RNI NO. KARKAN/2006/27779|Friday, March 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ :ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ

ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ   ಗೋಕಾಕ ಜೂ 3 : ಕಳೆದ ಸತತ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳು ಸಾರ್ವಜನಿಕರ ಮನೆ ಮನೆಗೆ , ಮನ ಮನಗಳಿಗೆ ತಲುಪಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು . ಅವರು ಕರ್ನಾಟಕ ಸರಕಾರ , ಜಿಲ್ಲಾ ಪಂಚಾಯತ್ ಬೆಳಗಾವಿ,ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ , ಸಮೂಹ ಸಂಪನ್ಮೂಲ ಕೇಂದ್ರ ಹಿರೇನಂದಿ ಇವುಗಳ ...Full Article

ಗೋಕಾಕ:ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ

ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ     ಗೋಕಾಕ ಜೂ 1:  ಫೀ ಮತ್ತು ಡೋನೆಶನ್ ತಗೆದುಕೊಳ್ಳುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದು ಪಡಿಸುವಂತೆ ...Full Article

ಗೋಕಾಕ: ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ     ಗೋಕಾಕ ಮೇ 30: ನಿಗದಿತ ಪ್ರಮಾಣದಲ್ಲಿ ಮಳೆ ಆಗದೇ ಇರುವದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗಿವೆ. ಮುಂಗಾರು ಹಂಗಾಮು ಆರಂಭವಾಗಿರುವದರಿಂದ ಎಲ್ಲರೂ ವರುಣ ದೇವನ ಆಗಮನಕ್ಕೆ ಪ್ರಾರ್ಥನೆ ಮಾಡಿಕೊಳ್ಳುವಂತೆ ...Full Article

ಖಾನಾಪುರ: ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ

ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ   ಖಾನಾಪುರ ಮೇ 30 : ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಾಲೂಕಿನ ರೈತಾಪಿ ವರ್ಗದ ಕುಂದುಕೊರತೆಗಳ ...Full Article

ಗೋಕಾಕ:ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್

ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್   ಗೋಕಾಕ ಮೇ 30:  ಆನ್ ಲೈನ್ ಔಷಧಿ ಮಾರಾಟ ವಿರೋಧಿಸಿ ಮತ್ತು ಕೇಂದ್ರ ಸರ್ಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್ ಅನ್ನು ಸ್ಕ್ಯಾನ್ ಮಾಡಿ ಅಯಾ ಮೆಡಿಕಲ್ ಸ್ಟೋರ ...Full Article

ಗೋಕಾಕ:ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ

ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ   ಗೋಕಾಕ ಮೇ 29: ಅಧಿಕಾರ ಎಂದಿಗೂ ಶಾಶ್ವತವಲ್ಲ. ಜನರ ಪ್ರೀತಿ-ವಿಶ್ವಾಸವೇ ಮುಖ್ಯ. ಜನರ ಬವಣೆಗಳನ್ನು ನೀಗಿಸಲು ರಾಜಕೀಯಕ್ಕೆ ಬಂದೆ. ಆದರೆ ಅಧಿಕಾರದ ಬೆನ್ನಿಗಾಗಿ ಎಂದಿಗೂ ಬಿದ್ದವನಲ್ಲ. ನನಗೆ ನೀಡಿರುವ ...Full Article

ಘಟಪ್ರಭಾ:ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ

ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ   ಘಟಪ್ರಭಾ ಮೇ 29: ಕಾರ್ಮಿಕರು ಕೆಲಸ ವರಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಡೆಯಲು ಸರಕಾರ ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ದೊರೆಯುವಂತೆ ...Full Article

ಗೋಕಾಕ: ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ ಜಯಂತಿ ಆಚರಣೆ

ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ 477 ನೇ ಜಯಂತಿ ಆಚರಣೆ   ಘಟಪ್ರಭಾ ಮೇ 28: ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ರಜಪೂತ ಸೇವಾ ಸಮಿತಿಯ ಆಶ್ರಯದಲ್ಲಿ ಮಹಾರಾಜ ರಾಣಾಪ್ರತಾಪ್ ಸಿಂಹರ 477 ನೇಯ ಜಯಂತಿಯನ್ನು ವಿಜ್ರಂಭನೆಯಿಂದ ಆಚರಿಸಲಾಯಿತು. ಇಂದು ...Full Article

ಗೋಕಾಕ: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ : ಇಫ್ತಯಾರ್ ಕಿಟ್ ವಿತರಿಸಿದ ನಗರಸಭೆ ಸದಸ್ಯ ಎಸ ಎ ಕೋತವಾಲ

ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ : ಇಫ್ತಯಾರ್ ಕಿಟ್ ವಿತರಿಸಿದ ನಗರಸಭೆ  ಸದಸ್ಯ ಎಸ ಎ ಕೋತವಾಲ ಗೋಕಾಕ ಮೇ 28: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಮಾಜಿ ನಗರಾಧ್ಯಕ್ಷ ಎಸ್ .ಎ.ಕೋತವಾಲ ಹೇಳಿದರು ‌ಇಲ್ಲಿಯ ...Full Article

ಗೋಕಾಕ: ಕರೋ ಯೋಗ, ರಹೋ ನಿರೋಗ : ಉಚಿತ ಯೋಗ ಶಿಬಿರದಲ್ಲಿ ಭವರಲಾಲ್ ಆರ್ಯ ಸಲಹೆ

ಕರೋ ಯೋಗ, ರಹೋ ನಿರೋಗ : ಉಚಿತ ಯೋಗ ಶಿಬಿರದಲ್ಲಿ ಭವರಲಾಲ್ ಆರ್ಯ ಸಲಹೆ ಗೋಕಾಕ : ಪ್ರತಿನಿತ್ಯ ಯೋಗ ಮಾಡುವುದರಿಂದ ಮನಷ್ಯ ಒಳ್ಳೆಯ ಆರೋಗ್ಯ ಹೊಂದಲು ಸಾದ್ಯ ವೆಂದು ಪಂತಜಲಿ ಯೋಗ ಪೀಠ (ಟ್ರಸ್ಟ್) ಹರಿದ್ವಾರ ನ ಕರ್ನಾಟಕ ...Full Article
Page 621 of 625« First...102030...619620621622623...Last »