RNI NO. KARKAN/2006/27779|Monday, November 3, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ನಗರದಲ್ಲಿ ಕಾಟಾಚಾರಕ್ಕೆ ಅರಣ್ಯ ಇಲಾಖೆಯಿಂದ ಅರಣ್ಯ ಕ್ರೀಡಾಕೂಟ ಆಯೋಜನೆ

ನಗರದಲ್ಲಿ ಕಾಟಾಚಾರಕ್ಕೆ ಅರಣ್ಯ ಇಲಾಖೆಯಿಂದ ಅರಣ್ಯ  ಕ್ರೀಡಾಕೂಟ ಆಯೋಜನೆ ಗೋಕಾಕ ನ 28 : ಅರಣ್ಯ ಇಲಾಖೆಯ ವತಿಯಿಂದ ನಗರದಲ್ಲಿ ಎರಡು ದಿನಗಳ ಕಾಲ ನಡೆದ  ಕ್ರೀಡಾಕೂಟ ಕಾಟಾಚಾರಕ್ಕೆ ಎಂಬಂತೆ ಆಯೋಜನೆಯಾಗಿದ್ದು ಕಂಡು ಬಂದಿದೆ. ನ 27 ಮತ್ತು 28 ರಂದು ಅರಣ್ಯ ಇಲಾಖೆ ವತಿಯಿಂದ ಬೆಳಗಾವಿ ವೃತ್ತ ಮಟ್ಟದ ಮಟ್ಟದ ಅರಣ್ಯ  ಕ್ರೀಡಾಕೂಟ  ಆಯೋಜನೆ ಮಾಡಲಾಗಿತ್ತು. ಕ್ರೀಡಾಕೂಟದಲ್ಲಿ ಬೆಳಗಾವಿ , ಬಾಗಲಕೋಟೆ , ವಿಜಯಪುರ ಹಾಗೂ ಘಟಪ್ರಭಾ ವಲಯದ  ಅರಣ್ಯ ಇಲಾಖೆಯ ಕ್ರೀಡಾಪಟುಗಳು ಭಾಗವಹಿಸಬೇಕಾಗಿತ್ತು. ಆದರೆ ನಿರೀಕ್ಷೆ ತಕ್ಕಂತೆ ಕ್ರೀಡಾಕೂಟದಲ್ಲಿ ಇಲಾಖೆಯಲ್ಲಿ ...Full Article

ಗೋಕಾಕ:ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಶಾಸಕ ರಮೇಶ್

ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಶಾಸಕ ರಮೇಶ್ ಗೋಕಾಕ ನ 27 : ಶ್ರಮಜೀವಿಗಳಾದ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ...Full Article

ಗೋಕಾಕ:140ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕ್ರೀಡೆಗಳಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ : ಸಚಿವ ಸತೀಶ ಬೆಸರ.

140ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕ್ರೀಡೆಗಳಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ : ಸಚಿವ ಸತೀಶ ಬೆಸರ. ಗೋಕಾಕ ನ 27 : 140ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕ್ರೀಡೆಗಳಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ ಎಂದು ಲೋಕೋಪಯೋಗಿ ಹಾಗೂ ...Full Article

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ : ವಿವಿಧ ಸ್ವರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಸತೀಶ ಪ್ರತಿಭಾ ಪುರಸ್ಕಾರ : ವಿವಿಧ ಸ್ವರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಯಮಕನಮರಡಿ ನ 27  : ರವಿವಾರದಂದು  ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ನಡೆದ 10ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2ನೇ ದಿನ ಕಾಲೇಜು ವಿಭಾಗದ ...Full Article

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ ಇಂದು ಹೆಮ್ಮರವಾಗಿ ಬೆಳೆದಿದೆ : ಸಚಿವ ಸತೀಶ ಜಾರಕಿಹೊಳಿ

