full Article

ಬೆಳಗಾವಿ:ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಗೆ 27,024.ಮತಗಳ ಮುನ್ನಡೆ

ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಗೆ 27,024.ಮತಗಳ ಮುನ್ನಡೆ ಬೆಳಗಾವಿ ಮೇ 13 : ಯಮಕನಮರಡಿ ಮತಕ್ಷೇತ್ರದ  ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು 27,024  ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹುಂದ್ರಿ ಪರ ಘಟಾನುಘಟಿ ನಾಯಕರು ...Full Article

ಬೆಳಗಾವಿ:6 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಗೆ 21,421 ಮತಗಳ ಮುನ್ನಡೆ

6 ನೇ ಸುತ್ತಿನಲ್ಲಿ ಬಿಜೆಪಿ  ಅಭ್ಯರ್ಥಿ ರಮೇಶ  ಜಾರಕಿಹೊಳಿ ಗೆ 21,421 ಮತಗಳ ಮುನ್ನಡೆ ಬೆಳಗಾವಿ ಮೇ 13 : ಗೋಕಾಕ  ಮತಕ್ಷೇತ್ರದ 6 ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿ  ಅಭ್ಯರ್ಥಿ ರಮೇಶ  ಜಾರಕಿಹೊಳಿ ಅವರು 21,421   ...Full Article

ಬೆಳಗಾವಿ:6 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಗೆ 16,142.ಮತಗಳ ಮುನ್ನಡೆ

6 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಗೆ 16,142.ಮತಗಳ ಮುನ್ನಡೆ ಬೆಳಗಾವಿ ಮೇ 13 : ಯಮಕನಮರಡಿ ಮತಕ್ಷೇತ್ರದ 6 ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು 16,142 ಮತಗಳ ...Full Article

ಬೆಳಗಾವಿ:ಬೆಳಗಾವಿ ಗ್ರಾಮೀಣ ಚುನಾವಣೆ ಫಲಿತಾಂಶ 2023: ಬಿಜೆಪಿಗೆ ಹಿನ್ನೆಡೆ

ಬೆಳಗಾವಿ ಗ್ರಾಮೀಣ ಚುನಾವಣೆ ಫಲಿತಾಂಶ 2023: ಬಿಜೆಪಿಗೆ ಹಿನ್ನೆಡೆ ಬೆಳಗಾವಿ  ಮೇ, 13: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಾಗೇಶ್ ಅಣ್ಣಪ್ಪ ಮನ್ನೋಳ್ಕರ್‌ ಅವರು ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಣಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್‌ನಿಂದ ಶಂಕರ್‌ಗೌಡ ಪಾಟೀಲ್ ಅಖಾಡಕ್ಕಿಳಿದಿದ್ದರು. ...Full Article

ಬೆಳಗಾವಿ:ಕಾಂಗ್ರೆಸ್ 10 , ಬಿಜೆಪಿ 7 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆ

ಕಾಂಗ್ರೆಸ್ 10 , ಬಿಜೆಪಿ 7 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆ ಬೆಳಗಾವಿ ಮೇ 13 : ಬೆಳಗಾವಿ ಜಿಲ್ಲೆಯಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, 4 ನೇ ಸುತ್ತಿನ ಮತ ಎಣಿಕೆ ಮುಕ್ತಾಯ ಗೊಂಡಿದ್ದು, ಕಾಂಗ್ರೆಸ್ 10 ...Full Article

ಬೆಳಗಾವಿ:ಬೆಳಗಾವಿ: ಜಾರಕಿಹೊಳಿ ಸಹೋದರರ ಕ್ಷೇತ್ರಗಳ ಸ್ಥಿತಿ..ರಮೇಶ್​ಗೆ ಹಿನ್ನಡೆ

ಬೆಳಗಾವಿ: ಜಾರಕಿಹೊಳಿ ಸಹೋದರರ ಕ್ಷೇತ್ರಗಳ ಸ್ಥಿತಿ..ರಮೇಶ್​ಗೆ ಹಿನ್ನಡೆ ಬೆಳಗಾವಿ ಮೇ 13 : ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬ ಸಹ ತನ್ನದೇ ಆದ ಪ್ರಬಲ್ಯ ಹೊಂದಿದೆ. ಈ ಬಾರಿ ಮೂವರು ಜಾರಕಿಹೊಳಿ ಸಹೋದರರು ಚುನಾವಣಾ ಕಣದಲ್ಲಿದ್ದಾರೆ. ಸದ್ಯ ಗೋಕಾಕ್​ನಲ್ಲಿ ರಮೇಶ್ ಜಾರಕಿಹೊಳಿ ...Full Article

ಬೆಳಗಾವಿ:ಚುನಾವಣಾ ಫಲಿತಾಂಶ 2023: ಲಕ್ಷ್ಮಣ ಸವದಿ ಮುನ್ನಡೆ

ಚುನಾವಣಾ ಫಲಿತಾಂಶ 2023: ಲಕ್ಷ್ಮಣ ಸವದಿ ಮುನ್ನಡೆ ಬೆಳಗಾವಿ ಮೇ 13 : ರಾಜ್ಯದ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರವೂ ಒಂದು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಯಿಂದ ಮುನಿಸಿಕೊಂಡು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಅವರೀಗ ಬಿಜೆಪಿಯ ...Full Article
Page 80 of 701« First...102030...7879808182...90100110...Last »