RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ : ಬಿಇಓ ಎ.ಸಿ. ಗಂಗಾಧರ

ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ : ಬಿಇಓ ಎ.ಸಿ. ಗಂಗಾಧರ ಗೋಕಾಕ ಡಿ 7: ಮೂಡಲಗಿ ವಲಯದ ಸರ್ಕಾರಿ ಪ್ರೌಢ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಇಲ್ಲಿನ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಚಾಲನೆ ನೀಡಲಾಯಿತು. ಮೂಡಲಗಿ ವಲಯದ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಅವರು ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಇಂತಹ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ. ವಿದ್ಯಾರ್ಥಿಗಳು ಪ್ರವಾಸದ ಸಂದರ್ಭದಲ್ಲಿ ಪ್ರೇಕ್ಷಣಿಯ ಸ್ಥಳಗಳ ಇತಿಹಾಸ ಅರಿಯಬೇಕು. ಇದರಿಂದ ಜ್ಞಾನ ಬಲವರ್ಧನೆಗೊಳ್ಳುತ್ತದೆ. ಡಿ.7 ರಿಂದ 11 ರವರೆಗೆ ಈ ...Full Article

ಘಟಪ್ರಭಾ:ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಮನವಿ

ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಮನವಿ ಘಟಪ್ರಭಾ ಡಿ 6: ಸಮೀಪದ ಕೊಣ್ಣೂರ ನಗರದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ನಗರ ಘಟಕದವತಿಯಿಂದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮಂಗಳವಾರ ಮನವಿ ...Full Article

ಗೋಕಾಕ:ಅರ್ಪಿತಾ ಹರಡಿಗೆ ಮುರಘರಾಜೇಂದ್ರ ಶ್ರೀಗಳಿಂದ ಸತ್ಕಾರ

ಅರ್ಪಿತಾ ಹರಡಿಗೆ ಮುರಘರಾಜೇಂದ್ರ ಶ್ರೀಗಳಿಂದ ಸತ್ಕಾರ ಗೋಕಾಕ ಡಿ 6: ನಗರದ ಶ್ರೀ ಶೂನ್ಯ ಸಂಪಾದನಾ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯ ಗೋಕಾಕದ (4366) ದ ವಿದ್ಯಾರ್ಥಿನಿಯಾದ ಅರ್ಪಿತಾ ...Full Article

ಘಟಪ್ರಭಾ:ಗ್ರಾಮದ ಅಭಿವೃದ್ದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯುವಕರ ಪಡೆ ರಚನೆಯಾಗಿರುವುದು ಪ್ರಶಂಸನೀಯ : ಶಾಸಕ ಬಾಲಚಂದ್ರ

ಗ್ರಾಮದ ಅಭಿವೃದ್ದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯುವಕರ ಪಡೆ ರಚನೆಯಾಗಿರುವುದು ಪ್ರಶಂಸನೀಯ : ಶಾಸಕ ಬಾಲಚಂದ್ರ ಘಟಪ್ರಭಾ ಡಿ 6: ಗ್ರಾಮದ ಅಭಿವೃದ್ದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯುವಕರ ಪಡೆ ರಚನೆಯಾಗಿರುವುದು ಪ್ರಶಂಸನೀಯ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಗ್ರಾಮದ ಜ್ವಲಂತ ಸಮಸ್ಯೆಗಳ ಬಗ್ಗೆ ನೀಗಾ ವಹಿಸಿ ...Full Article

ಬೈಲಹೊಂಗಲ:ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ : ಮಾತೆ ಗಂಗಾದೇವಿ

ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ : ಮಾತೆ ಗಂಗಾದೇವಿ  ಬೈಲಹೊಂಗಲ ಡಿ 6:  ಕನ್ನಡಿಗರ ಧರ್ಮ ಲಿಂಗಾಯತ, ಇದು ಜಗತ್ತಿಗೆ ಸಮಾನತೆಯ, ಸಂದೇಶ ಸಾರುವ ಶರಣರಿಂದ ಕೂಡಿದ ಧರ್ಮವಾಗಿದೆ. ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ ಎಂದು ಬಸವಧರ್ಮ, ಪೀಠದ ದ್ವಿತೀಯ ...Full Article

ಗೋಕಾಕ:ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ

ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ ಗೋಕಾಕ ಡಿ 6: ನ್ಯಾಯವಾದಿ ಕೆಂಪಣ್ಣ ಭೀಮಪ್ಪ ಚೌಕಶಿ ಅವರನ್ನು ಕರ್ನಾಟಕ ಯುವಸೇನೆಯ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಘಟನೆ ಪ್ರಕಟನೆ ತಿಳಿಸಿದೆ. ಸಂಘಟನೆ ರಾಜ್ಯಾಧ್ಯಕ್ಷ ಕಾಶಿನಾಥ ಕುರಣಿ ...Full Article

ಮೂಡಲಗಿ :ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ

ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ ಮೂಡಲಗಿ ಡಿ 5 : ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೋಳಿ ಅವರನ್ನು ಇಲ್ಲಿಯ ಗಣ್ಯ ವರ್ತಕ ಬಸವ ಪ್ರಭು ನಿಡಗುಂದಿ ಅವರ ನಿವಾಸದಲ್ಲಿ ಶ್ರೀಪಾದ ಭೋದ ಮಹಾ ...Full Article

ಘಟಪ್ರಭಾ:ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ

ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ ಘಟಪ್ರಭಾ ಡಿ 5 : ನಗರೀಕರಣ, ಔದ್ಯೋಗಿಕರಣ ಹಾಗೂ ಅವೈಜ್ಞಾನಿಕ ಕೃಷಿ ಪದ್ದತಿಗಳಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರ ದುಷ್ಪರಿಣಾಮವಾಗಿ ಮಣ್ಣನ್ನೇ ನಂಬಿ ...Full Article

ಬೆಳಗಾವಿ:ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ : ವಿಜಯ ಕುಲಕರ್ಣಿ

ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ : ವಿಜಯ ಕುಲಕರ್ಣಿ ಬೆಳಗಾವಿ ಡಿ 5 :  ಕಳಸಾ ಬಂಡೂರಿ ಮತ್ತು ಮಹದಾಯಿ ಕೊಳ್ಳ ಜೋಡಣೆ ವಿಷಯದಲ್ಲಿ ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿವೆ ಎಂದು ಕಳಸಾ ಬಂಡೂರಿ ...Full Article

ಮೂಡಲಗಿ:ನಾಗನೂರ ಪಟ್ಟಣದ ಅಭಿವೃದ್ಧಿಗೆ 20 ಕೋಟಿ ರೂ. : ಶಾಸಕ ಬಾಲಚಂದ್ರ

ನಾಗನೂರ ಪಟ್ಟಣದ ಅಭಿವೃದ್ಧಿಗೆ 20 ಕೋಟಿ ರೂ. : ಶಾಸಕ ಬಾಲಚಂದ್ರ ಮೂಡಲಗಿ ಡಿ 5: ನಾಗನೂರ ಪಟ್ಟಣದ ಅಭಿವೃದ್ಧಿಗೆ ಒಟ್ಟು 20 ಕೋಟಿ ರೂ. ಮೊತ್ತದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸಮೀಪದ ನಾಗನೂರ ...Full Article
Page 578 of 628« First...102030...576577578579580...590600610...Last »