RNI NO. KARKAN/2006/27779|Tuesday, May 26, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮೂಡಲಗಿ ಅ 8 : ಸ್ಥಳೀಯ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಸೋಮವಾರದಂದು ಪ್ರಧಾನ ಕಛೇರಿಯಲ್ಲಿ ಅಧ್ಯಕ್ಷ ಮುತ್ತಪ್ಪ ಈರಪ್ಪನವರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಲ್ಲಪ್ಪ ಗಾಣಿಗೇರ ಮಾತನಾಡಿ, ಶ್ರೀ ಮಹಾಲಕ್ಷ್ಮಿ ಸೊಸಾಯಿಟಿಯು ಎಲ್ಲರ ಸಹಕಾರದಿಂದ 25ವರ್ಷಗಳನ್ನು ಪೂರೈಸಿದೆ. ಇದರ ಅಂಗವಾಗಿ ಅ.22ರಂದು ಅದ್ದೂರಿ ಬೆಳ್ಳಿ ಹಬ್ಬದ ಸಂಭ್ರಮವನ್ನು ಆಚರಿಸುತ್ತಿದೆ. ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಮಾಧ್ಯಮದ ಸಹಕಾರ ಬಹುಮುಖ್ಯವಾಗಿದ್ದು ತಾವೆಲ್ಲರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದರು. ಬೆಳ್ಳಿಹಬ್ಬ ...Full Article

ಮೂಡಲಗಿ:ಚುನಾವಣೆಯಲ್ಲಿ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ : ಶಾಸಕ ಬಾಲಚಂದ್ರ

ಚುನಾವಣೆಯಲ್ಲಿ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ : ಶಾಸಕ ಬಾಲಚಂದ್ರ ಮೂಡಲಗಿ ಅ 7 : ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಕ್ಕಾನಟ್ಟಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಅತ್ಯಧಿಕ ಮತಗಳನ್ನು ನೀಡಿ ನನ್ನನ್ನು ಆಯ್ಕೆ ಮಾಡಿದ್ದೀರಿ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ...Full Article

ಗೋಕಾಕ:ಕಲಾವಿದ ಭೀಮರಾವ್ ಮುರಗೋಡ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಕಲಾವಿದ ಭೀಮರಾವ್ ಮುರಗೋಡ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಗೋಕಾಕ ಅ 6 : ಅಂತರ್‍ರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದ ಭೀಮರಾವ್ ಮುರಗೋಡ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ. ಮೂಲತಃ ಶಿಂಧಿಕುರಬೇಟ ಗ್ರಾಮದವರಾಗಿದ್ದ ...Full Article

ಮೂಡಲಗಿ :ತೋಟಗಾರಿಕಾ 10ನೇ ಅಂತರ ಮಹಾವಿದ್ಯಲಯಗಳ ಕ್ರೀಡಾಕೂಟ ಉದ್ಘಾಟನೆ

ತೋಟಗಾರಿಕಾ 10ನೇ ಅಂತರ ಮಹಾವಿದ್ಯಲಯಗಳ ಕ್ರೀಡಾಕೂಟ ಉದ್ಘಾಟನೆ ಮೂಡಲಗಿ ಅ 6 : ದೈಹಿಕ ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯದ ಬೆನ್ನೆಲುಬು. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವಂತೆ ದೈಹಿಕ ಶಿಕ್ಷಕರು ಪ್ರೇರೇಪಿಸಬೇಕು ಎಂದು ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ. ...Full Article

ಮೂಡಲಗಿ:ಅಧ್ಯಕ್ಷರಾಗಿ ಪಾಟೀಲ, ಉಪಾಧ್ಯಕರಾಗಿ ಬೆಳಗಲಿ ಆಯ್ಕೆ

ಅಧ್ಯಕ್ಷರಾಗಿ ಪಾಟೀಲ, ಉಪಾಧ್ಯಕರಾಗಿ ಬೆಳಗಲಿ ಆಯ್ಕೆ ಮೂಡಲಗಿ  ಅ 6 : ಸಮೀಪದ ಶಿವಾಪೂರ(ಹ) ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಕ್ಷ್ಮೀಬಾಯಿ ಪರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ನಾಗಪ್ಪ ಪುಂಡಲೀಕ ಬೆಳಗಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ...Full Article