ಸತೀಶ ಪ್ರತಿಭಾ ಪುರಸ್ಕಾರ ಇಂದು ಹೆಮ್ಮರವಾಗಿ ಬೆಳೆದಿದೆ : ಸಚಿವ ಸತೀಶ ಜಾರಕಿಹೊಳಿ ಯಮಕನಮರಡಿ ನ 27 : ಸತೀಶ ಪ್ರತಿಭಾ ಪುರಸ್ಕಾರ ಹತ್ತು ವರ್ಷದ ಹಿಂದೆ ಬಿತ್ತಿದ ಒಂದು ಸಣ್ಣ ಬೀಜ ಇಂದು ಹೆಮ್ಮರವಾಗಿ ಬೆಳೆದಿದ್ದು, ಮುಂದೆಯೂ ಈ ...Full Article

ಯಮಕನಮರಡಿ :ಯುವ ಜನಾಂಗ ಈ ದೇಶದ ಶಕ್ತಿಯಾಗಿದ್ದು, ಅದನ್ನು ಬೆಳೆಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ ಅಭಿಮತ

ಯುವ ಜನಾಂಗ ಈ ದೇಶದ ಶಕ್ತಿಯಾಗಿದ್ದು, ಅದನ್ನು ಬೆಳೆಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ ಅಭಿಮತ ಯಮಕನಮರಡಿ : ಯುವ ಜನಾಂಗ ಈ ದೇಶದ ಶಕ್ತಿಯಾಗಿದ್ದು, ಅದನ್ನು ಬೆಳೆಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ...Full Article

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ : ಗಾಯನ ಸ್ವರ್ಧೆಯಲ್ಲಿ ಅಮೋಘ ದೇಶಪಾಂಡೆ ಪ್ರಥಮ

ಸತೀಶ ಪ್ರತಿಭಾ ಪುರಸ್ಕಾರ : ಗಾಯನ ಸ್ವರ್ಧೆಯಲ್ಲಿ ಅಮೋಘ ದೇಶಪಾಂಡೆ ಪ್ರಥಮ ಯಮಕನಮರಡಿ ನ 26 : ಶನಿವಾರದಂದು ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ನಡೆದ 10ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಾಥಮಿಕ , ಪ್ರೌಢ ಹಾಗೂ ಕಾಲೇಜು ...Full Article

ಯಮಕನಮರಡಿ : ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ : ಸಮೃದ್ಧಿ ಪವಾರ

ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ : ಸಮೃದ್ಧಿ ಪವಾರ   ಯಮಕನಮರಡಿ ನ 25: ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ ಎಂದು ಎನ್.ಎಸ್.ಎಫ್ ನ ಹತ್ತನೆ ತರಗತಿ ವಿದ್ಯಾರ್ಥಿನಿ ...Full Article

ಗೋಕಾಕ:ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ : ಸನತ್ ಜಾರಕಿಹೊಳಿ

ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ : ಸನತ್ ಜಾರಕಿಹೊಳಿ ಗೋಕಾಕ ನ 24 : ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ. ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಭಕ್ತಾದಿಗಳು ಒಂದಡೆ ಸೇರಿ ದೈವಿ ಶಕ್ತಿಯನ್ನು ಕಂಡು ಕೊಳ್ಳುವ ಈ ಕ್ಷಣ ಅತಿ ಮಹತ್ವದ್ದಾಗಿದೆ ...Full Article

ಗೋಕಾಕ:ನವಜಾತ ಶಿಶುಗಳ ಆರೈಕೆ ಕುರಿತು ಒಂದು ದಿನದ ಕಾರ್ಯಾಗಾರ

ನವಜಾತ ಶಿಶುಗಳ ಆರೈಕೆ ಕುರಿತು ಒಂದು ದಿನದ ಕಾರ್ಯಾಗಾರ ಗೋಕಾಕ ನ 22 : ನಗರದ ಕೆಎಲ್‍ಇ ನರ್ಸಿಂಗ ಕಾಲೇಜಿನಿಂದ ಮಂಗಳವಾರದಂದು ನವಜಾತ ಶಿಶುಗಳ ಆರೈಕೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ರೋಟರಿ ರಕ್ತ ಭಂಡಾರದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರವನ್ನು ...Full Article
Page 55 of 694« First...102030...5354555657...607080...Last »