RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಖಾನಾಪುರ:ಕೊಡಗಿನ ಸಂತ್ರಸ್ತರಿಗೆ ಬೀಡಿ ಯುವಕರಿಂದ ಆಹಾರ ಸಾಮಗ್ರಿ ಮತ್ತು ಬಟ್ಟೆ ಸಂಗ್ರಹ

ಕೊಡಗಿನ ಸಂತ್ರಸ್ತರಿಗೆ ಬೀಡಿ ಯುವಕರಿಂದ ಆಹಾರ ಸಾಮಗ್ರಿ ಮತ್ತು ಬಟ್ಟೆ ಸಂಗ್ರಹ ಖಾನಾಪುರ ಅ 19 : ಕನ್ನಡ ನಾಡಿನ ಜೀವನದಿ ಕಾವೇರಿ ಭಾಗದಲ್ಲಿರುವ ಕೊಡುಗು ಜಿಲ್ಲೆಯಾದ್ಯಂತ ಅತಿಯಾದ ಮಳೆಯಿಂದ ಹಲವಡೆ ಭಾರಿ ಪ್ರಮಾಣದ ಹಾನಿಯಾಗಿದೆ. ಅನೇಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಹಲವರನ್ನು ಗಂಜಿ‌ ಕೇಂದ್ರಗಳಲ್ಲಿ ರಕ್ಷಣೆ ನೀಡಲಾಗುತ್ತಿದ್ದು ನಮ್ಮಿಂದಲು ಏನಾದರೂ ಸಹಾಯ ಮಾಡಬೇಕೆಂದು ತಿಳಿದು ಬೀಡಿ ಗ್ರಾಮದ ದೈವದ ಗೆಳೆಯರ ಬಳಗದ ವತಿಯಿಂದ ಭಾರಿ ಪ್ರಮಾಣದ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗಿಗೆ ರವಾಣಿಸಿದರು. ಬೀಡಿ ಗ್ರಾಮದ ದೈವದ ಗೆಳೆಯರ ಬಳಗದ ವತಿಯಿಂದ ...Full Article

ಗೋಕಾಕ:ಛಾಯಾಗ್ರಾಹಕರು ತಮ್ಮ ವೃತ್ತಿಯನ್ನು ಪ್ರೀತಿಸಿ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು : ವಿರಾಜ ಮೋದಿ

ಛಾಯಾಗ್ರಾಹಕರು ತಮ್ಮ ವೃತ್ತಿಯನ್ನು ಪ್ರೀತಿಸಿ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು : ವಿರಾಜ ಮೋದಿ ಗೋಕಾಕ ಅಗಸ್ಟ 19-ಸುಖದ ಸನ್ನವೇಶಗಳನ್ನು ಸೆರೆ ಹಿಡಿದು ಸದಾ ಜನರ ಸ್ಮರಣೆಯಲ್ಲಿ ಉಳಿಯುವಂಥ ವಿಶಿಷ್ಟ ಕಾರ್ಯ ಛಾಯಾಗ್ರಾಹಕರದ್ದಾಗಿದೆ ಎಂದು ಇಲ್ಲಿಯ ಜಿಇಎಸ್ ಬಿ.ಎಡ್. ಕಾಲೇಜಿನ ಪ್ರಾಚಾರ್ಯ ...Full Article

ಗೋಕಾಕ:ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಸೇವೆ ಸಮಾಜಕ್ಕೆ ದಾರಿದೀಪವಾಗಿದೆ : ಜಿ.ಬಿ.ಬಳಗಾರ

ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಸೇವೆ ಸಮಾಜಕ್ಕೆ ದಾರಿದೀಪವಾಗಿದೆ : ಜಿ.ಬಿ.ಬಳಗಾರ ಗೋಕಾಕ ಅಗಸ್ಟ 19-ಮಾನವ ಸಮಾಜದ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಸೇವೆ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ...Full Article

ಮೂಡಲಗಿ:ಶಿಕ್ಷಣದಲ್ಲಿ ಪಾಠ ಎಷ್ಟು ಮುಖ್ಯವೋ ಆಟವೂ ಅಷ್ಟೇ ಮುಖ್ಯ : ನ್ಯಾಯವಾದಿ ಲಕ್ಷ್ಮಣ ಅಡಿಹುಡಿ

ಶಿಕ್ಷಣದಲ್ಲಿ ಪಾಠ ಎಷ್ಟು ಮುಖ್ಯವೋ ಆಟವೂ ಅಷ್ಟೇ ಮುಖ್ಯ : ನ್ಯಾಯವಾದಿ ಲಕ್ಷ್ಮಣ ಅಡಿಹುಡಿ ಮೂಡಲಗಿ ಅ 19 : ಶಿಕ್ಷಣದಲ್ಲಿ ಪಾಠ ಎಷ್ಟು ಮುಖ್ಯವೋ ಆಟವೂ ಅಷ್ಟೇ ಮುಖ್ಯ, ಸದೃಢ ದೇಹದಲ್ಲಿ ಸದೃಢ ಮನಸ್ಸಿನ ನಿರ್ಮಾಣವೇ ಶಿಕ್ಷಣ ಎಂಬಂತೆ ...Full Article

