RNI NO. KARKAN/2006/27779|Tuesday, August 5, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಾಧಕರಾಗಬಹುದು : ಮಲ್ಲಿಕಾರ್ಜುನ ಕಲ್ಲೋಳ್ಳಿ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಾಧಕರಾಗಬಹುದು : ಮಲ್ಲಿಕಾರ್ಜುನ ಕಲ್ಲೋಳ್ಳಿ ಗೋಕಾಕ ನ 2 : ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯವಂತರಾಗಿ ಸಾಧಕರಾಗಬಹುದೆಂದು ಇಲ್ಲಿಯ ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳ್ಳಿ ಹೇಳಿದರು. ಅವರು ಗುರುವಾರದಂದು ನಗರದ ಶೂನ್ಯ ಸಂಪಾದನಾ ಮಠದ ಶ್ರೀ ಚನ್ನ ಬಸವೇಶ್ವರ ವಿದ್ಯಾ ಪೀಠದ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜ ಹಾಗೂ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಕೆಯಲ್ಲಿ ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ...Full Article

ಗೋಕಾಕ:ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ

ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ ಗೋಕಾಕ ನ 2: ಜೀವ ಉಳಿಸುವ ಮಹತ್ತರ ಕಾರ್ಯವನ್ನು ಮಾಡುವುದರೊಂದಿಗೆ ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ...Full Article

ಮೂಡಲಗಿ:ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ

ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ ಮೂಡಲಗಿ ನ 2: ಡಾ.ಬಿ.ಎಸ್. ಮದಬಾಂವಿ ಅವರ 30 ವರ್ಷ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯವಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ , ಸಮಾಜ ಸೇವಕ ...Full Article

ಗೋಕಾಕ:ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ

ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ ಗೋಕಾಕ ನ 1: ಹಿರಿಯ ಸಾಹಿತಿ ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ...Full Article

ಗೋಕಾಕ:ರೈತರು ಆರ್ಥಿಕವಾಗಿ ಸಬಲರಾಗಲು ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ : ತಳದಪ್ಪ ಅಮ್ಮಣಗಿ

ರೈತರು ಆರ್ಥಿಕವಾಗಿ ಸಬಲರಾಗಲು ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ : ತಳದಪ್ಪ ಅಮ್ಮಣಗಿ ಗೋಕಾಕ ನ 1: ರೈತರು ಆರ್ಥಿಕವಾಗಿ ಸಬಲರಾಗಲು ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ನಗರ ಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ...Full Article

ನೇಗಿನಹಾಳ:ಸ್ತ್ರೀಕುಲಕ್ಕೆ ಸಮಾನತೆ ದೊರತಿದ್ದೆ ಕನ್ನಡಿಗರಿಂದಲೇ : ರೋಹಿಣಿ ಪಾಟೀಲ

ಸ್ತ್ರೀಕುಲಕ್ಕೆ ಸಮಾನತೆ ದೊರತಿದ್ದೆ ಕನ್ನಡಿಗರಿಂದಲೇ : ರೋಹಿಣಿ ಪಾಟೀಲ ನೇಗಿನಹಾಳ ನ 1: ನಮ್ಮ ಕನ್ನಡ ನಾಡಿನ ಭಾಷೆ, ಕಲೆ, ಸಾಹಿತ್ಯ, ಸಂಸ್ಕ್ರತಿಯ ಬಗ್ಗೆ ಅಭಿಮಾನವಷ್ಟೇ ಅಲ್ಲದೇ ಭಕ್ತಿಯಿಂದ ಆಚರಣೆಗೆ ತರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ...Full Article

ಗೋಕಾಕ:ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ :ಪ್ರೊ, ಎಸ್. ಡಿ.ವಾಲಿಕಾರ

ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ :ಪ್ರೊ, ಎಸ್. ಡಿ.ವಾಲಿಕಾರ ಗೋಕಾಕ ನ 1: ಹಲ್ಮೀಡಿ ಶಾಸನದ ಖಚಿತವಾದ ದಾಖಲೆಯಿಂದಾಗಿ ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ ಎಂದು ಉಪನ್ಯಾಸಕ ಪ್ರೊ, ಎಸ್. ಡಿ.ವಾಲಿಕಾರ ಹೇಳಿದರು. ಬುಧವಾರದಂದು ...Full Article

ಗೋಕಾಕ:ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸುತ್ತಿದೆ : ತಹಶೀಲದಾರ ಜಿ.ಎಸ್.ಮಳಗಿ

ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸುತ್ತಿದೆ : ತಹಶೀಲದಾರ ಜಿ.ಎಸ್.ಮಳಗಿ ಗೋಕಾಕ ನ 1 : ಕರ್ನಾಟಕ ಭೂಪ್ರದೇಶಕ್ಕೆ ತನ್ನದೆಯಾದ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸಿ ತನ್ನತನವನ್ನು ಮೆರೆದಿದೆ ಎಂದು ತಹಶೀಲದಾರ ...Full Article

ಗೋಕಾಕ:ತಂತ್ರಜ್ಞಾನದ ಭರದಲ್ಲಿ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ : ಬಸವರಾಜ ಖಾನಪ್ಪನವರ

ತಂತ್ರಜ್ಞಾನದ ಭರದಲ್ಲಿ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ : ಬಸವರಾಜ ಖಾನಪ್ಪನವರ   ಗೋಕಾಕ ನ 1: ಇಂದಿನ ತಂತ್ರಜ್ಞಾನದ ಯುಗದ ಭರಕ್ಕೆ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು ...Full Article

ಗೋಕಾಕ:ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗೋಕಾಕ: ಅ 31: ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು ಗೋಕಾಕ ಜ್ಞಾನಮಂದಿರ ಸಭಾ ಭವನದಲ್ಲಿ ...Full Article
Page 577 of 615« First...102030...575576577578579...590600610...Last »