RNI NO. KARKAN/2006/27779|Tuesday, May 26, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಗಿಳಿಹೊಸೂರ ಗ್ರಾಮಕ್ಕೆ ಆವರಿಸಿದ ಚಿಕನಗುನ್ಯಾ ವೈರಾಣನನ್ನು ತಡೆಯುವಂತೆ ಆಗ್ರಹಿಸಿ ಕರವೇ ಹೋರಾಟ

ಗಿಳಿಹೊಸೂರ ಗ್ರಾಮಕ್ಕೆ ಆವರಿಸಿದ ಚಿಕನಗುನ್ಯಾ ವೈರಾಣನನ್ನು ತಡೆಯುವಂತೆ ಆಗ್ರಹಿಸಿ ಕರವೇ ಹೋರಾಟ   ಗೋಕಾಕ ಜೂ 17 : ಗಿಳಿಹೊಸೂರ ಗ್ರಾಮಕ್ಕೆ ಆವರಿಸಿದ ಚಿಕನಗುನ್ಯಾ ವೈರಾಣನನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಯಿಸಿದರು ಮಂಗಳವಾರ ಮುಂಜಾನೆ ನಗರದ ಸಾರ್ವಜನಿಕರು ಆಸ್ವತ್ರೆ ಎದುರು ಸೇರಿದ ಕರವೇ ಕಾರ್ಯಕರ್ತರು ಆರೋಗ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಆಸ್ವತ್ರೆಯ ವೈದ್ಯಾಧಿಕಾರಿ ಡಾ.ಮಹೇಶ ಕೋಣಿ ಅವರ ಮುಖಾಂತರ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಪ್ರತಿಭಟನಾಕಾರರನ್ನು ...Full Article

ಘಟಪ್ರಭಾ:ದುರಸ್ಥಿಗಾಗಿ ಕಾಯುತ್ತಿರುವ ಬಡಿಗವಾಡ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ

ದುರಸ್ಥಿಗಾಗಿ ಕಾಯುತ್ತಿರುವ ಬಡಿಗವಾಡ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 17 :   ಸಮೀಪದ ಬಡಿಗವಾಡ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಒಂದು ತಿಂಗಳ ಕಳೆದರೂ ಅದನ್ನು ...Full Article

ಗೋಕಾಕ:ಬೆಳಗಾವಿ ಜಿಲ್ಲಾ ಸಮ್ಮೇಳನ ಐತಿಹಾಸಿಕ ಸಮಾವೇಶವಾಗಿ ದಾಖಲೆಯಾಗಬೇಕು : ಅರಣ್ಯ ಸಚಿವ ಸತೀಶ

ಬೆಳಗಾವಿ ಜಿಲ್ಲಾ ಸಮ್ಮೇಳನ ಐತಿಹಾಸಿಕ ಸಮಾವೇಶವಾಗಿ ದಾಖಲೆಯಾಗಬೇಕು : ಅರಣ್ಯ ಸಚಿವ ಸತೀಶ     ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಜೂ 17 :     ಬೆಳಗಾವಿ ಹಾಗೂ ಗೋಕಾಕ ನಗರಗಳಿಗೆ ಸಾಹಿತ್ಯಕವಾಗಿ ಶತಮಾನದ ಇತಿಹಾಸವಿದೆ. ಗೋಕಾಕ ...Full Article

ಘಟಪ್ರಭಾ:ಕಸ ಸಂಗ್ರಹಿಸುವ ವಾಹನಕ್ಕೆ ಚಾಲನೆ

ಕಸ ಸಂಗ್ರಹಿಸುವ ವಾಹನಕ್ಕೆ ಚಾಲನೆ     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 16 :     ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ ಮೀಷನ್ ಅಡಿಯಲ್ಲಿ ಮನೆಗಳಿಂದ ಕಸ ಸಂಗ್ರಹಿಸುವ ವಾಹನಕ್ಕೆ ...Full Article

ಘಟಪ್ರಭಾ:8 ಜನರ ಮೇಲೆ ಪೋಸ್ಕೋ ಕಾಯ್ದಿಯಡಿ ಪ್ರಕರಣ ದಾಖಲು : ಘಟಪ್ರಭಾ ಪೊಲೀಸ ವ್ಯಾಪ್ತಿಯಲ್ಲಿ ಘಟನೆ