ಗೋಕಾಕ:ಕಲ್ಲೋಳಿಯಲ್ಲಿ ಇದೇ ಸೋಮವಾರ ವಿಶ್ವ ಕರ್ಮ ಸಮುದಾಯದ ಸಭೆ

ಕಲ್ಲೋಳಿಯಲ್ಲಿ ಇದೇ ಸೋಮವಾರ ವಿಶ್ವ ಕರ್ಮ ಸಮುದಾಯದ ಸಭೆ ಬೆಟಗೇರಿ ಅ 6 : ರಾಜ್ಯ ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಹಲವಾರು ಸಹಾಯ, ಸವಲತ್ತುಗಳ ಕುರಿತು, ಬೆಳಗಾವಿ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ಜಸಂಖ್ಯೆ ನಿಖರ ಜನಗಣತಿ ಹಾಗೂ ಮತ್ತೀತರ ...Full Article

ಮೂಡಲಗಿ:ಸಾಕ್ಷರತೆಯಲ್ಲಿ ಶೇ ನೂರರಷ್ಟು ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ : ಶಾಸಕ ಬಾಲಚಂದ್ರ

ಸಾಕ್ಷರತೆಯಲ್ಲಿ ಶೇ ನೂರರಷ್ಟು ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ : ಶಾಸಕ ಬಾಲಚಂದ್ರ ಮೂಡಲಗಿ ಅ 6 : ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ(ಆರ್‍ಎಂಎಸ್‍ಎ) ಯೋಜನೆಯಡಿ ಮೂಡಲಗಿ ವಲಯದ 151 ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 12 ಕೋಟಿ ರೂ. ...Full Article

ಗೋಕಾಕ:ಕ್ಲೇ-ಮಾಡ್ಲಿಂಗ್ ಸ್ಪರ್ಧೆಯಲ್ಲಿ ಕು. ಆದಿತ್ಯ ಚಿನಗೂಡಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕ್ಲೇ-ಮಾಡ್ಲಿಂಗ್ ಸ್ಪರ್ಧೆಯಲ್ಲಿ ಕು. ಆದಿತ್ಯ ಚಿನಗೂಡಿ ರಾಜ್ಯ ಮಟ್ಟಕ್ಕೆ ಆಯ್ಕೆ ಗೋಕಾಕ ಅ 6 : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಗಾರಖುರ್ದದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಶೂನ್ಯಸಂಪಾದನ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಕನ್ನಡ ...Full Article

ಗೋಕಾಕ:ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಜಾವೇದ ಗೋಕಾಕ

ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಜಾವೇದ ಗೋಕಾಕ ಗೋಕಾಕ ಅ 6 : ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು ಎಂದು ಅಂಜುಮನ್ ಕಮೀಟಿಯ ಅಧ್ಯಕ್ಷ ಜಾವೇದ ಗೋಕಾಕ  ಹೇಳಿದರು ಶನಿವಾರದಂದು  ...Full Article

ಗೋಕಾಕ:ಖ್ಯಾತ ಅಂತರ್‍ರಾಷ್ಟ್ರೀಯ ಚಿತ್ರಕಲಾವಿದ ಭೀಮರಾವ್ ಮುರಗೋಡ (ಭೀ.ಮು) ಇನ್ನಿಲ್ಲ

ಖ್ಯಾತ ಅಂತರ್‍ರಾಷ್ಟ್ರೀಯ ಚಿತ್ರಕಲಾವಿದ ಭೀಮರಾವ್ ಮುರಗೋಡ (ಭೀ.ಮು) ಇನ್ನಿಲ್ಲ ಗೋಕಾಕ ಅ 5 : ಖ್ಯಾತ ಅಂತರ್ ರಾಷ್ಟ್ರೀಯ ಚಿತ್ರಕಲಾವಿದ ಭೀಮರಾವ್ ಫಕೀರಪ್ಪ ಮುರಗೋಡ( 82) ಇವರು ದಿ.5ರಂದು ಸಂಜೆ 5.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಮುರಗೋಡರು ಆಸ್ಪತ್ರೆಗೆ ...Full Article
Page 499 of 704« First...102030...497498499500501...510520530...Last »