RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಉದ್ಯಾನವನ ಹಾಗೂ ನವೀಕರಣ ಗೋಳಿಸಿದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ

ಗೋಕಾಕ:ಉದ್ಯಾನವನ ಹಾಗೂ ನವೀಕರಣ ಗೋಳಿಸಿದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ 

ಉದ್ಯಾನವನ ಹಾಗೂ ನವೀಕರಣ ಗೋಳಿಸಿದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ

ಗೋಕಾಕ ಮಾ 2 : ಸತೀಶ್ ಶುರ್ಗಸ್ಸ್ ಲಿಮಿಟೆಡ್ ಹುಣ್ಣಶ್ಯಾಳ ಪಿ‌.ಜಿ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಉದ್ಯಾನವನ ಹಾಗೂ ನವೀಕರಣ ಗೋಳಿಸಿದ ಶಾಲಾ ಕೊಠಡಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಶನಿವಾರದಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಚಾರ್ಯ ಎಲ್.ಎ ಅಂತರಗಟ್ಟಿ, ಉಪ ಪ್ರಾಚಾರ್ಯ ಎಂ.ಬಿ.ಬಳಿಗಾರ , ಸತೀಶ ಶುರ್ಗಸ್ಸ್ ಲಿಮಿಟೆಡ್ ನ ಪ್ರದೀಪ್ ಇಂಡಿ, ಎಲ್‌.ಆರ್.ಕಾರಗಿ, ಪಿ.ಡಿ.ಹಿರೇಮಠ , ವ್ಹಿ.ಎಂ.ತಳವಾರ, ದಿಲೀಪ್ ಪವಾರ, ಗಿರೀಶ ಸೋನವಾಲಕರ, ಸದಾಶಿವ ಮಾಲಗಾರ, ಶಿವಾನಂದ ಕೋರಿ , ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದಪ್ಪ ಹುಚ್ಚರಾಮಗೋಳ ಉಪಸ್ಥಿತರಿದ್ದರು.

Related posts: