RNI NO. KARKAN/2006/27779|Monday, November 3, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ವಿಧಾನಸಭೆ ಚುನಾವಣೆ | ರಮೇಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ವಿಧಾನಸಭೆ ಚುನಾವಣೆ | ರಮೇಶ ಜಾರಕಿಹೊಳಿ  ನಾಮಪತ್ರ ಸಲ್ಲಿಕೆ ಗೋಕಾಕ ಏ 13 :  ಗೋಕಾಕ ಮತಕ್ಷೇತ್ರದಿಂದ   ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಾರಕಿಹೊಳಿ ಗುರುವಾರದಂದು  ನಾಮಪತ್ರ‌ ಸಲ್ಲಿಸಿದರು. ಗುರುವಾರ ಶುಭ ಮೂಹರ್ತದಲ್ಲಿ ತಮ್ಮ ಆಪ್ತರೊಂದಿಗೆ ನಗರದ ಮಿನಿ ವಿಧಾನಸೌದಕ್ಕೆ ಆಗಮಿಸಿದ ಬಿಜೆಪಿ ಅಧಿಕೃತ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಟಿ‌.ಆರ್.ಕಾಗಲ್, ಚಿದಾನಂದ ದೇಮಶೆಟ್ಟಿ , ಲಕ್ಷ್ಮಿಕಾಂತ ಎತ್ತಿನಮನಿ ಉಪಸ್ಥಿತರಿದ್ದರು ಅಪಾರ ಬೆಂಬಲಿಗರ ಮೆರವಣಿಗೆಯೊಂದಿಗೆ ಏಪ್ರಿಲ್‌ 17 ಅಥವಾ 18 ರಂದು ...Full Article

ಗೋಕಾಕ:ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ : ಪ್ರಾಚಾರ್ಯ ಐ.ಎಸ್.ಪವಾರ

ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ : ಪ್ರಾಚಾರ್ಯ ಐ.ಎಸ್.ಪವಾರ ಗೋಕಾಕ ಏ 12 : ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ ಯಾಗುತ್ತವೆ ಎಂದು ಎಸ್.ಎಲ್.ಜೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಸಿಂಡಿಕೇಟ್ ...Full Article

ಗೋಕಾಕ:ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ : ಗುರುದೇವಿ ಹೂಲೇಪ್ಪನವರಮಠ

ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ : ಗುರುದೇವಿ ಹೂಲೇಪ್ಪನವರಮಠ ಗೋಕಾಕ ಏ 10 : ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ ಎಂದು ಬೆಳಗಾವಿಯ ಸಾಹಿತಿ ಶ್ರೀಮತಿ ಗುರುದೇವಿ ಹೂಲೇಪ್ಪನವರಮಠ ಹೇಳಿದರು. ರವಿವಾರದಂದು ನಗರದ ಸಮುದಾಯ ...Full Article

ಗೋಕಾಕ:7 ದಿನಗಳ ಕಾಲ.ಮತಕ್ಷೇತ್ರದ ಮತದಾರರ ಮುಖಂಡರ ಅಭಿಪ್ರಾಯ ಪಡೆದು ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ

7 ದಿನಗಳ ಕಾಲ.ಮತಕ್ಷೇತ್ರದ ಮತದಾರರ  ಮುಖಂಡರ ಅಭಿಪ್ರಾಯ  ಪಡೆದು  ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ ಗೋಕಾಕ ಏ 10 : ಮುಂಬರುವ 7 ದಿನಗಳ ಕಾಲ ಗೋಕಾಕ ಮತಕ್ಷೇತ್ರದ ಮತದಾರರನ್ನು ಮತ್ತು ಮುಖಂಡರನ್ನು ಭೇಟಿಯಾಗಿ ಅವರ ಅಭಿಪ್ರಾಯ ...Full Article

ಗೋಕಾಕ:ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ ಸಾಧ್ಯತೆ ?

ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ  ಸಾಧ್ಯತೆ ?  ಗೋಕಾಕ ಏ 10 : ಮೊನ್ನೆಯಷ್ಟೇ ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಡಾ.ಮಹಾಂತೇಶ ಕಡಾಡಿ ಅವರಿಗೆ ಘೋಷಣೆ ಯಾಗಿರುವ ಬೆನ್ನಲ್ಲೇ ಗೋಕಾಕ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಸಮಾಧಾನ ಹೆಚ್ಚಿದ್ದು, ...Full Article

ಗೋಕಾಕ:ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ

ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ ಗೋಕಾಕ ಏ 8 : ನಗರದ ಕೊಳವಿ‌ ಹಣಮಂತ ದೇವರ ಗುಡಿ ಹತ್ತಿರ ಮನೆಯೊಂದರಲ್ಲಿ ಶನಿವಾರದಂದು ಬೆಳಿಗ್ಗೆ ವಿದ್ಯುತ್ ಶಾಟ್ ಸರ್ಕ್ಯಿಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿಯ ಪ್ರೀಜ್ ...Full Article

ಗೋಕಾಕ:4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ

4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ ಗೋಕಾಕ ಏ 8 : ಇಲ್ಲಿನ ಸಮಾಜ ಸೇವಕ ಆರೀಪ ಪೀರಜಾದೆ ಅವರ 4 ವರ್ಷದ ಮಗಳು ಕುಮಾರಿ ಖುತೇಜಾ ಪೀರಜಾದೆ ಅವಳು ತನ್ನ ಮೊದಲ ರೋಜಾ ಆಚರಣೆ ...Full Article

ಗೋಕಾಕ:ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ: ಮಾತೋಶ್ರೀ ಬಸವಗೀತಾ ತಾಯಿ

ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ: ಮಾತೋಶ್ರೀ ಬಸವಗೀತಾ ತಾಯಿ ಗೋಕಾಕ ಏ 7 : ಸಮಾಜದಲ್ಲಿ ಬಹುತೇಕ ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ ಆದ್ದರಿಂದ ಪಾಲಕರು ಶರಣರ ವಿಚಾರಗಳನ್ನು ಅರಿತುಕೊಂಡು ಆದರ್ಶ ಜೀವನ ನಡೆಸಬೇಕೆಂದು ...Full Article

ಗೋಕಾಕ:ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನನ್ನ ಆಯ್ಕೆ ಮಾಡಿದ ಪಕ್ಷದ ಮುಖಂಡರಿಗೆ ಕೃತಜ್ಞತೆ : ಡಾ.ಮಹಾಂತೇಶ ಕಡಾಡಿ

ಕಾಂಗ್ರೆಸ್ ಪಕ್ಷದ  ಅಭ್ಯರ್ಥಿಯಾಗಿ ನನ್ನ ಆಯ್ಕೆ ಮಾಡಿದ ಪಕ್ಷದ ಮುಖಂಡರಿಗೆ ಕೃತಜ್ಞತೆ : ಡಾ.ಮಹಾಂತೇಶ ಕಡಾಡಿ ಗೋಕಾಕ ಏ 7 : ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನನ್ನ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ...Full Article

ಗೋಕಾಕ:ಅಶೋಕ ಪೂಜಾರಿ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಕಾರ್ಯಕರ್ತರ ಆಕ್ರೋಶ : ದಿ 10 ರಂದು ಹಿತೈಷಿಗಳ ಸಭೆ ಪೂಜಾರಿಯಿಂದ ವಿಡಿಯೋ ಸಂದೇಶ ಬಿಡುಗಡೆ

ಅಶೋಕ ಪೂಜಾರಿ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್:  ಕಾರ್ಯಕರ್ತರ ಆಕ್ರೋಶ : ದಿ 10 ರಂದು ಹಿತೈಷಿಗಳ ಸಭೆ ಪೂಜಾರಿಯಿಂದ ವಿಡಿಯೋ ಸಂದೇಶ ಬಿಡುಗಡೆ ಗೋಕಾಕ ಏ 6 : ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಮುಖಂಡ ...Full Article
Page 74 of 617« First...102030...7273747576...8090100...Last »