RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಡಗರ ಸಂಭ್ರಮದಿಂದ ಶೀಗಿಹುಣ್ಣಿಮೆ ಆಚರಣೆ

ಸಡಗರ ಸಂಭ್ರಮದಿಂದ ಶೀಗಿಹುಣ್ಣಿಮೆ ಆಚರಣೆ ಬೆಟಗೇರಿ ಅ 24 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಬುಧವಾರ ಅ.24 ರಂದು ಶೀಗಿಹುಣ್ಣಿಮೆ ಪ್ರಯುಕ್ತ ರೈತರು ತಮ್ಮ ತಮ್ಮ ಹೊಲ-ಗದ್ದೆಗಳಲ್ಲಿರುವ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿತಾಯಿಗೆ ಉಡಿತುಂಬಿ, ಪೂಜಿಸಿ, ಚರಗ ಚಲ್ಲುವ ಕಾರ್ಯಕ್ರಮ ಸಡಗರದಿಂದ ನಡೆಯಿತು. ಗ್ರಾಮದ ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿತ್ತು, ಅಂದು ಇಲ್ಲಿಯ ರೈತ ಕುಟುಂಬದ ಎಲ್ಲರೂ ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಹೋಗಲು ಎತ್ತುಗಳನ್ನು ಶೃಂಗರಿಸಿ, ಎತ್ತಿನ ಬಂಡಿ ಹೂಡಿಕೊಂಡು ಹೊಲ-ಗದ್ದೆಗಳಿಗೆ ಹೋದರೇ, ಇನ್ನೂ ಕೆಲವರು ...Full Article

ಗೋಕಾಕ:ಗೋಕಾಕ ತಾಲೂಕಿನ ಕರವೇ ಕಾರ್ಯಕರ್ತರ ಕನ್ನಡ ಕಾಳಜಿ ಬೆಳಗಾವಿ ಜಿಲ್ಲೆಗೆ ಮಾದರಿಯಾಗಿದೆ : ಟಿ.ಎ.ನಾರಾಯಣಗೌಡ

ಗೋಕಾಕ ತಾಲೂಕಿನ ಕರವೇ ಕಾರ್ಯಕರ್ತರ ಕನ್ನಡ ಕಾಳಜಿ ಬೆಳಗಾವಿ ಜಿಲ್ಲೆಗೆ ಮಾದರಿಯಾಗಿದೆ : ಟಿ.ಎ.ನಾರಾಯಣಗೌಡ ಗೋಕಾಕ ಅ 24 : ಗೋಕಾಕ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಕನ್ನಡ ಕಾಳಜಿ ಬೆಳಗಾವಿ ಜಿಲ್ಲೆಗೆ ಮಾದರಿಯಾಗಿದೆ ಎಂದು ಕರ್ನಾಟಕ ರಕ್ಷಣಾ ...Full Article

ಗೋಕಾಕ:ಶ್ರೀರಾಮನ ಆದರ್ಶದ ಅದ್ಬುತ್ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹಾನ ವ್ಯಕ್ತಿ ಶ್ರೀ ವಾಲ್ಮೀಕಿ ಮಹರ್ಷಿ :ಲಕ್ಷ್ಮಣ ಚಂದರಗಿ

ಶ್ರೀರಾಮನ ಆದರ್ಶದ ಅದ್ಬುತ್ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹಾನ ವ್ಯಕ್ತಿ ಶ್ರೀ ವಾಲ್ಮೀಕಿ ಮಹರ್ಷಿ :ಲಕ್ಷ್ಮಣ ಚಂದರಗಿ ಬೆಟಗೇರಿ ಅ 24 : ಮಹರ್ಷಿ ವಾಲ್ಮೀಕಿ ಅವರು ವಿಶ್ವಕ್ಕೆ ಕೊಡುಗೆ ನೀಡಿದ ರಾಮಾಯಣ ಮಹಾಕಾವ್ಯ ಎಂದೆಂದಿಗೂ ಪ್ರಸ್ತುತವಾಗುವಂತದ್ದಾಗಿದೆ. ಶ್ರೀರಾಮನ ಆದರ್ಶದ ...Full Article

ಗೋಕಾಕ:ಮಹರ್ಷಿ ವಾಲ್ಮೀಕಿ ಇಡೀ ಮನುಕುಲದ ಆಸ್ತಿ : ಸಂತೋಷ ಜಾರಕಿಹೊಳಿ

ಮಹರ್ಷಿ ವಾಲ್ಮೀಕಿ ಇಡೀ ಮನುಕುಲದ ಆಸ್ತಿ : ಸಂತೋಷ ಜಾರಕಿಹೊಳಿ ಗೋಕಾಕ ಅ 24 : ರಾಮಾಯಣದಂತಹ ಮಹಾಕಾವ್ಯವನ್ನು ವಿಶ್ವಕ್ಕೆ ಅರ್ಪಿಸಿದ ಮಹರ್ಷಿ ವಾಲ್ಮೀಕಿ ಒಬ್ಬ ವ್ಯಕ್ತಿ, ಒಂದು ಜಾತಿ, ಸಮಾಜ, ದೇಶ ಹಾಗೂ ಭಾಷೆಗೆ ಸೀಮಿತರಲ್ಲ. ಇಡೀ ಮನುಕುಲದ ...Full Article

ಗೋಕಾಕ:ಗೋಕಾವಿ ನಾಡು ಜನಪದ ಸಾಹಿತ್ಯದ ತಾಯ್ನೆಲ : ಡಾ. ಸಿ. ಕೆ. ನಾವಲಗಿ

ಗೋಕಾವಿ ನಾಡು ಜನಪದ ಸಾಹಿತ್ಯದ ತಾಯ್ನೆಲ : ಡಾ. ಸಿ. ಕೆ. ನಾವಲಗಿ ಗೋಕಾಕ ಅ 24 : ಜನಪದ ಸಾಹಿತ್ಯವು ಬೆಳಗಾವಿ ಜಿಲ್ಲೆಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಉತ್ತರ ಕರ್ನಾಟಕದಲ್ಲಿ ಜನಪದ ಸಾಹಿತ್ಯವನ್ನು ಸಮರ್ಥವಾಗಿ ದುಡಿಸಿಕೊಂಡ ಏಕೈಕ ಕವಿ ...Full Article

ಗೋಕಾಕ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಆಯ್ಕೆ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಆಯ್ಕೆ ಗೋಕಾಕ ಅ 24 : ಕಲ್ಲೋಳಿಯ ಸ್ಥಳೀಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕು. ರಮೇಶ ಮಳವಾಡ ಬೆಳಗಾವಿಯ ...Full Article

ಗೋಕಾಕ:ದಿ. 24 ರಂದು ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ

ದಿ. 24 ರಂದು ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ ಬೆಟಗೇರಿ ಅ 23 : ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಶರನ್ನವರಾತ್ರಿಯ ಅಂಗವಾಗಿ ಆಯೋಜಿಸಿರುವ ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ ಮತ್ತು ಫಕೀರೇಶ್ವರ ಜಗದ್ಗುರುಗಳ ...Full Article

ಘಟಪ್ರಭಾ:ಸತತ ಎರಡನೇಯ ಬಾರಿ ಜಿಪಿಎಲ್ ಚಾಂಪಿಯನ್ಸ್ ಪಟ್ಟ ಉಳಿಸಿಕೊಂಡ ಬಸವೇಶ್ವರ ಕ್ರಿಕೇಟರ್ಸ್ ತಂಡ

ಸತತ ಎರಡನೇಯ ಬಾರಿ ಜಿಪಿಎಲ್ ಚಾಂಪಿಯನ್ಸ್ ಪಟ್ಟ ಉಳಿಸಿಕೊಂಡ ಬಸವೇಶ್ವರ ಕ್ರಿಕೇಟರ್ಸ್ ತಂಡ ಘಟಪ್ರಭಾ ಅ 23: ಕಳೆದ 10 ದಿನಗಳಿಂದ ಇಲ್ಲಿನ ಎಸ್‍ಡಿಟಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಘಟಪ್ರಭಾ ಪ್ರಿಮೀಯರ್-2018 (ಜಿಪಿಎಲ್) ಟ್ರೋಪಿಯನ್ನು ಸತತ ಎರಡನೇ ಬಾರಿಗೆ ಬಸವೇಶ್ವರ ...Full Article

ಘಟಪ್ರಭಾ:ಹವಾಲ್ದಾರ್ ದುಂಡಪ್ಪ ಎಂ. ಬೆಳವಿ ನಿಧನ

ಹವಾಲ್ದಾರ್ ದುಂಡಪ್ಪ ಎಂ. ಬೆಳವಿ ನಿಧನ ಘಟಪ್ರಭಾ ಅ 23 ಙ: ಸಮೀಪದ ಶಿರಢಾಣ ಗ್ರಾಮದ ನಿವಾಸಿ ಹಾಗೂ ಪೊಲೀಸ ಅಧಿಕಾರಿಗಳಾದ ದುಂಡಪ್ಪ ಎಂ.ಬೆಳವಿ (58) ಅವರು ಅನಾರೋಗ್ಯದಿಂದಾಗಿ ಬಳಲುತ್ತಿದ್ದು ಮಂಗಳವಾರದಂದು ನಿಧನರಾದರು. ಮೃತರು ಪತ್ನಿ,ಓರ್ವ ಪುತ್ರ ಸೇರಿದಂತೆ ಅಪಾರ ...Full Article

ಗೋಕಾಕ:ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ : ಮಂಜುನಾಥ ಶರಣರು

ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ : ಮಂಜುನಾಥ ಶರಣರು ಬೆಟಗೇರಿ: ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ. ಶ್ರೀದೇವಿಯು ಮಹಾಶಕ್ತಿ ಸ್ವರೂಪಿಣಿಯಾಗಿದ್ದಾಳೆ ಎಂದು ಗೋಕಾಕ ತಾಲೂಕಿನ ಮಮದಾಪೂರ ಮೌನ ಮಲ್ಲಿಕಾರ್ಜುನ ಮಠದ ಮಂಜುನಾಥ ...Full Article
Page 461 of 628« First...102030...459460461462463...470480490...Last »