ಗೋಕಾಕ:ಆಕಸ್ಮಿಕ ಅಗ್ನಿ ಅವಘಡ : ಜಿಎನ್ಎಸ್ ಪ್ರೌಢಶಾಲೆಯ ಎರೆಡು ಕೊಠಡಿಗಳು ಭಸ್ಮ

ಆಕಸ್ಮಿಕ ಅಗ್ನಿ ಅವಘಡ : ಜಿಎನ್ಎಸ್ ಪ್ರೌಢಶಾಲೆಯ ಎರೆಡು ಕೊಠಡಿಗಳು ಭಸ್ಮ ಗೋಕಾಕ ಅ 19 : ಇಲ್ಲಿಯ ಪುರಾಣಿಕ ವೃತ್ತದ ( ಜಲಾಲಗಲ್ಲಿ ಕೂಟ) ಸಮಿಪ ವಿರುವ ಜಿಎನ್ಎಸ್ ಪ್ರೌಢಶಾಲೆಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಎರೆಡು ...Full Article

ಘಟಪ್ರಭಾ:ವ್ಯಾಪಾರ ಮಳಿಗೆಗಳ ನಿಯಮ ಬಾಹಿರ ಟೆಂಡರ : ಕರವೇ ಸ್ವಾಭಿಮಾನ ಬಣ ಪ್ರತಿಭಟನೆ

ವ್ಯಾಪಾರ ಮಳಿಗೆಗಳ ನಿಯಮ ಬಾಹಿರ ಟೆಂಡರ : ಕರವೇ ಸ್ವಾಭಿಮಾನ ಬಣ ಪ್ರತಿಭಟನೆ ಘಟಪ್ರಭಾ ಅ 18 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಕಾರ್ಯಾಲಯದ ಹತ್ತಿರ ವಿರುವ ಸರ್ಕಾರಿ ವ್ಯಾಪಾರ ಮಳಿಗೆಗಳನ್ನು ಅನಧಿಕೃತವಾಗಿ ನೀಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ...Full Article

ಗೋಕಾಕ:31 ವಾರ್ಡಗಳಿಗೆ ಒಟ್ಟು 120 ನಾಮಪತ್ರಗಳು ಸಲ್ಲಿಕೆ

31 ವಾರ್ಡಗಳಿಗೆ ಒಟ್ಟು 120 ನಾಮಪತ್ರಗಳು ಸಲ್ಲಿಕೆ ಗೋಕಾಕ ಅ 18 : ಇಲ್ಲಿಯ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು 31 ವಾರ್ಡಗಳಿಗಾಗಿ ಒಟ್ಟು 120 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಂದು ಬೆಳಿಗ್ಗೆಯಿಂದಲೇ ಅಭ್ಯರ್ಥಿಗಳು ...Full Article

ಘಟಪ್ರಭಾ:ದಿ.19ರಂದು ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ

ದಿ.19ರಂದು ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಘಟಪ್ರಭಾ ಅ 18 : ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ದಿವಂಗತ ಶ್ರೀ ಲಕ್ಷ್ಮಣ ಪೂಜೇರಿ ಹಾಗೂ ದಿವಂಗತ ಶ್ರೀ ಅಜ್ಜಪ್ಪ ಪೂಜೇರಿ ಅವರ ಪುಣ್ಯ ಸ್ಮರಣೆ ಅಂಗವಾಗಿ ದಿ.19ರಂದು ಸಂಜೆ 6 ಗಂಟೆಗೆ ...Full Article

ಗೋಕಾಕ:ಸ್ವಾತಂತ್ಯ್ರೋತ್ಸವದ ದಿನವನ್ನು ಹಸಿರು ಸ್ವಾತಂತ್ರ್ಯದ ದಿನವನ್ನಾಗಿ ಆಚರಣೆ

ಸ್ವಾತಂತ್ಯ್ರೋತ್ಸವದ ದಿನವನ್ನು ಹಸಿರು ಸ್ವಾತಂತ್ರ್ಯದ ದಿನವನ್ನಾಗಿ ಆಚರಣೆ ಗೋಕಾಕ ಅ 18 : “ಹಸಿರೇ ಉಸಿರು” ಎಂಬ ನಾಣ್ಣುನುಡಿಯಂತೆ ಸ್ವಾತಂತ್ಯ್ರೋತ್ಸವದ ದಿನಾಚರಣೆಯನ್ನು ಹಸಿರು ಸ್ವಾತಂತ್ರ್ಯದ ದಿನವನ್ನಾಗಿ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದ ಟಿಇಎಸ್ ಪ್ರೌಢಶಾಲೆ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಎಂ. ...Full Article

ಗೋಕಾಕ:ಬಕ್ರೀದ್ ಹಬ್ಬದ ನಿಮಿತ್ಯ ಸಂಗನಕೇರಿ ಗ್ರಾಮದಲ್ಲಿ ಶಾಂತಿ ಪಾಲನಾ ಸಭೆ

ಬಕ್ರೀದ್ ಹಬ್ಬದ ನಿಮಿತ್ಯ ಸಂಗನಕೇರಿ ಗ್ರಾಮದಲ್ಲಿ ಶಾಂತಿ ಪಾಲನಾ ಸಭೆ ಗೋಕಾಕ ಅ 18 : ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬದ ನಿಮಿತ್ಯ ಶುಕ್ರವಾರ ಸಂಜೆ ಸಂಗನಕೇರಿ ಗ್ರಾಮದಲ್ಲಿ ಶಾಂತಿ ಪಾಲನೆ ಸಭೆ ನಡೆಯಿತು ಆ.22ರಂದು ಆಚರಿಸುವ ಬಕ್ರೀದ ...Full Article
Page 523 of 706« First...102030...521522523524525...530540550...Last »