8 ಜನರ ಮೇಲೆ ಪೋಸ್ಕೋ ಕಾಯ್ದಿಯಡಿ ಪ್ರಕರಣ ದಾಖಲು : ಘಟಪ್ರಭಾ ಪೊಲೀಸ ವ್ಯಾಪ್ತಿಯಲ್ಲಿ ಘಟನೆ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 16 :     ಅಪ್ರಾಪ್ತ ಬಾಲಕಿಯೊಬ್ಬಳು 7 ತಿಂಗಳ ಗರ್ಭಿಣಿಯಾದ ಕಾರಣ ...Full Article

ಬೆಳಗಾವಿ:ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಬಾಲ್ ನಮ್ಮ ಕಡೆ ಇಲ್ಲ : ಅರಣ್ಯ ಸಚಿವ ಸತೀಶ

ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಬಾಲ್ ನಮ್ಮ ಕಡೆ ಇಲ್ಲ : ಅರಣ್ಯ ಸಚಿವ ಸತೀಶ   ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಜೂ 16 :   ಗೋಕಾಕ್ ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ...Full Article

ಗೋಕಾಕ:ಕಲಾವಿದರು ನಾಡಿನ ಆಸ್ತಿಯಾಗಿದ್ದು, ಅವರನ್ನು ಎಲ್ಲರೂ ಪ್ರೋತ್ಸಾಹಿಸಿ ಕಲೆಯನ್ನು ಉಳಿಸಿ ಬೆಳೆಸಬೇಕು : ಜಯಲಕ್ಷ್ಮೀ ಪಾಟೀಲ

ಕಲಾವಿದರು ನಾಡಿನ ಆಸ್ತಿಯಾಗಿದ್ದು, ಅವರನ್ನು ಎಲ್ಲರೂ ಪ್ರೋತ್ಸಾಹಿಸಿ ಕಲೆಯನ್ನು ಉಳಿಸಿ ಬೆಳೆಸಬೇಕು : ಜಯಲಕ್ಷ್ಮೀ ಪಾಟೀಲ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 16 :     ಕಲಾವಿದರು ನಾಡಿನ ಆಸ್ತಿಯಾಗಿದ್ದು, ಅವರನ್ನು ಎಲ್ಲರೂ ...Full Article

ಘಟಪ್ರಭಾ:ಬೆಳಗಾವಿಯ ರಿತೇಶ ವಾರಿಯರ್ಸ್ ತಂಡಕ್ಕೆ “ಎಲ್.ಜೆ ಟ್ರೋಫಿ

ಬೆಳಗಾವಿಯ ರಿತೇಶ ವಾರಿಯರ್ಸ್ ತಂಡಕ್ಕೆ “ಎಲ್.ಜೆ ಟ್ರೋಫಿ     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 16 :   ಇಲ್ಲಿಯ ಎಸ್.ಡಿ.ಟಿ ಕಾಲೇಜ್ ಮೈದಾನದಲ್ಲಿ ದಿ.8 ರಿಂದ ಪ್ರಾರಂಭವಾದ ಅಂತರ ರಾಜ್ಯ ಮಟ್ಟದ “ಎಲ್.ಜೆ ಟ್ರೋಫಿ ...Full Article

ಗೋಕಾಕ:ಮನನೊಂದು ಯುವಕನೋರ್ವ ನೇಣಿಗೆ ಶರಣು : ಮಲ್ಲಿಕಸಾಬ (ಮಲ್ಲಿಕಾರ್ಜುನ) ಗುಡ್ಡದಲ್ಲಿ ಘಟನೆ

ಮನನೊಂದು ಯುವಕನೋರ್ವ ನೇಣಿಗೆ ಶರಣು : ಮಲ್ಲಿಕಸಾಬ (ಮಲ್ಲಿಕಾರ್ಜುನ) ಗುಡ್ಡದಲ್ಲಿ ಘಟನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 16 :     ಮನನೊಂದು ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬೇಡ್ಕರ್ ನಗರದ ...Full Article

ಗೋಕಾಕ:161.20 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಸಂಪುಟ ಅಸ್ತು: ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ.

161.20 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಸಂಪುಟ ಅಸ್ತು: ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ.     ಕೌಜಲಗಿ-ಗೋಸಬಾಳ ಭಾಗದ 3900 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ...Full Article
Page 429 of 704« First...102030...427428429430431...440450460...Last »